-
ಓಓ….ಆಆ…
ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ
ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ
ಕಲ್ಪನೆಯೂ ಅಲ್ಲ ನಾ ಬರೆದ ಕಥೆಯಲ್ಲ
ಸತ್ಯ ಕಥೆ ನಿತ್ಯ ನಡೆವ ಕಥೆ
ಸತ್ಯ ಕಥೆ ನಿತ್ಯ ನಡೆವ ಕಥೆ
ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ
ಚಿಕ್ಕದೊಂದು ಊರು ಅಲ್ಲಿ ಪುಟ್ಟದೊಂದು ಮನೆಯು
ತಾಯಿ ಒಬ್ಬಳು ಮೂರು ಮಕ್ಕಳು
ಮುತ್ತಿನಂತ ಹೆಣ್ಣು ಆ ತಾಯಿಗವಳೆ ಕಣ್ಣು
ಗಂಡು ಇಬ್ಬರು ಮನೆಯ ಧೀರರು
ಮನೆಯ ತುಂಬ ಸಂತೋಷ ಆ ಮಕ್ಕಳಾಡೊ ಸರಸ
ತಾಯಿ ಕಂಡಳು ಸ್ವರ್ಗ ಎಂದಳು
ಸತ್ಯ ಕತೆ ನಿತ್ಯ ನಡೆವ ಕಥೆ
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
ಕಾಲ ನಿಲ್ಲಲಿಲ್ಲಆ ಶಾಂತಿ ಉಳಿಯಲಿಲ್ಲ
ಯಾರ ಶಾಪವೊ ಯಾರ ಪಾಪವೊ
ಪ್ರಳಯ ಕಾಲದಂತೆ ಬಿರುಗಾಳಿ ಬೀಸಿಬಂತು
ಮನೆಯು ಹೋಯಿತು ನೆರಳು ಹೋಯಿತು
ಕಷ್ಟಕಾಲದಲ್ಲಿ ನಾ ಇರುವುನೆಂದ ಮಗನು
ಎಲ್ಲೊ ಹೋದನು ಕಾಣದಾದನು
ಸತ್ಯ ಕತೆ ನಿತ್ಯ ನಡೆವ ಕಥೆ
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
ಅಮ್ಮನನ್ನು ಮರೆತ ಅವ ತಂಗಿಯನ್ನು ಮರೆತ
ತನ್ನೆ ಮರೆತನು ಸ್ವಾರ್ಥಿಯಾದನು
ಹೂವಿನಂತ ತಾಯಿ ಅವ ಮುಳ್ಳಿನಂತ ಮಗನು
ತಾಯ ಕಂಬನಿ ಅವನು ಕಾಣನು
ಕಾಲಹೀಗೆ ಇರದು ಈ ಸಿರಿಯು ಹೀಗೆ ನಿಲ್ಲದು
ಕಷ್ಟಬಾರದೆ ಬುದ್ಧಿಬಾರದು
ಸತ್ಯ ಕತೆ ನಿತ್ಯ ನಡೆವ ಕಥೆ
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
-
ಓಓ….ಆಆ…
ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ
ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ
ಕಲ್ಪನೆಯೂ ಅಲ್ಲ ನಾ ಬರೆದ ಕಥೆಯಲ್ಲ
ಸತ್ಯ ಕಥೆ ನಿತ್ಯ ನಡೆವ ಕಥೆ
ಸತ್ಯ ಕಥೆ ನಿತ್ಯ ನಡೆವ ಕಥೆ
ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ
ಚಿಕ್ಕದೊಂದು ಊರು ಅಲ್ಲಿ ಪುಟ್ಟದೊಂದು ಮನೆಯು
ತಾಯಿ ಒಬ್ಬಳು ಮೂರು ಮಕ್ಕಳು
ಮುತ್ತಿನಂತ ಹೆಣ್ಣು ಆ ತಾಯಿಗವಳೆ ಕಣ್ಣು
ಗಂಡು ಇಬ್ಬರು ಮನೆಯ ಧೀರರು
ಮನೆಯ ತುಂಬ ಸಂತೋಷ ಆ ಮಕ್ಕಳಾಡೊ ಸರಸ
ತಾಯಿ ಕಂಡಳು ಸ್ವರ್ಗ ಎಂದಳು
ಸತ್ಯ ಕತೆ ನಿತ್ಯ ನಡೆವ ಕಥೆ
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
ಕಾಲ ನಿಲ್ಲಲಿಲ್ಲಆ ಶಾಂತಿ ಉಳಿಯಲಿಲ್ಲ
ಯಾರ ಶಾಪವೊ ಯಾರ ಪಾಪವೊ
ಪ್ರಳಯ ಕಾಲದಂತೆ ಬಿರುಗಾಳಿ ಬೀಸಿಬಂತು
ಮನೆಯು ಹೋಯಿತು ನೆರಳು ಹೋಯಿತು
ಕಷ್ಟಕಾಲದಲ್ಲಿ ನಾ ಇರುವುನೆಂದ ಮಗನು
ಎಲ್ಲೊ ಹೋದನು ಕಾಣದಾದನು
ಸತ್ಯ ಕತೆ ನಿತ್ಯ ನಡೆವ ಕಥೆ
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
ಅಮ್ಮನನ್ನು ಮರೆತ ಅವ ತಂಗಿಯನ್ನು ಮರೆತ
ತನ್ನೆ ಮರೆತನು ಸ್ವಾರ್ಥಿಯಾದನು
ಹೂವಿನಂತ ತಾಯಿ ಅವ ಮುಳ್ಳಿನಂತ ಮಗನು
ತಾಯ ಕಂಬನಿ ಅವನು ಕಾಣನು
ಕಾಲಹೀಗೆ ಇರದು ಈ ಸಿರಿಯು ಹೀಗೆ ನಿಲ್ಲದು
ಕಷ್ಟಬಾರದೆ ಬುದ್ಧಿಬಾರದು
ಸತ್ಯ ಕತೆ ನಿತ್ಯ ನಡೆವ ಕಥೆ
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
||ಇದು ರಾಜನ ಕಥೆಯಲ್ಲ
ಇದು ರಾಣಿಯ ಕಥೆಯಲ್ಲ||
Idu Rajana Katheyalla song lyrics from Kannada Movie Bangaradantha Maga starring Balaraj, Geetha Raju, Shivakumar, Lyrics penned by Chi Udayashankar Sung by Manu, Music Composed by S Vasu Rao, film is Directed by Y R Swamy and film is released on 1991