-
ಲಾಲಲಲ ಲಗರ್ರಿಲ್ಲದ ಜಹಚು
ಬಾಳೊಂದು ಬಣ್ಣ ಬಣ್ಣದ ಜೂಜು
ಸರಿಗಮಪ ಸಂಗೀತ ಮೋಜು ಓಓಓ
ನಾಳೆನು ನಂದೆ ಅಂದೋನ್ ಯಾವನು ಉಳಿದಿಲ್ಲ
ನೂರ್ಕಾಲ ಭೂಮಿ ಮೇಲೆ ಯಾವನು ಬದುಕೋದಿಲ್ಲ
ಲಾಲಲಲ ಲಗರ್ರಿಲ್ಲದ ಜಹಚು
ಬಾಳೊಂದು ಬಣ್ಣ ಬಣ್ಣದ ಜೂಜು
ಸರಿಗಮಪ ಸಂಗೀತ ಮೋಜು ಓಓಓ
ಲೈಫ್ ಅಂದ್ರೆ ಓಡೋಗೊ ರೇಸ್ ಕುದುರೆ
ಕಟ್ಟಾಕಿ ಕುಣಿಸ್ಬೋದು ಧಮ್ ಇದ್ರೆ
ನೋ ವರಿ ಜೀವ್ನನೆ ಕಲ್ ಸಕ್ಕರೆ
ಗೆಲ್ಬೋದು ನಗ್ ನಗ್ತ ಇದ್ಬಿಟ್ರೆ
ಕಲ್ಲುಮುಳ್ಳು ಕಷ್ಟ ನಷ್ಟ ಬದುಕಿನ ತುಂಬ ಮೆಟ್ಟಲಂತೆ
ತುಳಿದು ಹೊಳೆದು ಬೆಳೆದು ಇಲ್ಲು ಅರಳಿ ನಿಂತಿರೊ ಹೂವಂತೆ
ಹೂವಲ್ಲು ಉಲ್ಲಾಸ ಘಮ್ಮಂತೆ ಎಂಜಾಯ್ ಮಾಡು ಅದೇನೆ ಲೈಫಂದ್ರೆ
ಗೆಲ್ಲುವ ಖರಾಬು ನಮ್ ಸ್ನೇಹ ಸೋಲಲ್ಲು ಸಮಪಾಲು ಓ ಗೆಳೆಯ
ಬದುಕೆ ಒಂದು ಸೆಲೆಬ್ರೇಶನ್ ಎಲ್ಲೂ ನೀನು ನಿಲ್ಲದಿರು
ಅಡೆತಡೆಯೇನೆ ನಡೆದರೂನು ಜೀವನದಲ್ಲಿ ಮುನ್ನುಗುತ್ತಿರು
||ಲಾಲಲಲ ಲಗರ್ರಿಲ್ಲದ ಜಹಚು
ಬಾಳೊಂದು ಬಣ್ಣ ಬಣ್ಣದ ಜೂಜು
ಸರಿಗಮಪ ಸಂಗೀತ ಮೋಜು ಓಓಓ
ನಾಳೆನು ನಂದೆ ಅಂದೋನ್ ಯಾವನು ಉಳಿದಿಲ್ಲ
ನೂರ್ಕಾಲ ಭೂಮಿ ಮೇಲೆ ಯಾವನು ಬದುಕೋದಿಲ್ಲ||

Lal La La song lyrics from Kannada Movie Bannada Neralu starring Nazar, Tennis Krishna, Priya Danappanavar, Lyrics penned by Prasad V Murthy Sung by Hemachandra, Music Composed by Naresh R, film is Directed by Shashidhar B and film is released on 2017