-
ಅರೆರೆರೆ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನಾನೆ ಕಣೆ ನಿನ್ನ ಸಂಗಾತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೊ ನನ್ನ ಸಂಗಾತಿ
ಚೆನ್ನ ನಾನೆ ಕಣೊ ಎಂದು ನಿನ್ ಹೆಂಡ್ತಿ
ನಿಲ್ಲಿ ಐನೂರು ನಾ ತಂದೆ
ಮೀನಿನ ಸಾರು ನೋಡೆಂದೆ
ನೋಡೋದು ಬಿಟ್ಟು ತಿನ್ನೆಂದೆ
ನೀ ನಾನೆ ಬೇಕೆಂದೆ
ನೀ ನನ್ನ ಜೊತೆ ಇರುವಾಗ
ನಾ ನಿನ್ನ ಜಡೆ ಎಳ್ದಾಗ
ಮೈಯಿಗೆ ಮೈ ಸೋಕ್ದಾಗ
ನಾ ಸೋತೆ ಆವಾಗ
ತೃಪ್ತಿಯೆ ಇಲವೆ ನಿಂಗೆ
ಆ ಮಾತೆ ಗೊತ್ತಿಲ್ಲ ನಂಗೆ
ಆತುರ ಏಕೆ ಹಿಂಗೆ
ಪ್ರೀತಿಯ ರೀತಿ ಹಂಗೆ
ನನ್ನಿ ಮಿಲಿಯಾಣೆ ಏಕೆ ಹೆಂಗಾಡ್ತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ
||ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೊ ನನ್ನ ಸಂಗಾತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ||
ಅರೆರೆ
ತಂಪಾದ ನೀರಲ್ಲಿ ಈಜಾಡಿ
ನೆಂದಂತ ಬಟ್ಟೇಲಿ ಓಡೋಡಿ
ಬಂದಾಗ ಹುಡುಕಾಡಿ ನಿನ್ ಜೋಡಿ
ಈ ಮೈ ಕಾವಾಯ್ತು
ತಂಪಾದ ನೀರು ಬಿಸಿಯಾಯ್ತು
ನೆಂದಂತ ಬಟ್ಟೆ ಒಣಗೋಯ್ತು
ನಾನಿನ್ನ ತೋಳಲ್ಲಿ ಬಂದಾಗ
ಈ ಮೈ ತಂಪಾಯ್ತು
ಆಹ ಮುತ್ತಮ್ಮ ನೀನೆ ಚೆಂದ
ನೀ ಮುತ್ತನ್ನು ತಂದ್ರು ಚೆಂದ
ನಾ ಕೊಟ್ಟರೆ ಸಾಕೆ ಒಂದ
ಹೋಯ್ ಸಾವಿರ ಬೇಕು ಎಂದ
ಓಯ್ ನಿನ್ನಿ ಮೀನಿನಾಣೆ ಲೆಕ್ಕ ಯಾಕ್ ಮಾಡ್ತಿ
ಚೆನ್ನ ನಾನೆ ಕಣೊ ಎಂದು ನಿನ್ ಹೆಂಡ್ತಿ
||ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೆ ನನ್ನ ಸಂಗಾತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ||
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೊ ನನ್ನ ಸಂಗಾತಿ
ಚೆನ್ನ ನಾನೆ ಕಣೊ ಎಂದು ನಿನ್ ಹೆಂಡ್ತಿ
-
ಅರೆರೆರೆ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನಾನೆ ಕಣೆ ನಿನ್ನ ಸಂಗಾತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೊ ನನ್ನ ಸಂಗಾತಿ
ಚೆನ್ನ ನಾನೆ ಕಣೊ ಎಂದು ನಿನ್ ಹೆಂಡ್ತಿ
ನಿಲ್ಲಿ ಐನೂರು ನಾ ತಂದೆ
ಮೀನಿನ ಸಾರು ನೋಡೆಂದೆ
ನೋಡೋದು ಬಿಟ್ಟು ತಿನ್ನೆಂದೆ
ನೀ ನಾನೆ ಬೇಕೆಂದೆ
ನೀ ನನ್ನ ಜೊತೆ ಇರುವಾಗ
ನಾ ನಿನ್ನ ಜಡೆ ಎಳ್ದಾಗ
ಮೈಯಿಗೆ ಮೈ ಸೋಕ್ದಾಗ
ನಾ ಸೋತೆ ಆವಾಗ
ತೃಪ್ತಿಯೆ ಇಲವೆ ನಿಂಗೆ
ಆ ಮಾತೆ ಗೊತ್ತಿಲ್ಲ ನಂಗೆ
ಆತುರ ಏಕೆ ಹಿಂಗೆ
ಪ್ರೀತಿಯ ರೀತಿ ಹಂಗೆ
ನನ್ನಿ ಮಿಲಿಯಾಣೆ ಏಕೆ ಹೆಂಗಾಡ್ತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ
||ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೊ ನನ್ನ ಸಂಗಾತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ||
ಅರೆರೆ
ತಂಪಾದ ನೀರಲ್ಲಿ ಈಜಾಡಿ
ನೆಂದಂತ ಬಟ್ಟೇಲಿ ಓಡೋಡಿ
ಬಂದಾಗ ಹುಡುಕಾಡಿ ನಿನ್ ಜೋಡಿ
ಈ ಮೈ ಕಾವಾಯ್ತು
ತಂಪಾದ ನೀರು ಬಿಸಿಯಾಯ್ತು
ನೆಂದಂತ ಬಟ್ಟೆ ಒಣಗೋಯ್ತು
ನಾನಿನ್ನ ತೋಳಲ್ಲಿ ಬಂದಾಗ
ಈ ಮೈ ತಂಪಾಯ್ತು
ಆಹ ಮುತ್ತಮ್ಮ ನೀನೆ ಚೆಂದ
ನೀ ಮುತ್ತನ್ನು ತಂದ್ರು ಚೆಂದ
ನಾ ಕೊಟ್ಟರೆ ಸಾಕೆ ಒಂದ
ಹೋಯ್ ಸಾವಿರ ಬೇಕು ಎಂದ
ಓಯ್ ನಿನ್ನಿ ಮೀನಿನಾಣೆ ಲೆಕ್ಕ ಯಾಕ್ ಮಾಡ್ತಿ
ಚೆನ್ನ ನಾನೆ ಕಣೊ ಎಂದು ನಿನ್ ಹೆಂಡ್ತಿ
||ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೆ ನನ್ನ ಸಂಗಾತಿ
ಚಿನ್ನ ನೀನೆ ಕಣೆ ಎಂದು ನನ್ ಹೆಂಡ್ತಿ||
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಬಂದ ಬಜಾರ್ ಭೀಮ
ಮನ್ಸಿನ್ ತುಂಬ ಪ್ರೇಮ
ಎಂದು ನೀನೆ ಕಣೊ ನನ್ನ ಸಂಗಾತಿ
ಚೆನ್ನ ನಾನೆ ಕಣೊ ಎಂದು ನಿನ್ ಹೆಂಡ್ತಿ
Banda Bazar Bheema song lyrics from Kannada Movie Bazar Bheema starring Ambarish, Geetha, Ambika, Lyrics penned by R N Jayagopal Sung by S P Balasubrahmanyam, Bangalore Latha, Music Composed by Sathyam, film is Directed by Perala and film is released on 1987