-
ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ
ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ
ಈಗೆಲ್ಲಿ ನೀನು ಹೋದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು
||ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ||
ಅಮ್ಮ ನನಗೆ ನೀನೆ ಪ್ರಾಣದಂತೆ ಎಂದೆ
ತಮ್ಮ ತಂಗಿಯೆಲ್ಲಾ ನನ್ನ ಉಸಿರು ಎಂದೆ
ಅಮ್ಮ ನನಗೆ ನೀನೆ ಪ್ರಾಣದಂತೆ ಎಂದೆ
ತಮ್ಮ ತಂಗಿಯೆಲ್ಲಾ ನನ್ನ ಉಸಿರು ಎಂದೆ
ಮನೆಯನ್ನೆಲ್ಲ ನಾನೆ ನೋಡಿಕೊಳ್ಳುವೆ ಎಂದೆ
ಮನೆಯನ್ನೆಲ್ಲ ನಾನೆ ನೋಡಿಕೊಳ್ಳುವೆ ಎಂದೆ
ಎಲ್ಲ ಮರೆತು ಎಲ್ಲಿ ಹೋದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು
||ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ||
ಕತ್ತಲಾದ ಮನೆಗೆ ಮತ್ತೆ ಎಂದು ಬರುವೆ
ಮುತ್ತಿನಂಥ ಮಾತ ಮತ್ತೆ ಎಂದು ನುಡಿವೆ
ಕತ್ತಲಾದ ಮನೆಗೆ ಮತ್ತೆ ಎಂದು ಬರುವೆ
ಮುತ್ತಿನಂಥ ಮಾತ ಮತ್ತೆ ಎಂದು ನುಡಿವೆ
ನೊಂದ ಮನಕ್ಕೆ ಕಂದ ಎಂದು ಹರುಷ ತರುವೆ
ನೊಂದ ಮನಕ್ಕೆ ಕಂದ ಎಂದು ಹರುಷ ತರುವೆ
ನನ್ನ ನೋವು ನಿನಗೆ ತಿಳಿಯದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು
|| ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಈಗೆಲ್ಲಿ ನೀನು ಹೋದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು||
-
ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ
ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ
ಈಗೆಲ್ಲಿ ನೀನು ಹೋದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು
||ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ||
ಅಮ್ಮ ನನಗೆ ನೀನೆ ಪ್ರಾಣದಂತೆ ಎಂದೆ
ತಮ್ಮ ತಂಗಿಯೆಲ್ಲಾ ನನ್ನ ಉಸಿರು ಎಂದೆ
ಅಮ್ಮ ನನಗೆ ನೀನೆ ಪ್ರಾಣದಂತೆ ಎಂದೆ
ತಮ್ಮ ತಂಗಿಯೆಲ್ಲಾ ನನ್ನ ಉಸಿರು ಎಂದೆ
ಮನೆಯನ್ನೆಲ್ಲ ನಾನೆ ನೋಡಿಕೊಳ್ಳುವೆ ಎಂದೆ
ಮನೆಯನ್ನೆಲ್ಲ ನಾನೆ ನೋಡಿಕೊಳ್ಳುವೆ ಎಂದೆ
ಎಲ್ಲ ಮರೆತು ಎಲ್ಲಿ ಹೋದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು
||ಬಾಳ ಬಾನಿನಲ್ಲಿ ಬೆಳಕಾಗಿ ಬಂದೆ
ಬಾಳ ತುಂಬ ನೀನು ಆನಂದ ತಂದೆ||
ಕತ್ತಲಾದ ಮನೆಗೆ ಮತ್ತೆ ಎಂದು ಬರುವೆ
ಮುತ್ತಿನಂಥ ಮಾತ ಮತ್ತೆ ಎಂದು ನುಡಿವೆ
ಕತ್ತಲಾದ ಮನೆಗೆ ಮತ್ತೆ ಎಂದು ಬರುವೆ
ಮುತ್ತಿನಂಥ ಮಾತ ಮತ್ತೆ ಎಂದು ನುಡಿವೆ
ನೊಂದ ಮನಕ್ಕೆ ಕಂದ ಎಂದು ಹರುಷ ತರುವೆ
ನೊಂದ ಮನಕ್ಕೆ ಕಂದ ಎಂದು ಹರುಷ ತರುವೆ
ನನ್ನ ನೋವು ನಿನಗೆ ತಿಳಿಯದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು
|| ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಓ ನನ್ನ ಕಂದ ರವಿ
ಓ ನನ್ನ ಮುದ್ದು ರವಿ
ಈಗೆಲ್ಲಿ ನೀನು ಹೋದೆ
ಎಲ್ಲೆ ಇರು ಹಾಯಾಗಿರು
ನೀ ಎಲ್ಲೆ ಇರು ಸುಖವಾಗಿರು||
Oh Nanna Kanda song lyrics from Kannada Movie Bangaradantha Maga starring Balaraj, Geetha Raju, Shivakumar, Lyrics penned by Chi Udayashankar Sung by Manjula Gururaj, Music Composed by S Vasu Rao, film is Directed by Y R Swamy and film is released on 1991