-
ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ
ಕಪ್ಪು ಬಟ್ಟೆ ಕಣ್ಣಮುಚ್ಚಿ ಬಿಟ್ಟಿರುವಾಗ
ನ್ಯಾಯದ ತಕ್ಕಡಿ ಏತಕೆ
ಕಾಮಕೂಪದಲ್ಲಿ ಮನುಕುಲ ಬಿತ್ತಿರುವಾಗ
ಅಬಲೆಗೆ ರಕ್ಷಣೆ ಎಲ್ಲಿದೆ
ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ
ಪ್ರತಿನಿತ್ಯ ಪ್ರತಿಕ್ಷಣವು ದುಷ್ಯಾಸನ ಪರ್ವನೇ
ಇತಿಹಾಸವ ಕೆದಕಿದರು ಸ್ತ್ರೀಗೆ ಬರಿ ಶೋಕನೇ
ಮಡಿವಂತ ದೇಶದಲ್ಲಿ ಮತಿಗೆಟ್ಟ ಪಾಪಿಗಳು
ಮೃಗದಂತೆ ವರ್ತಿಸಲು ಭಾರತಿಗು ಕಣ್ಣೀರು
ಕಪ್ಪು ಬಟ್ಟೆ ಕಣ್ಣಮುಚ್ಚಿ ಬಿಟ್ಟಿರುವಾಗ
ನ್ಯಾಯದ ತಕ್ಕಡಿ ಏತಕೆ
ಕಾಮಕೂಪದಲ್ಲಿ ಮನುಕುಲ ಬಿತ್ತಿರುವಾಗ
ಅಬಲೆಗೆ ರಕ್ಷಣೆ ಎಲ್ಲಿದೆ
||ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ||
ಕಾಮುಕರಿಗೆ ಬಲಿಯಾದ ಆ ಮುಗ್ಧ ಮಕ್ಕಳು
ಈಗಷ್ಟೆ ಅರಳುತ್ತಿದ್ದ ಪಾಪದ ಹೂಗಳು
ಅರೆಬೆತ್ತಲೆ ದೇಹ ಕಡುಗತ್ತಲ ಬೀದಿಯಲಿ
ಹಸಿಮಾಂಸಕೆ ಬಾಯ್ಬಿಡುವ ಗೋಮುಖ ವ್ಯಾಘ್ರಗಳು
||ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ||
-
ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ
ಕಪ್ಪು ಬಟ್ಟೆ ಕಣ್ಣಮುಚ್ಚಿ ಬಿಟ್ಟಿರುವಾಗ
ನ್ಯಾಯದ ತಕ್ಕಡಿ ಏತಕೆ
ಕಾಮಕೂಪದಲ್ಲಿ ಮನುಕುಲ ಬಿತ್ತಿರುವಾಗ
ಅಬಲೆಗೆ ರಕ್ಷಣೆ ಎಲ್ಲಿದೆ
ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ
ಪ್ರತಿನಿತ್ಯ ಪ್ರತಿಕ್ಷಣವು ದುಷ್ಯಾಸನ ಪರ್ವನೇ
ಇತಿಹಾಸವ ಕೆದಕಿದರು ಸ್ತ್ರೀಗೆ ಬರಿ ಶೋಕನೇ
ಮಡಿವಂತ ದೇಶದಲ್ಲಿ ಮತಿಗೆಟ್ಟ ಪಾಪಿಗಳು
ಮೃಗದಂತೆ ವರ್ತಿಸಲು ಭಾರತಿಗು ಕಣ್ಣೀರು
ಕಪ್ಪು ಬಟ್ಟೆ ಕಣ್ಣಮುಚ್ಚಿ ಬಿಟ್ಟಿರುವಾಗ
ನ್ಯಾಯದ ತಕ್ಕಡಿ ಏತಕೆ
ಕಾಮಕೂಪದಲ್ಲಿ ಮನುಕುಲ ಬಿತ್ತಿರುವಾಗ
ಅಬಲೆಗೆ ರಕ್ಷಣೆ ಎಲ್ಲಿದೆ
||ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ||
ಕಾಮುಕರಿಗೆ ಬಲಿಯಾದ ಆ ಮುಗ್ಧ ಮಕ್ಕಳು
ಈಗಷ್ಟೆ ಅರಳುತ್ತಿದ್ದ ಪಾಪದ ಹೂಗಳು
ಅರೆಬೆತ್ತಲೆ ದೇಹ ಕಡುಗತ್ತಲ ಬೀದಿಯಲಿ
ಹಸಿಮಾಂಸಕೆ ಬಾಯ್ಬಿಡುವ ಗೋಮುಖ ವ್ಯಾಘ್ರಗಳು
||ಪ್ರಪಂಚವೆಲ್ಲ ಯಾಕಿಷ್ಟು ಕ್ರೂರ
ಇದೆಂತದೊ ಈ ಶೋಷಣೆ
ಈ ಭೂಮಿ ಕೂಡ ಬಾಯ್ಬಿಟ್ಟಳಲ್ಲ
ಇದೆಲ್ಲಕೂ ಯಾರು ಹೊಣೆ||
Prapanchavella Yakishtu Kroora song lyrics from Kannada Movie Bannada Neralu starring Nazar, Tennis Krishna, Priya Danappanavar, Lyrics penned by Nandini Sung by Hemachandra, Music Composed by Naresh R, film is Directed by Shashidhar B and film is released on 2017