Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
ಈ ಲೋಕ ಬೆಳೆಯೋದು ನಮ್ಮಿಂದಲೆ
ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
ಈ ಲೋಕ ಬೆಳೆಯೋದು ನಮ್ಮಿಂದಲೆ
ಹೆಣ್ಣಿಲ್ಲದಿದ್ದರೆ ಗಂಡು ತಾನೆ
ಹೇಗೆ ತಾನೆ ಬಾಳುತ್ತಾನೆ
 
ಹೇ ಗಂಡಿಂದಲೆ ಎಲ್ಲ ಗಂಡಿಂದಲೆ
ನಿಮ್ಮ ಬಾಳು ಬೆಳಗೋದು ಗಂಡಿಂದಲೆ
ಗಂಡಿಂದಲೆ ಎಲ್ಲ ಗಂಡಿಂದಲೆ
ನಿಮ್ಮ ಬಾಳು ಬೆಳಗೋದು ಗಂಡಿಂದಲೆ
ಹೆಣ್ಣಿಗೆ ಆಸರೆ ನೀಡುತ್ತಾನೆ ಗಂಡು ತಾನೆ
ಗೊತ್ತಾಯ್ತೇನೆ
 
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ||
||ಗಂಡಿಂದಲೆ ಎಲ್ಲ ಗಂಡಿಂದಲೆ||
 
ಸಂತೋಷ ಸುಖಸಂಪದ ಎಲ್ಲಾ ಹೆಣ್ಣಿಂದಲೆ
ನೂರೆಂಟು ಸುಖಸಾಧನ ಗಂಡು ದುಡಿದಾಗಲೆ
ಹೆಣ್ಣು ಒಳಗೆ ಬೆಂದರೇನೆ ನಿಮ್ಮ ಊಟ
ಪ್ರೇಮ ಕಾಟ ಹುಂಜದ ಜಂಭದಾಟ
 
ಸಂಸಾರ ಸಂರಕ್ಷಣೆ ಎಲ್ಲ ಗಂಡಿಂದಲೆ
ಸಂತಾನ ಸೌಭಾಗ್ಯ ಪುಣ್ಯ ನಮ್ಮಿಂದಲೆ
ತಾಳಿಬೊಟ್ಟು ಕಟ್ಟಿ ನಿನ್ನ ಕನ್ಯಾಸೆರೆ ಬಿಡಿಸಿ
ತಂದ ಹಮ್ಮೀರ ಗಂಡು ತಾನೆ
ಈ ಗಂಡಿಗೆ ಸಾಟಿ ಯಾರೆ
 
||ಗಂಡಿಂದಲೆ ಎಲ್ಲ ಗಂಡಿಂದಲೆ
ನಿಮ್ಮ ಬಾಳು ಬೆಳಗೋದು ಗಂಡಿಂದಲೆ||
ಅಲ್ಲಲ್ಲಲ್ಲ
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
ಈ ಲೋಕ ಬೆಳೆಯೋದು ನಮ್ಮಿಂದಲೆ ||
||ಹೆಣ್ಣಿಗೆ ಆಸರೆ ನೀಡುತ್ತಾನೆ ಗಂಡು ತಾನೆ
ಗೊತ್ತಾಯ್ತೇನೆ ||
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ||
||ಗಂಡಿಂದಲೆ ಎಲ್ಲ ಗಂಡಿಂದಲೆ||
 
ಗಂಡೆಂಬ ಸಿಡಿಗುಂಡಿಗೆ ಅಂಕೆ ಇಲ್ಲ ಕಣೆ
ಆವೇಶ ಮೈತುಂಬಲು ಲಂಕೆ ಸುಟ್ಟ ಕಣೆ
ಗಂಡಿನ ಕೋತಿ ಬುದ್ಧಿಯ ತಿದ್ದುತ್ತಾಳೆ
ಕಾಪಾಡುತ್ತಾಳೆ ತಾಳುತ ಬಾಳುತ್ತಾಳೆ
 
ಗಂಡಿಂದ ಜಗವೆಲ್ಲವೂ ಹುಟ್ಟಿ ಬೆಳೆಯುವುದು
ಹೆಣ್ಣೆಂಬ ನೆಲವಿಲ್ಲದೆ ಬೀಜ ಮೊಳೆಯುವುದೆ
ಜನ್ಮದಾತ ಗಂಡು ತಾನೆ
ಅಂತ ಗಂಡನು ಹೆತ್ತು ಸಾಕಿದ ತಾಯಿಯೆ ದೈವ ತಾನೆ
ಸೃಷ್ಟಿಯೆ ಹೆಣ್ಣು ತಾನೆ
 
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
 ಈ ಲೋಕ ಬೆಳೆಯೋದು ನಮ್ಮಿಂದಲೆ ||
||ಗಂಡಿಂದಲೆ ಎಲ್ಲ ಗಂಡಿಂದಲೆ
 ನಿಮ್ಮ ಬಾಳು ಬೆಳಗೋದು ಗಂಡಿಂದಲೆ||
 ||ಹೆಣ್ಣಿಲ್ಲದಿದ್ದರೆ ಗಂಡು ತಾನೆ
 ಹೇಗೆ ತಾನೆ ಬಾಳುತ್ತಾನೆ||
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ||
||ಗಂಡಿಂದಲೆ ಎಲ್ಲ ಗಂಡಿಂದಲೆ||

-
ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
ಈ ಲೋಕ ಬೆಳೆಯೋದು ನಮ್ಮಿಂದಲೆ
ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
ಈ ಲೋಕ ಬೆಳೆಯೋದು ನಮ್ಮಿಂದಲೆ
ಹೆಣ್ಣಿಲ್ಲದಿದ್ದರೆ ಗಂಡು ತಾನೆ
ಹೇಗೆ ತಾನೆ ಬಾಳುತ್ತಾನೆ
 
ಹೇ ಗಂಡಿಂದಲೆ ಎಲ್ಲ ಗಂಡಿಂದಲೆ
ನಿಮ್ಮ ಬಾಳು ಬೆಳಗೋದು ಗಂಡಿಂದಲೆ
ಗಂಡಿಂದಲೆ ಎಲ್ಲ ಗಂಡಿಂದಲೆ
ನಿಮ್ಮ ಬಾಳು ಬೆಳಗೋದು ಗಂಡಿಂದಲೆ
ಹೆಣ್ಣಿಗೆ ಆಸರೆ ನೀಡುತ್ತಾನೆ ಗಂಡು ತಾನೆ
ಗೊತ್ತಾಯ್ತೇನೆ
 
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ||
||ಗಂಡಿಂದಲೆ ಎಲ್ಲ ಗಂಡಿಂದಲೆ||
 
ಸಂತೋಷ ಸುಖಸಂಪದ ಎಲ್ಲಾ ಹೆಣ್ಣಿಂದಲೆ
ನೂರೆಂಟು ಸುಖಸಾಧನ ಗಂಡು ದುಡಿದಾಗಲೆ
ಹೆಣ್ಣು ಒಳಗೆ ಬೆಂದರೇನೆ ನಿಮ್ಮ ಊಟ
ಪ್ರೇಮ ಕಾಟ ಹುಂಜದ ಜಂಭದಾಟ
 
ಸಂಸಾರ ಸಂರಕ್ಷಣೆ ಎಲ್ಲ ಗಂಡಿಂದಲೆ
ಸಂತಾನ ಸೌಭಾಗ್ಯ ಪುಣ್ಯ ನಮ್ಮಿಂದಲೆ
ತಾಳಿಬೊಟ್ಟು ಕಟ್ಟಿ ನಿನ್ನ ಕನ್ಯಾಸೆರೆ ಬಿಡಿಸಿ
ತಂದ ಹಮ್ಮೀರ ಗಂಡು ತಾನೆ
ಈ ಗಂಡಿಗೆ ಸಾಟಿ ಯಾರೆ
 
||ಗಂಡಿಂದಲೆ ಎಲ್ಲ ಗಂಡಿಂದಲೆ
ನಿಮ್ಮ ಬಾಳು ಬೆಳಗೋದು ಗಂಡಿಂದಲೆ||
ಅಲ್ಲಲ್ಲಲ್ಲ
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
ಈ ಲೋಕ ಬೆಳೆಯೋದು ನಮ್ಮಿಂದಲೆ ||
||ಹೆಣ್ಣಿಗೆ ಆಸರೆ ನೀಡುತ್ತಾನೆ ಗಂಡು ತಾನೆ
ಗೊತ್ತಾಯ್ತೇನೆ ||
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ||
||ಗಂಡಿಂದಲೆ ಎಲ್ಲ ಗಂಡಿಂದಲೆ||
 
ಗಂಡೆಂಬ ಸಿಡಿಗುಂಡಿಗೆ ಅಂಕೆ ಇಲ್ಲ ಕಣೆ
ಆವೇಶ ಮೈತುಂಬಲು ಲಂಕೆ ಸುಟ್ಟ ಕಣೆ
ಗಂಡಿನ ಕೋತಿ ಬುದ್ಧಿಯ ತಿದ್ದುತ್ತಾಳೆ
ಕಾಪಾಡುತ್ತಾಳೆ ತಾಳುತ ಬಾಳುತ್ತಾಳೆ
 
ಗಂಡಿಂದ ಜಗವೆಲ್ಲವೂ ಹುಟ್ಟಿ ಬೆಳೆಯುವುದು
ಹೆಣ್ಣೆಂಬ ನೆಲವಿಲ್ಲದೆ ಬೀಜ ಮೊಳೆಯುವುದೆ
ಜನ್ಮದಾತ ಗಂಡು ತಾನೆ
ಅಂತ ಗಂಡನು ಹೆತ್ತು ಸಾಕಿದ ತಾಯಿಯೆ ದೈವ ತಾನೆ
ಸೃಷ್ಟಿಯೆ ಹೆಣ್ಣು ತಾನೆ
 
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ
 ಈ ಲೋಕ ಬೆಳೆಯೋದು ನಮ್ಮಿಂದಲೆ ||
||ಗಂಡಿಂದಲೆ ಎಲ್ಲ ಗಂಡಿಂದಲೆ
 ನಿಮ್ಮ ಬಾಳು ಬೆಳಗೋದು ಗಂಡಿಂದಲೆ||
 ||ಹೆಣ್ಣಿಲ್ಲದಿದ್ದರೆ ಗಂಡು ತಾನೆ
 ಹೇಗೆ ತಾನೆ ಬಾಳುತ್ತಾನೆ||
||ಹೆಣ್ಣಿಂದಲೆ ಎಲ್ಲ ಹೆಣ್ಣಿಂದಲೆ||
||ಗಂಡಿಂದಲೆ ಎಲ್ಲ ಗಂಡಿಂದಲೆ||

Hennindale Ella song lyrics from Kannada Movie Bare Nanna Muddina Rani starring Mahalakshmi, Shashikumar, K S Ashwath, Lyrics penned by Su Rudramurthy Shastry Sung by K J Yesudas, Manjula Gururaj, Music Composed by Rajan-Nagendra, film is Directed by Siddalingaiah and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ