-
ಗಂಡನ್ನು ಹಡೆದ ದೇವರು ನೀವು
ಊರೂರು ಅಲೆವ ಬೀಗರು ತಾವು
ಗಂಡನ್ನು ಹಡೆದ ದೇವರು ನೀವು
ಊರೂರು ಅಲೆವ ಬೀಗರು ತಾವು
ನಿಮ್ಮಯ ಸೇವೆಗೆ ಸಿದ್ಧರು ನಾವು
ನಿಮ್ಮಾಸೆ ತೀರಿಸೆ ಬದ್ಧರು ನಾವು
(ಉಣ್ಣಕ್ಕೆ ತಿನ್ನಕ್ಕೆ ಏನು ಇಲ್ವ)
ಬಿಸಿ ಬಿಸಿ ರುಚಿಯ ಮೈಸೂರು ಪಾಕ
ತಿನ್ನು ಬಾ ರಸಿಕ
ಬಿಸಿ ಬಿಸಿ ರುಚಿಯ ಮೈಸೂರು ಪಾಕ
ತಿನ್ನು ಬಾ ರಸಿಕ
ಹಸನಾದ ಹಣ್ಣಿನ ಪಾನಕ
ನೀ ಕುಡಿಯೊ ಹೊಟ್ಟೆ ಬಾಕ
ಹಸನಾದ ಹಣ್ಣಿನ ಪಾನಕ
ನೀ ಕುಡಿಯೊ ಹೊಟ್ಟೆ ಬಾಕ
(ವಾಟ್ ಈಸ್ ಯುವರ್ ನೇಮ್
ಆ ಶ್ಲೇ ಷ
ಡ್ಯಾನ್ಸ್ ಬರತ್ತ
ಓಓ ಬರತ್ತೆ
ಹಂಗಾದ್ರೆ ಶುರು ಅಚ್ಕೊ)
ನಮ್ಮೂರ್ನಾಗ್ ನೀನೊಬ್ನೆ ಕೋಣ
ಕೇಳ್ಬೇಕ ಕಿನ್ನರಿಯ ಗಾನ
ಡ್ಯಾನ್ಸ್ ಮಾಡೋಕ್ ನಿಂತ್ಕೊಂಡ್ರೆ
ನಾ ಡ್ಯಾನ್ಸ್ ಮಾಡೋಕ್ ನಿಂತ್ಕೊಂಡ್ರೆ
ಅನ್ಯಾಯವಾಗ್ ಹೋಗತ್ತೆ ಮೂರು ಜನರ ಪ್ರಾಣ
(ನಾನ್ ಗೊಟಕ್ ಅಂದ್ರು ಪರ್ವಾಗಿಲ್ಲ
ನಿನ್ನೆ ಮದ್ವೆ ಆಗ್ತೀನಿ
ಹೌದ)
ನಾನು ಗೊಂಬೆ ನೀನು ಗೂಬೆ
ಈಡು ಜೋಡು ನೋಡಿಕೊಂಡು
ಸೋಬಾನ ಮಾಡ್ಕೊಳ್ಳೊ ಸೋಡಾಬುಡ್ಡಿ
ಒದ್ದೆ ಅಂದ್ರೆ ಒದ್ದೆ ಅಂದ್ರೆ
ಉದುರುತೈತೆ ನಿನ್ನ ಚಡ್ಡಿ
(ಆ ಚಡ್ಡಿಯಾನ ಉದುರೋಗ್ಲಿ
ಡೆಡ್ ಬಾಡಿಯಾನು ಬಿದೋಗ್ಲಿ
ವರದಕ್ಷಿಣೆ ಕೊಟ್ರೆ ಸಾಕು ಲಕ್ಷ ಲಕ್ಷ ಬಂದ್ಬಿಡ್ಬೇಕು
ಪೈಸಾ ಕಡಿಮೆ ಆದ್ರು ನೋ ಟಚ್ಚಿಂಗ್)
ನಿನ್ನ ನೀನು ಮಾರಿಕೊಳ್ಳೊ
ಭಂಡ ನೀನು ಶಂಡ
ಸೊಸೆಯ ತರುವ ಹಣವ ಬೇಡೊ
ನೀನು ಬಾರಿ ಪುಂಡ
ಹೆಣದ ಮೇಲೆ ಹಣವ ಆಯೊ
ನಿನ್ನ ಬದುಕು ದಂಡ
ನಾಲ್ಕಾಣಿ ನಾಲ್ಕಾಣಿ ನಾನು ಮಾಡ್ಲ ಬೋಣಿ
ಭಲಾರೆ
ನಮ್ಮಪ್ಪ ನೋಡು ಜಾಣ
ನಮ್ಮಪ್ಪ
ಕಲ್ಗಚ್ಚು ಕುಡಿಯೊ ಕೋಣ ಕೋಣ ಕೋಣ
(ಇಲ್ಲಿ ದೊಡ್ಡೋರಿದ್ದೀವಿ
ಸುತ್ತ ಮುತ್ತ ನೋಡ್ಕೊಂಡ್ ಹಾಡು)
ಸುತ್ತಮುತ್ತ ಯಾರಿದ್ರೇನು
ನನ್ನ ಹತ್ರ ಬಾರೊ ನೀನು
ಸುತ್ತಮುತ್ತ ಯಾರಿದ್ರೇನು
ನನ್ನ ಹತ್ರ ಬಾರೊ ನೀನು
ಅಯ್ಯೊ ಮನ್ಮಥ ನಿನ್ನ ದೇಹವ
ಶುದ್ಧಿ ಮಾಡುತ ಕೊಡುವೆ ಲಾತವ
(ಹೇ ಯಾವೂರೆ ನಿಂದು ಹಿಂಗಾಡ್ತ್ಯ)
ನಮ್ಮೂರು ಬೆಂಗ್ಳೂರು ನಿಮಮೂರು ಯಾವೂರು
ಎಲ್ಲಿಂದ ಬಂದೆ ನೀನು ಪರದೇಸಿ
ನಿನ್ ಯೋಗ್ಯತೆ ನಂಗೊತ್ತಿಲ್ವ ಬಿಕನಾಸಿ
ನನ್ನನು ಕಂಡರೆ ಮದುವೆಯ ಅವಸರ ಬಂತೆನೊ
ಹೇಳೊ ಬಚ್ಚಾ
ನೀ ನನ್ನ ಆದರೆ ಮ್ಯಾರೇಜು
ಆಮೇಲೆ ಹಾಕ್ತೀನ್ ನಿನ್ನ ಹರಾಜು
ಒಂದ್ಸರಿ ಎರಡ್ಸರಿ ಮೂರ್ ಸರಿ
(ಏನ್ಬೇಕಾದ್ರು ಹಾಕೊ ನಾನ್ ಗಂಡಸಲ್ವ ತಡ್ಕೊತ್ತೀನಿ)
ಅಯ್ಯಯ್ಯಯ್ಯಯ್ಯಯ
ಅಯ್ಯಯ್ಯಯ್ಯಯ್ಯಯ ಯಯ
ವೇಷವ ನೋಡೆ ಎಂತ ಗಮ್ಮತ್ತು
ಮೂತಿಯ ನೋಡೆ ಒಂಬತ್ತು
(ಅಪ್ಪ ಒಂಬತ್ತಂದ್ರೆ ಏನು)
ವೇಷವ ನೋಡೆ ಎಂತ ಗಮ್ಮತ್ತು
ಮೂತಿಯ ನೋಡೆ ಒಂಬತ್ತು
ಪ್ರೇತದ ಮುಖದಲ್ಲಿ ಏನಿ ಕಳೆಯು
ದೇಹದ ತುಂಬ ನಾರುವ ಕೊಳೆಯು
(ರಾಮ ಕೃಷ್ಣ ಅನ್ನೊ ವಯಸ ನಮ್ದು ದೇವರ ಹಾಡು ಹಾಡು)
ಎಲ್ಲಾ ಮಾಯವೊ ಪ್ರಭುವೆ ಎಲ್ಲಾ ಮಾಯವೊ
ಎಲ್ಲಾ ಮೋಸವೊ ಮದುವೆ ಗಂಡೆ ಮೋಸವೊ
ನಿಮ್ಮಮ್ಮ ಹಂಡೆಯು ಅಪ್ಪ ತಪ್ಪಲೆಯು
ಮಗನು ನೋಡೆ ಪುಟ್ಟ ಲೋಟವು
ನಿಮ್ಮಮ್ಮ ಹಂಡೆಯು ಅಪ್ಪ ತಪ್ಪಲೆಯು
ಮಗನು ನೋಡೆ ಪುಟ್ಟ ಲೋಟವು
ಅನುಮಾನ ನಂಗೇನೊ ಈ ಮಂಗ ನಿಮ್ಮ ಮಗನ
ಅಯ್ಯೊ ರಾಮ ಅಯ್ಯೊ ರಾಮ ಹಾಕ್ತೀನಿ ಪಂಗನಾಮ
ಅಯ್ಯೊ ಕೃಷ್ಣ ಅಯ್ಯೊ ಕೃಷ್ಣ ಇಳಿಸ್ತೀನಿ ನಿಮ್ಮ ಉಷ್ಣ
(ಅಮ್ಮ ಗಿಲ್ತಾಳೆ)
ಗಿಲ್ ಗಿಲ್ ಗಿಲ್ ಗಿಲ್ತೀನಿ
ಕೈಕಾಲು ಕಡಿತ್ತೀನಿ ನಿನ್ನ ಹಲ್ಲು ಮುರಿತ್ತೀನಿ
ಹಹಹ
ಗಿಲ್ ಗಿಲ್ ಗಿಲ್ ಗಿಲ್ತೀನಿ
ಕೈಕಾಲು ಕಡಿತ್ತೀನಿ ನಿನ್ನ ಹಲ್ಲು ಮುರಿತ್ತೀನಿ
ಕಮಂಗಿಯೆ ಮದುವೆ ಬೇರೆ ಕೇಡು ನಿಂಗೆ ಚಿಂಪಾಂಜಿಯೆ
ಕಪ್ಪೆಯಂತೆ ಹಾರಿ ಬಂದೆ ನೀ ಇಲ್ಲಿಗೆ
ಇನ್ಯಾರು ಮೂಸೋದಿಲ್ಲ ಈ ಮೂತಿಗೆ
ಇಲ್ಲಿಂದ ಬಿಡು ಗಾಡಿ ನಿಮ್ಮೂರಿಗೆ
ಗಿಲ್ ಗಿಲ್ ಗಿಲ್ ಗಿಲ್ತೀನಿ
ಕಡಿತ್ತೀನಿ
ಮುರಿತ್ತೀನಿ
-
ಗಂಡನ್ನು ಹಡೆದ ದೇವರು ನೀವು
ಊರೂರು ಅಲೆವ ಬೀಗರು ತಾವು
ಗಂಡನ್ನು ಹಡೆದ ದೇವರು ನೀವು
ಊರೂರು ಅಲೆವ ಬೀಗರು ತಾವು
ನಿಮ್ಮಯ ಸೇವೆಗೆ ಸಿದ್ಧರು ನಾವು
ನಿಮ್ಮಾಸೆ ತೀರಿಸೆ ಬದ್ಧರು ನಾವು
(ಉಣ್ಣಕ್ಕೆ ತಿನ್ನಕ್ಕೆ ಏನು ಇಲ್ವ)
ಬಿಸಿ ಬಿಸಿ ರುಚಿಯ ಮೈಸೂರು ಪಾಕ
ತಿನ್ನು ಬಾ ರಸಿಕ
ಬಿಸಿ ಬಿಸಿ ರುಚಿಯ ಮೈಸೂರು ಪಾಕ
ತಿನ್ನು ಬಾ ರಸಿಕ
ಹಸನಾದ ಹಣ್ಣಿನ ಪಾನಕ
ನೀ ಕುಡಿಯೊ ಹೊಟ್ಟೆ ಬಾಕ
ಹಸನಾದ ಹಣ್ಣಿನ ಪಾನಕ
ನೀ ಕುಡಿಯೊ ಹೊಟ್ಟೆ ಬಾಕ
(ವಾಟ್ ಈಸ್ ಯುವರ್ ನೇಮ್
ಆ ಶ್ಲೇ ಷ
ಡ್ಯಾನ್ಸ್ ಬರತ್ತ
ಓಓ ಬರತ್ತೆ
ಹಂಗಾದ್ರೆ ಶುರು ಅಚ್ಕೊ)
ನಮ್ಮೂರ್ನಾಗ್ ನೀನೊಬ್ನೆ ಕೋಣ
ಕೇಳ್ಬೇಕ ಕಿನ್ನರಿಯ ಗಾನ
ಡ್ಯಾನ್ಸ್ ಮಾಡೋಕ್ ನಿಂತ್ಕೊಂಡ್ರೆ
ನಾ ಡ್ಯಾನ್ಸ್ ಮಾಡೋಕ್ ನಿಂತ್ಕೊಂಡ್ರೆ
ಅನ್ಯಾಯವಾಗ್ ಹೋಗತ್ತೆ ಮೂರು ಜನರ ಪ್ರಾಣ
(ನಾನ್ ಗೊಟಕ್ ಅಂದ್ರು ಪರ್ವಾಗಿಲ್ಲ
ನಿನ್ನೆ ಮದ್ವೆ ಆಗ್ತೀನಿ
ಹೌದ)
ನಾನು ಗೊಂಬೆ ನೀನು ಗೂಬೆ
ಈಡು ಜೋಡು ನೋಡಿಕೊಂಡು
ಸೋಬಾನ ಮಾಡ್ಕೊಳ್ಳೊ ಸೋಡಾಬುಡ್ಡಿ
ಒದ್ದೆ ಅಂದ್ರೆ ಒದ್ದೆ ಅಂದ್ರೆ
ಉದುರುತೈತೆ ನಿನ್ನ ಚಡ್ಡಿ
(ಆ ಚಡ್ಡಿಯಾನ ಉದುರೋಗ್ಲಿ
ಡೆಡ್ ಬಾಡಿಯಾನು ಬಿದೋಗ್ಲಿ
ವರದಕ್ಷಿಣೆ ಕೊಟ್ರೆ ಸಾಕು ಲಕ್ಷ ಲಕ್ಷ ಬಂದ್ಬಿಡ್ಬೇಕು
ಪೈಸಾ ಕಡಿಮೆ ಆದ್ರು ನೋ ಟಚ್ಚಿಂಗ್)
ನಿನ್ನ ನೀನು ಮಾರಿಕೊಳ್ಳೊ
ಭಂಡ ನೀನು ಶಂಡ
ಸೊಸೆಯ ತರುವ ಹಣವ ಬೇಡೊ
ನೀನು ಬಾರಿ ಪುಂಡ
ಹೆಣದ ಮೇಲೆ ಹಣವ ಆಯೊ
ನಿನ್ನ ಬದುಕು ದಂಡ
ನಾಲ್ಕಾಣಿ ನಾಲ್ಕಾಣಿ ನಾನು ಮಾಡ್ಲ ಬೋಣಿ
ಭಲಾರೆ
ನಮ್ಮಪ್ಪ ನೋಡು ಜಾಣ
ನಮ್ಮಪ್ಪ
ಕಲ್ಗಚ್ಚು ಕುಡಿಯೊ ಕೋಣ ಕೋಣ ಕೋಣ
(ಇಲ್ಲಿ ದೊಡ್ಡೋರಿದ್ದೀವಿ
ಸುತ್ತ ಮುತ್ತ ನೋಡ್ಕೊಂಡ್ ಹಾಡು)
ಸುತ್ತಮುತ್ತ ಯಾರಿದ್ರೇನು
ನನ್ನ ಹತ್ರ ಬಾರೊ ನೀನು
ಸುತ್ತಮುತ್ತ ಯಾರಿದ್ರೇನು
ನನ್ನ ಹತ್ರ ಬಾರೊ ನೀನು
ಅಯ್ಯೊ ಮನ್ಮಥ ನಿನ್ನ ದೇಹವ
ಶುದ್ಧಿ ಮಾಡುತ ಕೊಡುವೆ ಲಾತವ
(ಹೇ ಯಾವೂರೆ ನಿಂದು ಹಿಂಗಾಡ್ತ್ಯ)
ನಮ್ಮೂರು ಬೆಂಗ್ಳೂರು ನಿಮಮೂರು ಯಾವೂರು
ಎಲ್ಲಿಂದ ಬಂದೆ ನೀನು ಪರದೇಸಿ
ನಿನ್ ಯೋಗ್ಯತೆ ನಂಗೊತ್ತಿಲ್ವ ಬಿಕನಾಸಿ
ನನ್ನನು ಕಂಡರೆ ಮದುವೆಯ ಅವಸರ ಬಂತೆನೊ
ಹೇಳೊ ಬಚ್ಚಾ
ನೀ ನನ್ನ ಆದರೆ ಮ್ಯಾರೇಜು
ಆಮೇಲೆ ಹಾಕ್ತೀನ್ ನಿನ್ನ ಹರಾಜು
ಒಂದ್ಸರಿ ಎರಡ್ಸರಿ ಮೂರ್ ಸರಿ
(ಏನ್ಬೇಕಾದ್ರು ಹಾಕೊ ನಾನ್ ಗಂಡಸಲ್ವ ತಡ್ಕೊತ್ತೀನಿ)
ಅಯ್ಯಯ್ಯಯ್ಯಯ್ಯಯ
ಅಯ್ಯಯ್ಯಯ್ಯಯ್ಯಯ ಯಯ
ವೇಷವ ನೋಡೆ ಎಂತ ಗಮ್ಮತ್ತು
ಮೂತಿಯ ನೋಡೆ ಒಂಬತ್ತು
(ಅಪ್ಪ ಒಂಬತ್ತಂದ್ರೆ ಏನು)
ವೇಷವ ನೋಡೆ ಎಂತ ಗಮ್ಮತ್ತು
ಮೂತಿಯ ನೋಡೆ ಒಂಬತ್ತು
ಪ್ರೇತದ ಮುಖದಲ್ಲಿ ಏನಿ ಕಳೆಯು
ದೇಹದ ತುಂಬ ನಾರುವ ಕೊಳೆಯು
(ರಾಮ ಕೃಷ್ಣ ಅನ್ನೊ ವಯಸ ನಮ್ದು ದೇವರ ಹಾಡು ಹಾಡು)
ಎಲ್ಲಾ ಮಾಯವೊ ಪ್ರಭುವೆ ಎಲ್ಲಾ ಮಾಯವೊ
ಎಲ್ಲಾ ಮೋಸವೊ ಮದುವೆ ಗಂಡೆ ಮೋಸವೊ
ನಿಮ್ಮಮ್ಮ ಹಂಡೆಯು ಅಪ್ಪ ತಪ್ಪಲೆಯು
ಮಗನು ನೋಡೆ ಪುಟ್ಟ ಲೋಟವು
ನಿಮ್ಮಮ್ಮ ಹಂಡೆಯು ಅಪ್ಪ ತಪ್ಪಲೆಯು
ಮಗನು ನೋಡೆ ಪುಟ್ಟ ಲೋಟವು
ಅನುಮಾನ ನಂಗೇನೊ ಈ ಮಂಗ ನಿಮ್ಮ ಮಗನ
ಅಯ್ಯೊ ರಾಮ ಅಯ್ಯೊ ರಾಮ ಹಾಕ್ತೀನಿ ಪಂಗನಾಮ
ಅಯ್ಯೊ ಕೃಷ್ಣ ಅಯ್ಯೊ ಕೃಷ್ಣ ಇಳಿಸ್ತೀನಿ ನಿಮ್ಮ ಉಷ್ಣ
(ಅಮ್ಮ ಗಿಲ್ತಾಳೆ)
ಗಿಲ್ ಗಿಲ್ ಗಿಲ್ ಗಿಲ್ತೀನಿ
ಕೈಕಾಲು ಕಡಿತ್ತೀನಿ ನಿನ್ನ ಹಲ್ಲು ಮುರಿತ್ತೀನಿ
ಹಹಹ
ಗಿಲ್ ಗಿಲ್ ಗಿಲ್ ಗಿಲ್ತೀನಿ
ಕೈಕಾಲು ಕಡಿತ್ತೀನಿ ನಿನ್ನ ಹಲ್ಲು ಮುರಿತ್ತೀನಿ
ಕಮಂಗಿಯೆ ಮದುವೆ ಬೇರೆ ಕೇಡು ನಿಂಗೆ ಚಿಂಪಾಂಜಿಯೆ
ಕಪ್ಪೆಯಂತೆ ಹಾರಿ ಬಂದೆ ನೀ ಇಲ್ಲಿಗೆ
ಇನ್ಯಾರು ಮೂಸೋದಿಲ್ಲ ಈ ಮೂತಿಗೆ
ಇಲ್ಲಿಂದ ಬಿಡು ಗಾಡಿ ನಿಮ್ಮೂರಿಗೆ
ಗಿಲ್ ಗಿಲ್ ಗಿಲ್ ಗಿಲ್ತೀನಿ
ಕಡಿತ್ತೀನಿ
ಮುರಿತ್ತೀನಿ