-
ಅಯ್ಯಮ್ಮ ಅಯ್ಯಮ್ಮ ತುಂಟಾಟ ನೋಡಮ್ಮ
ಯಾರಾರು ಕಂಡಾರು ನಿಲ್ಲು
ಊರೆಲ್ಲಾ ನಿನ್ನಿಂದ ಗುಲ್ಲು
ಅಯ್ಯಮ್ಮ ಅಯ್ಯಮ್ಮ ಈ ಆಟ ಸಾಕಮ್ಮ
ಮನದಾಸೆ ಏನು ಅಂತ ಬಲ್ಲೆ
ಈ ನಾಟ್ಕ ನಂಗೊತ್ತು ನಿಲ್ಲು
ಏನನು ಅರಿಯದ ಹುಡುಗಿಯು ಆ ದಿನ ನಾನು
ಹೌದೇನು
ನಿನ್ನಯ ನೋಟದಿ ಆಸೆಯು ಹೊಮ್ಮಿತು ತಾನು
ಸುಳ್ಳು ಸುಳ್ಳು
ಹೆಣ್ಣನು ಕಂಡರೆ ತಲೆಯನೆ ಎತ್ತೆನು ನಾನು
ಹೌದೇನು
ಮಿಂಚಿನ ಮಾತಲ್ಲಿ ಪ್ರೇಮವ ಬಿತ್ತಿದೆ ನೀನು
ಸುಳ್ಳು ಸುಳ್ಳು
ಈ ಸುಖವು ತಂಪಗಿದೆ ಮೈಮನಸ್ಸು ಹಾಡುತ್ತಿದೆ
ಈ ಸುಖವು ತಂಪಗಿದೆ ಮೈಮನಸ್ಸು ಹಾಡುತ್ತಿದೆ
ಬೆರೆಸಿದೆ ಬಂಧನ ನನ್ನನು ನಿನ್ನನು ಇಂದು
||ಅಯ್ಯಮ್ಮ ಅಯ್ಯಮ್ಮ ತುಂಟಾಟ ನೋಡಮ್ಮ
ಯಾರಾರು ಕಂಡಾರು ನಿಲ್ಲು
ಈ ನಾಟ್ಕ ನಂಗೊತ್ತು ನಿಲ್ಲು
ನಿಲ್ಲು ನಿಲ್ಲು ನಿಲ್ಲು||
ಕಣ್ಣಲ್ಲೆ ಕಾಮದ ಶಾಸ್ತ್ರವ ಕಲಿಸಿದೆ ನೀನು
ಹೌದೇನು
ಓದುತ ಓದುತ ವಿರಹದಿ ಬೆಂದೆನು ನಾನು
ಸುಳ್ಳು ಸುಳ್ಳು
ಹಗಲೊ ರಾತ್ರಿಯೊ ತಿಳಿಯದೆ ಹೋದೆನು ನಾನು
ಹೌದೇನು
ಹಸಿವು ನಿದ್ದೆ ದಾಹವ ಕಾಣೆನು ನಾನು
ಸುಳ್ಳು ಸುಳ್ಳು
ಅಪ್ಪಿದರೆ ಬೆಚ್ಚಗಿದೆ ಕಚ್ಚಿದರೆ ನೋಯುತಿದೆ
ಅಪ್ಪಿದರೆ ಬೆಚ್ಚಗಿದೆ ಕಚ್ಚಿದರೆ ನೋಯುತಿದೆ
ಆ ನೋವಲೆ ಪ್ರೇಮದ ಸುಖವಿದೆ ಅಲ್ಲವೆ ಕೇಳು
||ಅಯ್ಯಮ್ಮ ಅಯ್ಯಮ್ಮ ತುಂಟಾಟ ನೋಡಮ್ಮ
ಯಾರಾರು ಕಂಡಾರು ನಿಲ್ಲು
ಊರೆಲ್ಲಾ ನಿನ್ನಿಂದ ಗುಲ್ಲು ಗುಲ್ಲು||
||ಅಯ್ಯಮ್ಮ ಅಯ್ಯಮ್ಮ ಈ ಆಟ ಸಾಕಮ್ಮ
ಮನದಾಸೆ ಏನು ಅಂತ ಬಲ್ಲೆ
ಈ ನಾಟ್ಕ ನಂಗೊತ್ತು ನಿಲ್ಲು||
-
ಅಯ್ಯಮ್ಮ ಅಯ್ಯಮ್ಮ ತುಂಟಾಟ ನೋಡಮ್ಮ
ಯಾರಾರು ಕಂಡಾರು ನಿಲ್ಲು
ಊರೆಲ್ಲಾ ನಿನ್ನಿಂದ ಗುಲ್ಲು
ಅಯ್ಯಮ್ಮ ಅಯ್ಯಮ್ಮ ಈ ಆಟ ಸಾಕಮ್ಮ
ಮನದಾಸೆ ಏನು ಅಂತ ಬಲ್ಲೆ
ಈ ನಾಟ್ಕ ನಂಗೊತ್ತು ನಿಲ್ಲು
ಏನನು ಅರಿಯದ ಹುಡುಗಿಯು ಆ ದಿನ ನಾನು
ಹೌದೇನು
ನಿನ್ನಯ ನೋಟದಿ ಆಸೆಯು ಹೊಮ್ಮಿತು ತಾನು
ಸುಳ್ಳು ಸುಳ್ಳು
ಹೆಣ್ಣನು ಕಂಡರೆ ತಲೆಯನೆ ಎತ್ತೆನು ನಾನು
ಹೌದೇನು
ಮಿಂಚಿನ ಮಾತಲ್ಲಿ ಪ್ರೇಮವ ಬಿತ್ತಿದೆ ನೀನು
ಸುಳ್ಳು ಸುಳ್ಳು
ಈ ಸುಖವು ತಂಪಗಿದೆ ಮೈಮನಸ್ಸು ಹಾಡುತ್ತಿದೆ
ಈ ಸುಖವು ತಂಪಗಿದೆ ಮೈಮನಸ್ಸು ಹಾಡುತ್ತಿದೆ
ಬೆರೆಸಿದೆ ಬಂಧನ ನನ್ನನು ನಿನ್ನನು ಇಂದು
||ಅಯ್ಯಮ್ಮ ಅಯ್ಯಮ್ಮ ತುಂಟಾಟ ನೋಡಮ್ಮ
ಯಾರಾರು ಕಂಡಾರು ನಿಲ್ಲು
ಈ ನಾಟ್ಕ ನಂಗೊತ್ತು ನಿಲ್ಲು
ನಿಲ್ಲು ನಿಲ್ಲು ನಿಲ್ಲು||
ಕಣ್ಣಲ್ಲೆ ಕಾಮದ ಶಾಸ್ತ್ರವ ಕಲಿಸಿದೆ ನೀನು
ಹೌದೇನು
ಓದುತ ಓದುತ ವಿರಹದಿ ಬೆಂದೆನು ನಾನು
ಸುಳ್ಳು ಸುಳ್ಳು
ಹಗಲೊ ರಾತ್ರಿಯೊ ತಿಳಿಯದೆ ಹೋದೆನು ನಾನು
ಹೌದೇನು
ಹಸಿವು ನಿದ್ದೆ ದಾಹವ ಕಾಣೆನು ನಾನು
ಸುಳ್ಳು ಸುಳ್ಳು
ಅಪ್ಪಿದರೆ ಬೆಚ್ಚಗಿದೆ ಕಚ್ಚಿದರೆ ನೋಯುತಿದೆ
ಅಪ್ಪಿದರೆ ಬೆಚ್ಚಗಿದೆ ಕಚ್ಚಿದರೆ ನೋಯುತಿದೆ
ಆ ನೋವಲೆ ಪ್ರೇಮದ ಸುಖವಿದೆ ಅಲ್ಲವೆ ಕೇಳು
||ಅಯ್ಯಮ್ಮ ಅಯ್ಯಮ್ಮ ತುಂಟಾಟ ನೋಡಮ್ಮ
ಯಾರಾರು ಕಂಡಾರು ನಿಲ್ಲು
ಊರೆಲ್ಲಾ ನಿನ್ನಿಂದ ಗುಲ್ಲು ಗುಲ್ಲು||
||ಅಯ್ಯಮ್ಮ ಅಯ್ಯಮ್ಮ ಈ ಆಟ ಸಾಕಮ್ಮ
ಮನದಾಸೆ ಏನು ಅಂತ ಬಲ್ಲೆ
ಈ ನಾಟ್ಕ ನಂಗೊತ್ತು ನಿಲ್ಲು||
Ayyamma Ayyamma Thuntata Nodamma song lyrics from Kannada Movie Bazar Bheema starring Ambarish, Geetha, Ambika, Lyrics penned by R N Jayagopal Sung by S P Balasubrahmanyam, Vani Jairam, Music Composed by Sathyam, film is Directed by Perala and film is released on 1987