-
ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ
ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ
ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ
ಸುಸ್ಸಂಗ ಸು ಸುಸ್ಸಂಗ
ಮಾನಭಂಗ ಭಂಗ
ಮಾನಭಂಗ ಭಂಗ
ಸತಿಸಂಗ ಸತಿಸಂಗ
ಸ್ವರ್ಗ ಕಣೊ ಮಂಗ
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ||
ತಾತ ಹೇಳಿದಾಗ ಅಪ್ಪ ಕೇಳಲಿಲ್ಲ
ಅಪ್ಪ ಹೇಳುವಾಗ ಮಗ ತಕೇಳಲಿಲ್ಲ
ತಾನೆ ಮಣ್ಣು ತಿಂದು ಲೋಕಕ್ಕೆ ಹೇಳುವ
ಬುದ್ದಿಮಾತ ಕಲಿತ ಮಾನವ ಮಾನವ
ವೇದವೆಲ್ಲ ಸುಳ್ಳು ಗಾದೆ ಸತ್ಯವೊ
ಸತ್ಯ ಹೇಳುವ ಕುಡುಕ ಜಗಕ್ಕೆ ಪಥ್ಯವೊ
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ||
ಹೆಣ್ಣು ಹೊನ್ನು ಮಣ್ಣು ಮಾಯೆ ಅಂತಾರೆ
ಮಾಯೆ ಆದರಿಂದಲೇ ಮೋಸ ಹೋಗ್ತಾರೆ
ಒಮ್ಮೆ ಎಡವಿದಾಗ ಲೋಕ ಕ್ಷಮಿಸೆ ಬಿಡುವುದು
ನಿತ್ಯ ಎಡವುತಿದ್ರೆ ನಿನ್ನ ನೆರಳೆ ಕ್ಷಮಿಸದು
ಕಲ್ಲು ಕಲ್ಲು ಬಡಿಯೆ ಬೆಂಕಿ ಮೂಡದೆ
ತಪ್ಪು ತಪ್ಪು ನಡೆಯೆ ಬುದ್ದಿ ಬಾರದೆ
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ
ಸುಸ್ಸಂಗ ಸು ಸುಸ್ಸಂಗ
ಮಾನಭಂಗ ಭಂಗ
ಮಾನಭಂಗ ಭಂಗ
ಸತಿಸಂಗ ಸತಿಸಂಗ
ಸ್ವರ್ಗ ಕಣೊ ಮಂಗ||
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ||
-
ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ
ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ
ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ
ಸುಸ್ಸಂಗ ಸು ಸುಸ್ಸಂಗ
ಮಾನಭಂಗ ಭಂಗ
ಮಾನಭಂಗ ಭಂಗ
ಸತಿಸಂಗ ಸತಿಸಂಗ
ಸ್ವರ್ಗ ಕಣೊ ಮಂಗ
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ||
ತಾತ ಹೇಳಿದಾಗ ಅಪ್ಪ ಕೇಳಲಿಲ್ಲ
ಅಪ್ಪ ಹೇಳುವಾಗ ಮಗ ತಕೇಳಲಿಲ್ಲ
ತಾನೆ ಮಣ್ಣು ತಿಂದು ಲೋಕಕ್ಕೆ ಹೇಳುವ
ಬುದ್ದಿಮಾತ ಕಲಿತ ಮಾನವ ಮಾನವ
ವೇದವೆಲ್ಲ ಸುಳ್ಳು ಗಾದೆ ಸತ್ಯವೊ
ಸತ್ಯ ಹೇಳುವ ಕುಡುಕ ಜಗಕ್ಕೆ ಪಥ್ಯವೊ
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ||
ಹೆಣ್ಣು ಹೊನ್ನು ಮಣ್ಣು ಮಾಯೆ ಅಂತಾರೆ
ಮಾಯೆ ಆದರಿಂದಲೇ ಮೋಸ ಹೋಗ್ತಾರೆ
ಒಮ್ಮೆ ಎಡವಿದಾಗ ಲೋಕ ಕ್ಷಮಿಸೆ ಬಿಡುವುದು
ನಿತ್ಯ ಎಡವುತಿದ್ರೆ ನಿನ್ನ ನೆರಳೆ ಕ್ಷಮಿಸದು
ಕಲ್ಲು ಕಲ್ಲು ಬಡಿಯೆ ಬೆಂಕಿ ಮೂಡದೆ
ತಪ್ಪು ತಪ್ಪು ನಡೆಯೆ ಬುದ್ದಿ ಬಾರದೆ
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ
ಸುಸ್ಸಂಗ ಸು ಸುಸ್ಸಂಗ
ಮಾನಭಂಗ ಭಂಗ
ಮಾನಭಂಗ ಭಂಗ
ಸತಿಸಂಗ ಸತಿಸಂಗ
ಸ್ವರ್ಗ ಕಣೊ ಮಂಗ||
||ಜೇಬು ಬಸಿರಾಗಿದ್ದರೆ
ಜೇಬು ಬಸಿರಾಗಿದ್ದರೆ
ನೀನು ಬೆಲ್ಲ ಬೆಲ್ಲ||
||ಜೇಬು ಬಂಜೆಯಾದರೆ
ಜೇಬು ಬಂಜೆಯಾದರೆ
ನೀನೆ ಇಲ್ಲ ಇಲ್ಲ||
Jebu Basiraagiddare song lyrics from Kannada Movie Bannada Hejje starring Devaraj, Vinaya Prasad, Krishne Gowda, Lyrics penned by Hamsalekha Sung by Rajesh Krishnan, Music Composed by Hamsalekha, film is Directed by Ha Su Rajashekar and film is released on 2000