-
ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಮಾತು ಕೇಳಿ ನಂಗೆ ಸಂಕೋಚ ಬಂದಾಯ್ತು
ನಾಚಿಕೆಯ ನಾ ಹೇಗೆ ಮುಚ್ಚಿಡಲಿ
ತನುವಿಗೆ ತಾಳ್ಮೆಯೆ ಇಲ್ಲ ಕನಸ್ಸಿಗೂ ಕರುಣೆಯಿಲ್ಲ
ಇರುವಾಗ ನೀ ಜೊತೆಯಲ್ಲಿ
ಮನಸ್ಸೇಕೊ ಮಾತೆ ಕೇಳುತ್ತ ಇಲ್ಲ ಕಣೊ
ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಕ್ಷಣವು ಮತ್ತೆ ಬರಬಹುದೆ ನೀ ಹೇಳೊ ನನ್ನ ಜೊತೆಗಾರ
ಮುಂಗುರುಳ ಸನ್ನೆಗೆ ಸೋತಿರುವೆ ಸಹಕರಿಸು ನೀನು ಜೊತೆಗಾತಿ
ಸಾವಿರ ಸಾವಿರ ಮಾತು ಕಾಡಲು
ಕಣ್ಣಲೆ ಕೂತು ಹೇಳಲಿ ಹೇಗೆ ಮಾತಲ್ಲಿ
ಮೆಲ್ಲಗೆ ನಡೆವಾಗ ಸುಮ್ಮನೆ ಎಡವು ನೀ ಹೀಗೆ
ಬಿಗಿದಪ್ಪಲು ಸುಂದರ ಮುಖವು ಸಿಕ್ಕರು ಸಿಗಬಹುದು ಹುಡುಗಿ
||ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಮಾತು ಕೇಳಿ ನಂಗೆ ಸಂಕೋಚ ಬಂದಾಯ್ತು
ನಾಚಿಕೆಯ ನಾ ಹೇಗೆ ಮುಚ್ಚಿಡಲಿ||
ಚಂದಿರನು ಕೊಂಚ ಸವೆದಿರುವ
ನಿನ್ನ ಕಂಗಡಲ ತೀರ ಕಂಡೊಡನೆ
ಮುಂಜಾವು ಮೂರ್ಛೆ ಹೋಯ್ತು ಕಣೊ
ಈ ರಾತ್ರಿ ನಮ್ಮ ಕಂಡೊಡನೆ
ಅತಿಯಾದ ಒಲವಲ್ಲಿ ವಿನಯ ಸಲ್ಲದು ಕೇಳು ನೀ ಹುಡುಗಿ
ಸಲುಗೆಯು ನೀಡು ಬಿಡು ಕೊಂಚ
ಗುಡುಗುವ ಮಳೆಯಲ್ಲು ನೀನು ನಡುಗಲೆಬಾರದು ಹಾಗೆ
ಸಂತೈಸುವೆ ಸನಿಹವೆ ಇದ್ದು ಬಿಡು ಬಿಡು ನೀ ಸಂಕೋಚ
||ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಮಾತು ಕೇಳಿ ನಂಗೆ ಸಂಕೋಚ ಬಂದಾಯ್ತು
ನಾಚಿಕೆಯ ನಾ ಹೇಗೆ ಮುಚ್ಚಿಡಲಿ
ತನುವಿಗೆ ತಾಳ್ಮೆಯೆ ಇಲ್ಲ ಕನಸ್ಸಿಗೂ ಕರುಣೆಯಿಲ್ಲ
ಇರುವಾಗ ನೀ ಜೊತೆಯಲ್ಲಿ
ಮನಸ್ಸೇಕೊ ಮಾತೆ ಕೇಳುತ್ತ ಇಲ್ಲ ಕಣೊ||
-
ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಮಾತು ಕೇಳಿ ನಂಗೆ ಸಂಕೋಚ ಬಂದಾಯ್ತು
ನಾಚಿಕೆಯ ನಾ ಹೇಗೆ ಮುಚ್ಚಿಡಲಿ
ತನುವಿಗೆ ತಾಳ್ಮೆಯೆ ಇಲ್ಲ ಕನಸ್ಸಿಗೂ ಕರುಣೆಯಿಲ್ಲ
ಇರುವಾಗ ನೀ ಜೊತೆಯಲ್ಲಿ
ಮನಸ್ಸೇಕೊ ಮಾತೆ ಕೇಳುತ್ತ ಇಲ್ಲ ಕಣೊ
ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಕ್ಷಣವು ಮತ್ತೆ ಬರಬಹುದೆ ನೀ ಹೇಳೊ ನನ್ನ ಜೊತೆಗಾರ
ಮುಂಗುರುಳ ಸನ್ನೆಗೆ ಸೋತಿರುವೆ ಸಹಕರಿಸು ನೀನು ಜೊತೆಗಾತಿ
ಸಾವಿರ ಸಾವಿರ ಮಾತು ಕಾಡಲು
ಕಣ್ಣಲೆ ಕೂತು ಹೇಳಲಿ ಹೇಗೆ ಮಾತಲ್ಲಿ
ಮೆಲ್ಲಗೆ ನಡೆವಾಗ ಸುಮ್ಮನೆ ಎಡವು ನೀ ಹೀಗೆ
ಬಿಗಿದಪ್ಪಲು ಸುಂದರ ಮುಖವು ಸಿಕ್ಕರು ಸಿಗಬಹುದು ಹುಡುಗಿ
||ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಮಾತು ಕೇಳಿ ನಂಗೆ ಸಂಕೋಚ ಬಂದಾಯ್ತು
ನಾಚಿಕೆಯ ನಾ ಹೇಗೆ ಮುಚ್ಚಿಡಲಿ||
ಚಂದಿರನು ಕೊಂಚ ಸವೆದಿರುವ
ನಿನ್ನ ಕಂಗಡಲ ತೀರ ಕಂಡೊಡನೆ
ಮುಂಜಾವು ಮೂರ್ಛೆ ಹೋಯ್ತು ಕಣೊ
ಈ ರಾತ್ರಿ ನಮ್ಮ ಕಂಡೊಡನೆ
ಅತಿಯಾದ ಒಲವಲ್ಲಿ ವಿನಯ ಸಲ್ಲದು ಕೇಳು ನೀ ಹುಡುಗಿ
ಸಲುಗೆಯು ನೀಡು ಬಿಡು ಕೊಂಚ
ಗುಡುಗುವ ಮಳೆಯಲ್ಲು ನೀನು ನಡುಗಲೆಬಾರದು ಹಾಗೆ
ಸಂತೈಸುವೆ ಸನಿಹವೆ ಇದ್ದು ಬಿಡು ಬಿಡು ನೀ ಸಂಕೋಚ
||ಮುಂಗಾರು ಮಿಂಚು ನಾ ಮಿಂಚಲ್ಲ ಮಿಂಚಲ್ಲ ಅಂತು
ಈ ಕಣ್ಣ ಮಿಂಚನ್ನು ಕಂಡಾಗ
ಈ ಮಾತು ಕೇಳಿ ನಂಗೆ ಸಂಕೋಚ ಬಂದಾಯ್ತು
ನಾಚಿಕೆಯ ನಾ ಹೇಗೆ ಮುಚ್ಚಿಡಲಿ
ತನುವಿಗೆ ತಾಳ್ಮೆಯೆ ಇಲ್ಲ ಕನಸ್ಸಿಗೂ ಕರುಣೆಯಿಲ್ಲ
ಇರುವಾಗ ನೀ ಜೊತೆಯಲ್ಲಿ
ಮನಸ್ಸೇಕೊ ಮಾತೆ ಕೇಳುತ್ತ ಇಲ್ಲ ಕಣೊ||
Mungaru Minchu song lyrics from Kannada Movie Bannada Neralu starring Nazar, Tennis Krishna, Priya Danappanavar, Lyrics penned by Nandini Sung by Sri Krishna, Music Composed by Naresh R, film is Directed by Shashidhar B and film is released on 2017