-
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಪ್ರತಿಭಂಗಿಯ ಪ್ರಣಯದ ಭಾವ
ಪ್ರತಿಭಂಗಿಯ ಪ್ರಣಯದ ಭಾವ
ಆರಾಧಿಸೊ ರಸಿಕ ನೀನಾದೆ
ನೀನಾದೆ ನೀನಾದೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಅರೆಸುಖ ಬರಿದುಃಖ
ಅರೆಸುಖ ಬರಿದುಃಖ ಸಂಸಾರದಲ್ಲಿ
ಅರೆಸುಖ ಬರಿದುಃಖ ಸಂಸಾರದಲ್ಲಿ
ಸದಾಸುಖ ಸದಾಸುಖ
ಸದಾಸುಖ ಸದಾಸುಖ ಶೃಂಗಾರದಲ್ಲಿ
ಹೃದಯಾನ ದಣಿಸೋಳ ಸಂಸಾರಿ ಅಂತಾರೆ
ಹೃದಯಾನ ತಣಿಸೋಳ ಸಂಗಾತಿ ಅಂತಾರೆ
ಸವಿನೆನಪುಗಳ ಕಾಣಿಕೆ ಬೇಕು ಸಾಯೊ ಕಾಲಕ್ಕೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಪ್ರತಿಭಂಗಿಯ ಪ್ರಣಯದ ಭಾವ
ಪ್ರತಿಭಂಗಿಯ ಪ್ರಣಯದ ಭಾವ
ಆರಾಧಿಸೊ ರಸಿಕ ನೀನಾದೆ
ನೀನಾದೆ ನೀನಾದೆ
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
ಪ್ರೀತಿ ಇಲ್ಲದ ಮೈತ್ರಿ
ಪ್ರೀತಿ ಇಲ್ಲದ ಮೈತ್ರಿ ಮರೀಚಿಕೆಯಂತೆ
ಪ್ರೀತಿ ಇಲ್ಲದ ಮೈತ್ರಿ ಮರೀಚಿಕೆಯಂತೆ
ರಸಿಕರಿಲ್ಲದ ರಾತ್ರಿ
ರಸಿಕರಿಲ್ಲದ ರಾತ್ರಿ ಕಾರ್ಗಿಲ್ಲಿನಂತೆ
ಈ ಪ್ರಾಯದಂಬರಕ್ಕೆ ದೊರೆಯಾಗು ಚಂದಿರನೆ
ನನ್ನಲ್ಲಿ ನೀ ಕರೆದೆ ಬೆಳಿಬೇಕು ಪ್ರಿಯಕರನೆ
ನೋಡಿ ಆಡಿಕೊಳ್ಳುವ ಲೋಕಕ್ಕೆ ಅಂಜಲೆಬೇಕೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಪ್ರತಿಭಂಗಿಯ ಪ್ರಣಯದ ಭಾವ
ಪ್ರತಿಭಂಗಿಯ ಪ್ರಣಯದ ಭಾವ
ಆರಾಧಿಸೊ ರಸಿಕ ನೀನಾದೆ
ನೀನಾದೆ ನೀನಾದೆ
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
-
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಪ್ರತಿಭಂಗಿಯ ಪ್ರಣಯದ ಭಾವ
ಪ್ರತಿಭಂಗಿಯ ಪ್ರಣಯದ ಭಾವ
ಆರಾಧಿಸೊ ರಸಿಕ ನೀನಾದೆ
ನೀನಾದೆ ನೀನಾದೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ
ಅರೆಸುಖ ಬರಿದುಃಖ
ಅರೆಸುಖ ಬರಿದುಃಖ ಸಂಸಾರದಲ್ಲಿ
ಅರೆಸುಖ ಬರಿದುಃಖ ಸಂಸಾರದಲ್ಲಿ
ಸದಾಸುಖ ಸದಾಸುಖ
ಸದಾಸುಖ ಸದಾಸುಖ ಶೃಂಗಾರದಲ್ಲಿ
ಹೃದಯಾನ ದಣಿಸೋಳ ಸಂಸಾರಿ ಅಂತಾರೆ
ಹೃದಯಾನ ತಣಿಸೋಳ ಸಂಗಾತಿ ಅಂತಾರೆ
ಸವಿನೆನಪುಗಳ ಕಾಣಿಕೆ ಬೇಕು ಸಾಯೊ ಕಾಲಕ್ಕೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಪ್ರತಿಭಂಗಿಯ ಪ್ರಣಯದ ಭಾವ
ಪ್ರತಿಭಂಗಿಯ ಪ್ರಣಯದ ಭಾವ
ಆರಾಧಿಸೊ ರಸಿಕ ನೀನಾದೆ
ನೀನಾದೆ ನೀನಾದೆ
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
ಪ್ರೀತಿ ಇಲ್ಲದ ಮೈತ್ರಿ
ಪ್ರೀತಿ ಇಲ್ಲದ ಮೈತ್ರಿ ಮರೀಚಿಕೆಯಂತೆ
ಪ್ರೀತಿ ಇಲ್ಲದ ಮೈತ್ರಿ ಮರೀಚಿಕೆಯಂತೆ
ರಸಿಕರಿಲ್ಲದ ರಾತ್ರಿ
ರಸಿಕರಿಲ್ಲದ ರಾತ್ರಿ ಕಾರ್ಗಿಲ್ಲಿನಂತೆ
ಈ ಪ್ರಾಯದಂಬರಕ್ಕೆ ದೊರೆಯಾಗು ಚಂದಿರನೆ
ನನ್ನಲ್ಲಿ ನೀ ಕರೆದೆ ಬೆಳಿಬೇಕು ಪ್ರಿಯಕರನೆ
ನೋಡಿ ಆಡಿಕೊಳ್ಳುವ ಲೋಕಕ್ಕೆ ಅಂಜಲೆಬೇಕೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಹೊಸಿಲಾಚೆ ಹೆಜ್ಜೆಯಿಟ್ಟು
ಬೇಲೂರಿನ ಬಾಲಿಕೆಯಾದೆ
ಪ್ರತಿಭಂಗಿಯ ಪ್ರಣಯದ ಭಾವ
ಪ್ರತಿಭಂಗಿಯ ಪ್ರಣಯದ ಭಾವ
ಆರಾಧಿಸೊ ರಸಿಕ ನೀನಾದೆ
ನೀನಾದೆ ನೀನಾದೆ
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
||ಲಜ್ಜೆ ಗೆಜ್ಜೆಯೆಲ್ಲಿಟ್ಟೆ
ಗೆಜ್ಜೆ ಹೆಜ್ಜೆಯೆಲ್ಲಿಟ್ಟೆ||
Lajje Gejjeyallitte song lyrics from Kannada Movie Bannada Hejje starring Devaraj, Vinaya Prasad, Krishne Gowda, Lyrics penned by Hamsalekha Sung by Archana Udupa, Music Composed by Hamsalekha, film is Directed by Ha Su Rajashekar and film is released on 2000