Nee Mayya Muttidaaga Lyrics

ನೀ ಮೈಯ್ಯ ಮುಟ್ಟಿದಾಗ Lyrics

in Bare Nanna Muddina Rani

in ಬಾರೇ ನನ್ನ ಮುದ್ದಿನ ರಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..
 
ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು||
 
ರಸದಾಳಿಯ ಕಬ್ಬಿನ ಜಲ್ಲೆ ನಾ
ದಂಡಿಸೊ ನೀ ನನ್ನ ಹಿಂಡುತ ಹೀರೆನ್ನ
ಆನೆ ಬಲ ತೋರಿಸಿ ಪ್ರೀತಿಸು ಬಾ
 
ರಸಬಾಳೆಯೆ ಬಂದಿದೆ ಹೆಣ್ಣಾಗಿ
ಮಾವಿದೆ ನಿನ್ನಲ್ಲೆ ಸೇಬಿದೆ ನಿನ್ನಲ್ಲೆ
ದ್ರಾಕ್ಷಿಗಳ ಗೊಂಚಲ್ಲೆ ನಿಲ್ಲೆ ಚಂಚಲೆ
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..||
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು||
 
ಮಧುಮಂಚದಿ ಮಲ್ಲಿಗೆ ಮೈಯೋಳೆ
ರಂಗಿನ ರಂಗೋಲೆ ಎದೆಯಲ್ಲಿ ಇಟ್ಟೋಳೆ
ಪ್ರೇಮ ಹಬ್ಬ ಮಾಡುವ ಬೇಗನೆ ಬಾ
 
ನಿನ ದಾಸಕ್ಕೆ ತನುವು ಹೂವಾಯ್ತು
ನಾಚುತ ಕೆಂಪಾಯ್ತು
ನಲುಗುತ ಹಣ್ಣಾಯ್ತು
ಲಾಲಿಸುತ್ತ ಜೋಗುಳ ಹಾಡೊ ನಲ್ಲನೆ
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..||
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..||
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು||

-
ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..
 
ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು||
 
ರಸದಾಳಿಯ ಕಬ್ಬಿನ ಜಲ್ಲೆ ನಾ
ದಂಡಿಸೊ ನೀ ನನ್ನ ಹಿಂಡುತ ಹೀರೆನ್ನ
ಆನೆ ಬಲ ತೋರಿಸಿ ಪ್ರೀತಿಸು ಬಾ
 
ರಸಬಾಳೆಯೆ ಬಂದಿದೆ ಹೆಣ್ಣಾಗಿ
ಮಾವಿದೆ ನಿನ್ನಲ್ಲೆ ಸೇಬಿದೆ ನಿನ್ನಲ್ಲೆ
ದ್ರಾಕ್ಷಿಗಳ ಗೊಂಚಲ್ಲೆ ನಿಲ್ಲೆ ಚಂಚಲೆ
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..||
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು||
 
ಮಧುಮಂಚದಿ ಮಲ್ಲಿಗೆ ಮೈಯೋಳೆ
ರಂಗಿನ ರಂಗೋಲೆ ಎದೆಯಲ್ಲಿ ಇಟ್ಟೋಳೆ
ಪ್ರೇಮ ಹಬ್ಬ ಮಾಡುವ ಬೇಗನೆ ಬಾ
 
ನಿನ ದಾಸಕ್ಕೆ ತನುವು ಹೂವಾಯ್ತು
ನಾಚುತ ಕೆಂಪಾಯ್ತು
ನಲುಗುತ ಹಣ್ಣಾಯ್ತು
ಲಾಲಿಸುತ್ತ ಜೋಗುಳ ಹಾಡೊ ನಲ್ಲನೆ
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..||
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು
ಈ ಅಂಗ ನಿನ್ನ ಸಂಗ
ಅಂಗಲಾಚಿ ಬೇಡಿತು
ಇದೇನು ಮೋಹ ಇದೆಂತ ದಾಹ
ತಾಳೆ ನಾ  ಅಬ್ಬಬ್ಬ..||
 
||ನೀ ಮೈಯ್ಯ ಮುಟ್ಟಿದಾಗ
ನನ್ನ ನಾಡಿ ಮಿಡಿಯಿತು||

Nee Mayya Muttidaaga song lyrics from Kannada Movie Bare Nanna Muddina Rani starring Mahalakshmi, Shashikumar, K S Ashwath, Lyrics penned by V Manohar Sung by K J Yesudas, Kavitha Sait, Music Composed by Rajan-Nagendra, film is Directed by Siddalingaiah and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ