-
ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ
ಪ್ರೇಯಸಿ ಮೊಗದಲಿ ಪ್ರೇಮಿಯ ನುಡಿಯಲಿ
ನನ್ನಾಣೆ ನನ್ನಾಣೆ
||ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ||
ದಿನರಾತ್ರಿ ನನ್ನ ಕನಸ್ಸಲ್ಲಿ ನೀನೆ
ನೆನಪಿಲ್ಲದಂತ ಕ್ಷಣವನ್ನು ಕಾಣೆ
ಮನದಲ್ಲಿ ನೂರು ಹೊಸ ಆಸೆ ಜಾಣೆ
ಹೀಗೇಕೆ ಎಂದು ನಾಕಾಣೆನೆ
ಅನುರಾಗವು ಪ್ರಿಯೆ ಪ್ರಿಯೆ ನೀ ಬಲ್ಲೆಯೇನೆ
||ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ||
ಎಲೆಯಲ್ಲಿ ಏಕೊ ಸುಮದಂತೆ ಕಂಪು
ಬಿಸಿಗಾಳಿಯಲ್ಲೂ ಹಿತವಾದ ತಂಪು
ದಿನವೆಲ್ಲ ಹೀಗೆ ಜೊತೆ ಸೇರುವಾಸೆ
ಈ ಬಯಕೆ ಏಕೊ ನೀ ಬಲ್ಲೆಯ
ಅನುರಾಗವು ಪ್ರಿಯ ಪ್ರಿಯ ಬೇರೇನು ಕಾಣೆ
||ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ
ಪ್ರೇಯಸಿ ಮೊಗದಲಿ ||
-
ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ
ಪ್ರೇಯಸಿ ಮೊಗದಲಿ ಪ್ರೇಮಿಯ ನುಡಿಯಲಿ
ನನ್ನಾಣೆ ನನ್ನಾಣೆ
||ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ||
ದಿನರಾತ್ರಿ ನನ್ನ ಕನಸ್ಸಲ್ಲಿ ನೀನೆ
ನೆನಪಿಲ್ಲದಂತ ಕ್ಷಣವನ್ನು ಕಾಣೆ
ಮನದಲ್ಲಿ ನೂರು ಹೊಸ ಆಸೆ ಜಾಣೆ
ಹೀಗೇಕೆ ಎಂದು ನಾಕಾಣೆನೆ
ಅನುರಾಗವು ಪ್ರಿಯೆ ಪ್ರಿಯೆ ನೀ ಬಲ್ಲೆಯೇನೆ
||ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ||
ಎಲೆಯಲ್ಲಿ ಏಕೊ ಸುಮದಂತೆ ಕಂಪು
ಬಿಸಿಗಾಳಿಯಲ್ಲೂ ಹಿತವಾದ ತಂಪು
ದಿನವೆಲ್ಲ ಹೀಗೆ ಜೊತೆ ಸೇರುವಾಸೆ
ಈ ಬಯಕೆ ಏಕೊ ನೀ ಬಲ್ಲೆಯ
ಅನುರಾಗವು ಪ್ರಿಯ ಪ್ರಿಯ ಬೇರೇನು ಕಾಣೆ
||ಕಾಮನ ಬಿಲ್ಲಿಗಿಂತ ಅಂದವ ನೋಡಿದೆ
ಕೋಗಿಲೆ ರಾಗಕ್ಕಿಂತ ಇಂಪನು ಕೇಳಿದೆ
ಪ್ರೇಯಸಿ ಮೊಗದಲಿ ||
Kamana Billigintha song lyrics from Kannada Movie Bangaradantha Maga starring Balaraj, Geetha Raju, Shivakumar, Lyrics penned by Chi Udayashankar Sung by Manu, Chithra, Music Composed by S Vasu Rao, film is Directed by Y R Swamy and film is released on 1991