Nee Kanasalli Lyrics

ನೀ ಕನಸಲ್ಲಿ Lyrics

in Bannada Neralu

in ಬಣ್ಣದ ನೆರಳು

LYRIC

Song Details Page after Lyrice

-
ನೀ ಕನಸಲ್ಲಿ ಕಾಡಲು ಮನಸ್ಸೀಗ ಆಡಿದೆ
ಇನ್ನಾದರು ಎದುರು ನೀ ಬಾರೆ ಓ ನನ್ನ ಪ್ರೇಮವೆ
ನಾ ಮರೆಯಲ್ಲೆ ಇದ್ದರು ಎದುರಲ್ಲೆ ಬಂದರು
ಮಾತಾಡಲು ಅಂಜಿಕೆ ನೂರು ಓ ನನ್ನ ಕಾಡಿದೆ
 
ನೀನೆಂತ ಹಠಮಾರಿ ನಾನು ಹಿಡಿದೆ ನಿಂದೆ ದಾರಿ
ಬಾಯಿಬಿಟ್ಟು ಒಂದ್ಸಾರಿ ಒಲವ ಹೇಳೆ
ನೀನು ಹೇಳಬೇಕಿಲ್ಲ ಕಣ್ಣುಗಳೆ ತೆರೆದ  ಅಂಚೆ
ಪ್ರೀತಿ ಸುಳಿವು ಸಿಗಬಹುದು ಓದಿ ಬಿಡಲೆ
ಹಚ್ಚಿಕೊಂಡ ಪ್ರೀತಿ ಇದು ಹುಚ್ಚುಹಿಡಿಸಿದೆ
ಗೀಚಿಬಿಟ್ಟ ಹಾಳೆಗೂನು ಪ್ರೀತಿ ಬಂದಿದೆ
ಓ ಅಂತರದಲ್ಲಿಯು ಹತ್ತಿರವಾದೆ ನೀ
ಈ ಅಂತರಂಗದಲ್ಲಿ ಅವಿತು ಕೂತೆ ನೀ
 
||ನೀ ಕನಸಲ್ಲಿ ಕಾಡಲು ಮನಸ್ಸೀಗ ಆಡಿದೆ
ಇನ್ನಾದರು ಎದುರು ನೀ ಬಾರೆ ಓ ನನ್ನ ಪ್ರೇಮವೆ
ನಾ ಮರೆಯಲ್ಲೆ ಇದ್ದರು ಎದುರಲ್ಲೆ ಬಂದರು
ಮಾತಾಡಲು ಅಂಜಿಕೆ ನೂರು ಓ ನನ್ನ ಕಾಡಿದೆ||
 
ಮುಚ್ಚಿಬಿಟ್ಟ ಕಣ್ಣಲ್ಲಿ ಮತ್ತೆ ಮತ್ತೆ ಕಂಡೆ ನಿನ್ನೆ
ನೀನು ಎಂತ ಮಾಯಾವಿ ಹೇಳೆ ಚೆಲುವೆ
ಒಂಟಿ ಹಾದಿ ಪ್ರೀತಿಲಿ ವಿರಹ ಎಂದು ಕಟ್ಟಿಟ್ಟ ಬುತ್ತಿ
ಬುತ್ತಿಗಂಟು ಬಿಡಿಸೋಣ ಬಾರೆ ಚೆಲುವೆ
ತುಸು ಪೋಲಿ ಕನಸ್ಸುಗಳು ತುಂಬಾ ಕಾಡಿವೆ
ನಿದ್ರೆ ನಡುರಾತ್ರಿಯಲ್ಲೆ ಹಸುನೀಗಿದೆ
ಓ ಅಂತರದಲ್ಲಿಯು ಹತ್ತಿರವಾದೆ ನೀ
ಈ ಅಂತರಂಗದಲ್ಲಿ ಅವಿತು ಕೂತೆ ನೀ
 
||ನೀ ಕನಸಲ್ಲಿ ಕಾಡಲು ಮನಸ್ಸೀಗ ಆಡಿದೆ
ಇನ್ನಾದರು ಎದುರು ನೀ ಬಾರೆ ಓ ನನ್ನ ಪ್ರೇಮವೆ
ನಾ ಮರೆಯಲ್ಲೆ ಇದ್ದರು ಎದುರಲ್ಲೆ ಬಂದರು
ಮಾತಾಡಲು ಅಂಜಿಕೆ ನೂರು ಓ ನನ್ನ ಕಾಡಿದೆ||

-
ನೀ ಕನಸಲ್ಲಿ ಕಾಡಲು ಮನಸ್ಸೀಗ ಆಡಿದೆ
ಇನ್ನಾದರು ಎದುರು ನೀ ಬಾರೆ ಓ ನನ್ನ ಪ್ರೇಮವೆ
ನಾ ಮರೆಯಲ್ಲೆ ಇದ್ದರು ಎದುರಲ್ಲೆ ಬಂದರು
ಮಾತಾಡಲು ಅಂಜಿಕೆ ನೂರು ಓ ನನ್ನ ಕಾಡಿದೆ
 
ನೀನೆಂತ ಹಠಮಾರಿ ನಾನು ಹಿಡಿದೆ ನಿಂದೆ ದಾರಿ
ಬಾಯಿಬಿಟ್ಟು ಒಂದ್ಸಾರಿ ಒಲವ ಹೇಳೆ
ನೀನು ಹೇಳಬೇಕಿಲ್ಲ ಕಣ್ಣುಗಳೆ ತೆರೆದ  ಅಂಚೆ
ಪ್ರೀತಿ ಸುಳಿವು ಸಿಗಬಹುದು ಓದಿ ಬಿಡಲೆ
ಹಚ್ಚಿಕೊಂಡ ಪ್ರೀತಿ ಇದು ಹುಚ್ಚುಹಿಡಿಸಿದೆ
ಗೀಚಿಬಿಟ್ಟ ಹಾಳೆಗೂನು ಪ್ರೀತಿ ಬಂದಿದೆ
ಓ ಅಂತರದಲ್ಲಿಯು ಹತ್ತಿರವಾದೆ ನೀ
ಈ ಅಂತರಂಗದಲ್ಲಿ ಅವಿತು ಕೂತೆ ನೀ
 
||ನೀ ಕನಸಲ್ಲಿ ಕಾಡಲು ಮನಸ್ಸೀಗ ಆಡಿದೆ
ಇನ್ನಾದರು ಎದುರು ನೀ ಬಾರೆ ಓ ನನ್ನ ಪ್ರೇಮವೆ
ನಾ ಮರೆಯಲ್ಲೆ ಇದ್ದರು ಎದುರಲ್ಲೆ ಬಂದರು
ಮಾತಾಡಲು ಅಂಜಿಕೆ ನೂರು ಓ ನನ್ನ ಕಾಡಿದೆ||
 
ಮುಚ್ಚಿಬಿಟ್ಟ ಕಣ್ಣಲ್ಲಿ ಮತ್ತೆ ಮತ್ತೆ ಕಂಡೆ ನಿನ್ನೆ
ನೀನು ಎಂತ ಮಾಯಾವಿ ಹೇಳೆ ಚೆಲುವೆ
ಒಂಟಿ ಹಾದಿ ಪ್ರೀತಿಲಿ ವಿರಹ ಎಂದು ಕಟ್ಟಿಟ್ಟ ಬುತ್ತಿ
ಬುತ್ತಿಗಂಟು ಬಿಡಿಸೋಣ ಬಾರೆ ಚೆಲುವೆ
ತುಸು ಪೋಲಿ ಕನಸ್ಸುಗಳು ತುಂಬಾ ಕಾಡಿವೆ
ನಿದ್ರೆ ನಡುರಾತ್ರಿಯಲ್ಲೆ ಹಸುನೀಗಿದೆ
ಓ ಅಂತರದಲ್ಲಿಯು ಹತ್ತಿರವಾದೆ ನೀ
ಈ ಅಂತರಂಗದಲ್ಲಿ ಅವಿತು ಕೂತೆ ನೀ
 
||ನೀ ಕನಸಲ್ಲಿ ಕಾಡಲು ಮನಸ್ಸೀಗ ಆಡಿದೆ
ಇನ್ನಾದರು ಎದುರು ನೀ ಬಾರೆ ಓ ನನ್ನ ಪ್ರೇಮವೆ
ನಾ ಮರೆಯಲ್ಲೆ ಇದ್ದರು ಎದುರಲ್ಲೆ ಬಂದರು
ಮಾತಾಡಲು ಅಂಜಿಕೆ ನೂರು ಓ ನನ್ನ ಕಾಡಿದೆ||

Nee Kanasalli song lyrics from Kannada Movie Bannada Neralu starring Nazar, Tennis Krishna, Priya Danappanavar, Lyrics penned by Nandini Sung by Sri Krishna, Music Composed by Naresh R, film is Directed by Shashidhar B and film is released on 2017
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ