Naane Bahaddur Gandu Lyrics

ನಾನೆ ಬಹದ್ದೂರ್‌ ಗಂಡು Lyrics

in Bazar Bheema

in ಬಜಾರ್ ಭೀಮ

LYRIC

Song Details Page after Lyrice

-
ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
 
ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
ನಾನೆ ಬಹದ್ದೂರ್‌ ಗಂಡು
ಖಬರ್ದ್ದಾರ್‌
 
ಹಾ
ಹೇಳೋರಿಲ್ಲ ಕೇಳೋರಿಲ್ಲ
ಆಡಿದ್ದೆ ನೀವಿಲ್ಲಿ ಆಟ
ಸುಳ್ಳು ಹೇಳಿ ಕೊಳ್ಳೆ ಹೊಡೆಯೊ
ಪಾಪಿಷ್ಟ ಚೆಂಡಾಲ ಕೂಟ
ಏಯ್
ಮಾಡದಂತ ಪಾಪ ಇಲ್ಲ
ಹೊಡಿಯದಂತ ಶಾಪ ಇಲ್ಲ
ಕಲಿಸ್ತೀನಿ ನಿಮಗಿಂದು ಪಾಠ
 
||ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
ನಾನೆ ಬಹದ್ದೂರ್‌ ಗಂಡು
ಖಬರ್ದ್ದಾರ್‌||
 
ಮೈತುಂಬ ವಿಷವ ನೋಡು
ನಿಮಗಿಂತ ಹಾವೇನೆ ಮೇಲು
ಅನ್ನ ತಿಂದು ಕನ್ನ ಹಾಕೊ
ದ್ರೋಹಿ ಹಿತಶತ್ರು ತಾನು
ಹೆ ಹೆ ಹೆ
ಗಂಟುಮೂಟೆ ಕಟ್ಟಿ ಇನ್ನ
ತಿಂದ ಪಾಪ ಬಿಟ್ಟಿ ಅನ್ನ
ಈ ಹೊತ್ತೆ ನಿನ್ನಂಗಡಿ ಎತ್ತು
 
||ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
ನಾನೆ ಬಹದ್ದೂರ್‌ ಗಂಡು
ಖಬರ್ದ್ದಾರ್‌||
 

-
ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
 
ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
ನಾನೆ ಬಹದ್ದೂರ್‌ ಗಂಡು
ಖಬರ್ದ್ದಾರ್‌
 
ಹಾ
ಹೇಳೋರಿಲ್ಲ ಕೇಳೋರಿಲ್ಲ
ಆಡಿದ್ದೆ ನೀವಿಲ್ಲಿ ಆಟ
ಸುಳ್ಳು ಹೇಳಿ ಕೊಳ್ಳೆ ಹೊಡೆಯೊ
ಪಾಪಿಷ್ಟ ಚೆಂಡಾಲ ಕೂಟ
ಏಯ್
ಮಾಡದಂತ ಪಾಪ ಇಲ್ಲ
ಹೊಡಿಯದಂತ ಶಾಪ ಇಲ್ಲ
ಕಲಿಸ್ತೀನಿ ನಿಮಗಿಂದು ಪಾಠ
 
||ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
ನಾನೆ ಬಹದ್ದೂರ್‌ ಗಂಡು
ಖಬರ್ದ್ದಾರ್‌||
 
ಮೈತುಂಬ ವಿಷವ ನೋಡು
ನಿಮಗಿಂತ ಹಾವೇನೆ ಮೇಲು
ಅನ್ನ ತಿಂದು ಕನ್ನ ಹಾಕೊ
ದ್ರೋಹಿ ಹಿತಶತ್ರು ತಾನು
ಹೆ ಹೆ ಹೆ
ಗಂಟುಮೂಟೆ ಕಟ್ಟಿ ಇನ್ನ
ತಿಂದ ಪಾಪ ಬಿಟ್ಟಿ ಅನ್ನ
ಈ ಹೊತ್ತೆ ನಿನ್ನಂಗಡಿ ಎತ್ತು
 
||ನಾನೆ ಬಹದ್ದೂರ್‌ ಗಂಡು
ಉರಿಯೊ ಬೆಂಕಿ ಚೆಂಡು
ಬಂದೆ ನಿಮಗೆಲ್ಲ ಬುದ್ದಿನ ಕಲಿಸೋಕೆ
ನಿಮ್ಮ ಮೋಸವ ನೋಡಿ
ಕೋಪ ರೋಷದೆ ಕೂಡಿ
ಲೂಟಿ ಮಾಡೋರ್ಗೆ ಚಾಟೀಲೆ ಹೊಡೆಯೋಕೆ
ನಾನೆ ಬಹದ್ದೂರ್‌ ಗಂಡು
ಖಬರ್ದ್ದಾರ್‌||
 

Naane Bahaddur Gandu song lyrics from Kannada Movie Bazar Bheema starring Ambarish, Geetha, Ambika, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Perala and film is released on 1987
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ