-
ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ
ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ
ಬಾಳ ಬಯಸೊ ತುಡಿತಕ್ಕೆಲ್ಲ ಅವಳೆ ಸಂಜೀವಿನಿ
ಕಹಿಯ ಕಡಲ ದಾಟಲು ತಾಯೆ ಧೈರ್ಯವಾಹಿನಿ
ಸಹಿಸಬೇಕು ಎಲ್ಲ ಸೂತ್ರ
ಧರಿಸಬೇಕು ಧರಣಿ ಪಾತ್ರ
ಅವಲೆ ಬೃಂದಾವನ
ತಾಯ ನೋವ ಹಾಡಿದು
ತಾಯ ಒಡಲ ಪಾಡಿದು
||ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ||
ತಪ್ಪುಹೆಜ್ಜೆ ಇಟ್ಟರೊಮ್ಮೆ
ಸುಡುವ ಬೆಂಕಿ ಬಾಳದು
ಸುತ್ತ ಭ್ರಮೆಯ ಹೊಗೆಯು ತುಂಬಿರೆ
ದಾರಿ ಇರದ ಕಾಡದು
ಎದೆಯ ಕಣ್ಣ ತೋಯ್ದ ಅಳಲು
ಬದುಕ ಬಣ್ಣ ಕೆಡಿಸಿಬಿಡಲು
ಸುಖದ ಚಿತ್ರ ಚಿದ್ರವು
ತಾಯ ನೋವ ಹಾಡಿದು
ತಾಯ ಒಡಲ ಪಾಡಿದು
||ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ||
ತಾಯಿ ಸಹಿಸಳೆ
ತಾಯಿ ಸಹಿಸಳೆ
-
ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ
ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ
ಬಾಳ ಬಯಸೊ ತುಡಿತಕ್ಕೆಲ್ಲ ಅವಳೆ ಸಂಜೀವಿನಿ
ಕಹಿಯ ಕಡಲ ದಾಟಲು ತಾಯೆ ಧೈರ್ಯವಾಹಿನಿ
ಸಹಿಸಬೇಕು ಎಲ್ಲ ಸೂತ್ರ
ಧರಿಸಬೇಕು ಧರಣಿ ಪಾತ್ರ
ಅವಲೆ ಬೃಂದಾವನ
ತಾಯ ನೋವ ಹಾಡಿದು
ತಾಯ ಒಡಲ ಪಾಡಿದು
||ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ||
ತಪ್ಪುಹೆಜ್ಜೆ ಇಟ್ಟರೊಮ್ಮೆ
ಸುಡುವ ಬೆಂಕಿ ಬಾಳದು
ಸುತ್ತ ಭ್ರಮೆಯ ಹೊಗೆಯು ತುಂಬಿರೆ
ದಾರಿ ಇರದ ಕಾಡದು
ಎದೆಯ ಕಣ್ಣ ತೋಯ್ದ ಅಳಲು
ಬದುಕ ಬಣ್ಣ ಕೆಡಿಸಿಬಿಡಲು
ಸುಖದ ಚಿತ್ರ ಚಿದ್ರವು
ತಾಯ ನೋವ ಹಾಡಿದು
ತಾಯ ಒಡಲ ಪಾಡಿದು
||ಮೀನು ಈಜಿ ದಣಿವುದೆ
ಭೂಮಿ ಬಳಲಿ ನಿಲುವುದೆ
ಬಾಳು ಕ್ರೂರವಾದರೇನು ತಾಯಿ ಸಹಿಸಳೆ||
ತಾಯಿ ಸಹಿಸಳೆ
ತಾಯಿ ಸಹಿಸಳೆ
Meenu Eeji Danivude song lyrics from Kannada Movie Bannada Hejje starring Devaraj, Vinaya Prasad, Krishne Gowda, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Ha Su Rajashekar and film is released on 2000