Nagubandaru Alubandaru Lyrics

ನಗುಬಂದರೂ ಅಳುಬಂದರೂ Lyrics

in Bannada Hejje

in ಬಣ್ಣದ ಹೆಜ್ಜೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ನಗುಬಂದರೂ ಅಳುಬಂದರೂ
ಇದೆ ಪಾತ್ರವೋ
ಬೇಕೆಂದರೂ ಬೇಡೆಂದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ
 
ನಗುಬಂದರೂ ಅಳುಬಂದರೂ
ಇದೆ ಪಾತ್ರವೋ
ಬೇಕೆಂದರೂ ಬೇಡೆಂದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ
 
ಬೆಳಕಿನ ಒಡಲಲ್ಲಿ ಬಣ್ಣಗಳ ಹಾಡಿಹುದು
ಹಾಡಿನ ಬಸಿರಲ್ಲಿ ಬದುಕಿನ ಶಿಶುವಿಹುದು
ಶಿಶುವಿಗೆ ಆಹಾರ ಭಾವಗಳ ಭಂಡಾರ
ಶಿಶುವುಂಡು ತೇಗುವುದೆ ಕಲೆಗೆ ಆಧಾರ
ಭೇಷ್‌ ಎಂದರೂ ತೂ ಎಂದರೂ
ಇದೆ ಪಾತ್ರವೋ
ಹೊನ್ನಾದರೂ ಮಣ್ಣಾದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ
 
ಪಾತ್ರಗಳ ಪರಿಷೆಯಲ್ಲಿ ಬಂದು ನೀ ಓಡಾಡು
ಎಲ್ಲರೆದೆಯಲ್ಲಿರೂವ ವೇಷಗಳ ಹುಡುಕಾಡು
ಕಾಲವನ್ನೆ ಮಿಂಚಿ ಮಿಂಚಿ
ನೀನು ಹೆಜ್ಜೆಹಾಕಬೇಕು
ನಿನ್ನ ಹೆಜ್ಜೆಗುರೂತೆಲ್ಲ ನಾಳೆಗಳಿಗಾಗಬೇಕು
ಸಾವಾದರೂ ನೋವಾದರೂ
ಇದೆ ಪಾತ್ರವೋ
ನಾವಿದ್ದರೂ ಇರದಿದ್ದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ

-
ನಗುಬಂದರೂ ಅಳುಬಂದರೂ
ಇದೆ ಪಾತ್ರವೋ
ಬೇಕೆಂದರೂ ಬೇಡೆಂದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ
 
ನಗುಬಂದರೂ ಅಳುಬಂದರೂ
ಇದೆ ಪಾತ್ರವೋ
ಬೇಕೆಂದರೂ ಬೇಡೆಂದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ
 
ಬೆಳಕಿನ ಒಡಲಲ್ಲಿ ಬಣ್ಣಗಳ ಹಾಡಿಹುದು
ಹಾಡಿನ ಬಸಿರಲ್ಲಿ ಬದುಕಿನ ಶಿಶುವಿಹುದು
ಶಿಶುವಿಗೆ ಆಹಾರ ಭಾವಗಳ ಭಂಡಾರ
ಶಿಶುವುಂಡು ತೇಗುವುದೆ ಕಲೆಗೆ ಆಧಾರ
ಭೇಷ್‌ ಎಂದರೂ ತೂ ಎಂದರೂ
ಇದೆ ಪಾತ್ರವೋ
ಹೊನ್ನಾದರೂ ಮಣ್ಣಾದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ
 
ಪಾತ್ರಗಳ ಪರಿಷೆಯಲ್ಲಿ ಬಂದು ನೀ ಓಡಾಡು
ಎಲ್ಲರೆದೆಯಲ್ಲಿರೂವ ವೇಷಗಳ ಹುಡುಕಾಡು
ಕಾಲವನ್ನೆ ಮಿಂಚಿ ಮಿಂಚಿ
ನೀನು ಹೆಜ್ಜೆಹಾಕಬೇಕು
ನಿನ್ನ ಹೆಜ್ಜೆಗುರೂತೆಲ್ಲ ನಾಳೆಗಳಿಗಾಗಬೇಕು
ಸಾವಾದರೂ ನೋವಾದರೂ
ಇದೆ ಪಾತ್ರವೋ
ನಾವಿದ್ದರೂ ಇರದಿದ್ದರೂ
ಇದೆ ಸೂತ್ರವೋ
ಓ ಗೆಳೆಯ ಹೇಳು ಗೆಳೆಯ
ಜೀವನ ಒಂದು ನಾಟಕ
ಅಭಿನಯ ನಮ್ಮ ಕಾಯಕ

Nagubandaru Alubandaru song lyrics from Kannada Movie Bannada Hejje starring Devaraj, Vinaya Prasad, Krishne Gowda, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Ha Su Rajashekar and film is released on 2000
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ