-
ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ
ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ
ಒಳಗೆ ಹೋದ್ರೆ ಸಾಕು ನೋಡು ಮಿಲ್ಲಿ
ಮಂತ್ರಿ ಕೂಡ ಕಂತ್ರಿ ಆಗ್ತಾನ್ ಇಲ್ಲಿ
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ||
(ಸಂಭಾಷಣೆ:
ಆಕಾಶದಾಗೆ ಚಂದ್ರನ್ನೋಡಿ ಸೂರ್ಯ
ಅಂದ ಅಲ್ಲೊಬ್ಬ
ದಫನ್ ಮಗ್ನೆ ಸೂರ್ಯ ಅಲ್ವೊ
ಚಂದ್ರ ಅಂದ ಇನ್ನೊಬ್ಬ
ಕುಡುಕರ್ ಮಾತು ಜಗಳಾನ್ ಬಂತು
ಕೈಕೈ ಮಿಲಿಸಾಯ್ತು
ಅಷ್ಟ್ರೊಳಗೆ ಮೂರ್ನೆ ಮನಷ ಬಂದ ಅಲ್ಲಿ ತೂರಾಡ್ತ
ಅವನ್ ಕೈಹಿಡಿದು ಕೇಳ್ದ್ರು ಇಬ್ರು ಎಳೆದಾಡ್ತ
ಮೇಲೆ ಕಾಣೋದು ಸೂರ್ಯನೋ ಚಂದ್ರನೋ
ಹೇಳ್ ತಾತ ಅಂತ
ಅವನಂದ ಅಯ್ಯೊ ನಂಗೊತ್ತಿಲ್ಲಪ್ಪ
ನಾನೀ ಊರಿಗ್ ಹೊಸಬ್ಬ ಅಂತ ಹಹಹ)
ಯೆಂಡ ಯೆಂಡ್ತಿ ಕನ್ನಡ್ ಪದಗೊಳ್ ಅಂದ್ರೆ ನಂಗೆ ಪ್ರಾಣ
ರತ್ನ ಹೇಳ್ದ ಕುಡ್ದುಬಿಟ್ಟಾಗ ತಗೊ ಪದಗಳ್ ಬಾಣ
ಚೆಲ್ವಿ ನಕ್ಕರೆ ಸಾರಾಯಿ ಸೀಸೆಗಿಂತ ಹೆಚ್ಚು ಮತ್ತು
ಆ ಮತ್ನಿಂದ ಭೂಮಿ ಕೂಡ ತೂರಾಡ್ತೈತೆ ಇವತ್ತು
ಹೇಳದ್ನಮ್ಮ
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ||
(ಸಂಭಾಷಣೆ :
ಒಂದ್ ಹುಡ್ಗೀನ ನೋಡ್ದೆ
ಏನಮ್ಮ ಮದ್ವೆ ಆಯ್ತ ಅಂತ ಕೇಳ್ದೆ
ಇಲ್ಲ ಅಂದ್ಲು
ಮಕ್ಳುಮರಿ ಇದ್ಯ ಅಂದೆ
ಕೊಟ್ಲು ಒಂದ್ ಪಳಾರ್ ಅಂತ
ನಾ ಬಿಟ್ಬಿಡ್ತೀನ
ಇನ್ನೊಂದ್ ಹುಡ್ಗೀನ ನೋಡಿ
ಮುಂಚೇನೆ ಮಕ್ಳಿದ್ಯ ಅಂತ ಕೇಳ್ಬಿಟ್ಟೆ
ಹೌದು ಎರಡೈತೆ ಅಂದ್ಲು
ಆಮೇಲೆ ಮದ್ವೆ ಆಯ್ತ ಅಂತ ಕೇಳ್ದೆ
ಚಪ್ಪಲಿ ತಗೊಂಡ್ಲು ಓಡೋದೆ
ಇವತ್ಗು ನಂಗೊತ್ತಿಲ್ಲ
ಮದ್ವೆ ಮುಂಚೆನೊ ಮಕ್ಳು ಮುಂಚೆನೊ ಅಂತ ಹಹಹ)
ಸೀಸೆಯಿಂದ ಓಡೋಡ್ಬಂದು ಚೆಲ್ವಿ ಆಡ್ತಾಳೆ ಶೋಕಾಗಿ
ಒಂದೆ ಒಂದು ನಾ ಕೇಳ್ದಾಗ ಕಣ್ ಹೊಡಿತಾಳೆ ವೈನಾಗಿ
ಒಂದಕ್ಕೆರ್ಡು ಚೆಲ್ವಿ ಆದ್ಲು ಮಿಂಚಂಗ್ ನಗ್ತ ನಗ್ತ
ಹಿಡಿಯೋಕ್ಕೋದ್ರೆ ಸಿಗ್ತಾಯಿಲ್ಲ ಕೇಳಿದ್ ತತ್ತ ತತ್ತ
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ
ಒಳಗೆ ಹೋದ್ರೆ ಸಾಕು ನೋಡು ಮಿಲ್ಲಿ
ಮಂಗ ಕೂಡ ಸಿಂಗ ಆಗ್ತಾನ್ ಇಲ್ಲಿ||
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ||
-
ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ
ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ
ಒಳಗೆ ಹೋದ್ರೆ ಸಾಕು ನೋಡು ಮಿಲ್ಲಿ
ಮಂತ್ರಿ ಕೂಡ ಕಂತ್ರಿ ಆಗ್ತಾನ್ ಇಲ್ಲಿ
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ||
(ಸಂಭಾಷಣೆ:
ಆಕಾಶದಾಗೆ ಚಂದ್ರನ್ನೋಡಿ ಸೂರ್ಯ
ಅಂದ ಅಲ್ಲೊಬ್ಬ
ದಫನ್ ಮಗ್ನೆ ಸೂರ್ಯ ಅಲ್ವೊ
ಚಂದ್ರ ಅಂದ ಇನ್ನೊಬ್ಬ
ಕುಡುಕರ್ ಮಾತು ಜಗಳಾನ್ ಬಂತು
ಕೈಕೈ ಮಿಲಿಸಾಯ್ತು
ಅಷ್ಟ್ರೊಳಗೆ ಮೂರ್ನೆ ಮನಷ ಬಂದ ಅಲ್ಲಿ ತೂರಾಡ್ತ
ಅವನ್ ಕೈಹಿಡಿದು ಕೇಳ್ದ್ರು ಇಬ್ರು ಎಳೆದಾಡ್ತ
ಮೇಲೆ ಕಾಣೋದು ಸೂರ್ಯನೋ ಚಂದ್ರನೋ
ಹೇಳ್ ತಾತ ಅಂತ
ಅವನಂದ ಅಯ್ಯೊ ನಂಗೊತ್ತಿಲ್ಲಪ್ಪ
ನಾನೀ ಊರಿಗ್ ಹೊಸಬ್ಬ ಅಂತ ಹಹಹ)
ಯೆಂಡ ಯೆಂಡ್ತಿ ಕನ್ನಡ್ ಪದಗೊಳ್ ಅಂದ್ರೆ ನಂಗೆ ಪ್ರಾಣ
ರತ್ನ ಹೇಳ್ದ ಕುಡ್ದುಬಿಟ್ಟಾಗ ತಗೊ ಪದಗಳ್ ಬಾಣ
ಚೆಲ್ವಿ ನಕ್ಕರೆ ಸಾರಾಯಿ ಸೀಸೆಗಿಂತ ಹೆಚ್ಚು ಮತ್ತು
ಆ ಮತ್ನಿಂದ ಭೂಮಿ ಕೂಡ ತೂರಾಡ್ತೈತೆ ಇವತ್ತು
ಹೇಳದ್ನಮ್ಮ
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ||
(ಸಂಭಾಷಣೆ :
ಒಂದ್ ಹುಡ್ಗೀನ ನೋಡ್ದೆ
ಏನಮ್ಮ ಮದ್ವೆ ಆಯ್ತ ಅಂತ ಕೇಳ್ದೆ
ಇಲ್ಲ ಅಂದ್ಲು
ಮಕ್ಳುಮರಿ ಇದ್ಯ ಅಂದೆ
ಕೊಟ್ಲು ಒಂದ್ ಪಳಾರ್ ಅಂತ
ನಾ ಬಿಟ್ಬಿಡ್ತೀನ
ಇನ್ನೊಂದ್ ಹುಡ್ಗೀನ ನೋಡಿ
ಮುಂಚೇನೆ ಮಕ್ಳಿದ್ಯ ಅಂತ ಕೇಳ್ಬಿಟ್ಟೆ
ಹೌದು ಎರಡೈತೆ ಅಂದ್ಲು
ಆಮೇಲೆ ಮದ್ವೆ ಆಯ್ತ ಅಂತ ಕೇಳ್ದೆ
ಚಪ್ಪಲಿ ತಗೊಂಡ್ಲು ಓಡೋದೆ
ಇವತ್ಗು ನಂಗೊತ್ತಿಲ್ಲ
ಮದ್ವೆ ಮುಂಚೆನೊ ಮಕ್ಳು ಮುಂಚೆನೊ ಅಂತ ಹಹಹ)
ಸೀಸೆಯಿಂದ ಓಡೋಡ್ಬಂದು ಚೆಲ್ವಿ ಆಡ್ತಾಳೆ ಶೋಕಾಗಿ
ಒಂದೆ ಒಂದು ನಾ ಕೇಳ್ದಾಗ ಕಣ್ ಹೊಡಿತಾಳೆ ವೈನಾಗಿ
ಒಂದಕ್ಕೆರ್ಡು ಚೆಲ್ವಿ ಆದ್ಲು ಮಿಂಚಂಗ್ ನಗ್ತ ನಗ್ತ
ಹಿಡಿಯೋಕ್ಕೋದ್ರೆ ಸಿಗ್ತಾಯಿಲ್ಲ ಕೇಳಿದ್ ತತ್ತ ತತ್ತ
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ
ಒಳಗೆ ಹೋದ್ರೆ ಸಾಕು ನೋಡು ಮಿಲ್ಲಿ
ಮಂಗ ಕೂಡ ಸಿಂಗ ಆಗ್ತಾನ್ ಇಲ್ಲಿ||
||ಬ್ರಹ್ಮದೇವ ಕುಡಿದ ಹೊತ್ತು
ಮಾಡ್ದ ಪರ್ಪಂಚ
ಪಾಪಿ ಮನುಷ ಕುಡಿದ ಹೊತ್ತ
ತಲೆಕೆಳಗಾಯ್ತು ಕೊಂಚ||
Brahmadeva Kudida Hotthu song lyrics from Kannada Movie Bazar Bheema starring Ambarish, Geetha, Ambika, Lyrics penned by R N Jayagopal Sung by S P Balasubrahmanyam, Music Composed by Sathyam, film is Directed by Perala and film is released on 1987