Hennu Andarene Lyrics

ಹೆಣ್ಣು ಅಂದರೇನೆ Lyrics

in Bare Nanna Muddina Rani

in ಬಾರೇ ನನ್ನ ಮುದ್ದಿನ ರಾಣಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ
ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ
ಮಾತೆ ಮಡದಿ ಮಗಳು ತಂಗಿ ಹೆಣ್ಣಲ್ಲವೆ
ಆ ಹೆಣ್ಣೆ ಎಲ್ಲ ಮಾನವರ ಕಣ್ಣಲ್ಲವೆ
ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ
 
ಹುಟ್ಟಿದ ಕೂಡಲೆ ಹೆಣ್ಣಿನ ಬಾಳಲಿ
ಅಯ್ಯೊ ಎನ್ನುವ ಆರಂಭ
ಹುಟ್ಟಿದ ಕೂಡಲೆ ಹೆಣ್ಣಿನ ಬಾಳಲಿ
ಅಯ್ಯೊ ಎನ್ನುವ ಆರಂಭ
ಹೆಣ್ಣೆ ಚೀ ಎಂಬ ಮಾತುಗಳೆ
ನಾಮಕರಣ ಸಮಾರಂಭ
ಹುಟ್ಟಿದ ಹೆಣ್ಣಿನ ತಪ್ಪೆ
ಆ ದೇವರು ಮಾಡಿದ ತಪ್ಪೆ
ಹೆಣ್ಣಿನ ಮುಖದಲ್ಲಿ ಮಸಿಯ ಬಳೆಯುವ
ಲೋಕದ ನೀತಿಯೆ ತಪ್ಪೆ
 
||ಹೆಣ್ಣುಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
 
ತಾರುಣ್ಯದ ಸವಿಗನಸ್ಸಿನ ಕಾಲ
ಮಗನಿಗೆ ಸ್ವಾತಂತ್ರ್ಯದ ಆಟ
ನಾಲ್ಕು ಗೋಡೆಗಳ ಸೆರೆಮನೆಯಲ್ಲಿ
ಮಗಳಿಗೆ ಮನೆಗೆಲಸದ ಪಾಠ
ಮದುವೆಯ ಹೆಸರಲಿ ಕೂಗಿ ಕರೆಯಿತು
ಮಂಗಳಸೂತ್ರದ ಉರುಳು
ತವರು ತೀರಿತು ಮುಂದೆ ಎಂದಿಗೂ
ಗಂಡನ ಮನೆಯೆ ನೆರಳು
 
||ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
 
ಸಾವಿರ ವೇದನೆ ನುಂಗಿ ನಗುವಳು
ಗಂಡನ ದಾಹವ ತಣಿಸುವಳು
ಸಾವಿರ ವೇದನೆ ನುಂಗಿ ನಗುವಳು
ಗಂಡನ ದಾಹವ ತಣಿಸುವಳು
ಕರುಳಿನ ಕುಡಿಗಳ ಹೆತ್ತು ಹೊತ್ತು
ಬಾಳಿಗೆ ಅರ್ಥವ ನೋಡುವಳು
ಕೊಟ್ಟರು ಆತನು ನೋವ
ಆ ಗಂಡನೆ ತನ್ನ ದೈವ
ಎನ್ನುತ ನಂಬಿ ಕಷ್ಟ ಸಹಿಸುತ
ಬಯಸುವಳು ಮುತ್ತೈದೆ ಸಾವ
 
||ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
||ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
 
 

-
ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ
ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ
ಮಾತೆ ಮಡದಿ ಮಗಳು ತಂಗಿ ಹೆಣ್ಣಲ್ಲವೆ
ಆ ಹೆಣ್ಣೆ ಎಲ್ಲ ಮಾನವರ ಕಣ್ಣಲ್ಲವೆ
ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ
 
ಹುಟ್ಟಿದ ಕೂಡಲೆ ಹೆಣ್ಣಿನ ಬಾಳಲಿ
ಅಯ್ಯೊ ಎನ್ನುವ ಆರಂಭ
ಹುಟ್ಟಿದ ಕೂಡಲೆ ಹೆಣ್ಣಿನ ಬಾಳಲಿ
ಅಯ್ಯೊ ಎನ್ನುವ ಆರಂಭ
ಹೆಣ್ಣೆ ಚೀ ಎಂಬ ಮಾತುಗಳೆ
ನಾಮಕರಣ ಸಮಾರಂಭ
ಹುಟ್ಟಿದ ಹೆಣ್ಣಿನ ತಪ್ಪೆ
ಆ ದೇವರು ಮಾಡಿದ ತಪ್ಪೆ
ಹೆಣ್ಣಿನ ಮುಖದಲ್ಲಿ ಮಸಿಯ ಬಳೆಯುವ
ಲೋಕದ ನೀತಿಯೆ ತಪ್ಪೆ
 
||ಹೆಣ್ಣುಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
 
ತಾರುಣ್ಯದ ಸವಿಗನಸ್ಸಿನ ಕಾಲ
ಮಗನಿಗೆ ಸ್ವಾತಂತ್ರ್ಯದ ಆಟ
ನಾಲ್ಕು ಗೋಡೆಗಳ ಸೆರೆಮನೆಯಲ್ಲಿ
ಮಗಳಿಗೆ ಮನೆಗೆಲಸದ ಪಾಠ
ಮದುವೆಯ ಹೆಸರಲಿ ಕೂಗಿ ಕರೆಯಿತು
ಮಂಗಳಸೂತ್ರದ ಉರುಳು
ತವರು ತೀರಿತು ಮುಂದೆ ಎಂದಿಗೂ
ಗಂಡನ ಮನೆಯೆ ನೆರಳು
 
||ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
 
ಸಾವಿರ ವೇದನೆ ನುಂಗಿ ನಗುವಳು
ಗಂಡನ ದಾಹವ ತಣಿಸುವಳು
ಸಾವಿರ ವೇದನೆ ನುಂಗಿ ನಗುವಳು
ಗಂಡನ ದಾಹವ ತಣಿಸುವಳು
ಕರುಳಿನ ಕುಡಿಗಳ ಹೆತ್ತು ಹೊತ್ತು
ಬಾಳಿಗೆ ಅರ್ಥವ ನೋಡುವಳು
ಕೊಟ್ಟರು ಆತನು ನೋವ
ಆ ಗಂಡನೆ ತನ್ನ ದೈವ
ಎನ್ನುತ ನಂಬಿ ಕಷ್ಟ ಸಹಿಸುತ
ಬಯಸುವಳು ಮುತ್ತೈದೆ ಸಾವ
 
||ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
||ಹೆಣ್ಣು ಅಂದರೇನೆ ಮಮತೆ ರೂಪ ತಾನೆ
ಹೆಣ್ಣೆಂದರೆ ಏಕೆ ಇಂತ ಕೀಳು ಭಾವನೆ||
 
 

Hennu Andarene song lyrics from Kannada Movie Bare Nanna Muddina Rani starring Mahalakshmi, Shashikumar, K S Ashwath, Lyrics penned by Su Rudramurthy Shastry Sung by Manjula Gururaj, Music Composed by Rajan-Nagendra, film is Directed by Siddalingaiah and film is released on 1990

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ