-
ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು
ನಿನ್ನನ್ನು ನೋಡಿದಾಗಲೆ
ನೂರಾರುಕಥೆಯ ಹೇಳಿದೆ
ಬಿಡಬೇಡ ಎಂದು ಕೂಗಿದೆ
ಮುದ್ದಾಡು ಎಂದು ಹಾಡಿದೆ…
ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು
ಬರಲೆ ಬಳಿಗೆ ಬರಲೆ
ಸುಖದ ಉಯ್ಯಾಲೆ ಆಡೋಣವೇನು
ಕೊಡಲೆ ಮನಸ್ಸು ಕೊಡಲೆ
ಪ್ರಣಯದಾನಂದ ಹೊಂದೋಣವೇನು
ಇನಿಯ ಒಲಿದ ಇನಿಯ
ನೀಲಿ ಬಾನಲ್ಲಿ ತೇಲೋಣವೇನು
ಮುಗಿಲ ಬೆಳ್ಳಿ ಮುಗಿಲ
ಏರಿ ಒಂದಾಗಿ ಜಾರೋಣವೇನು
ಏ
ಹಗಲು ಇರುಳೇನು ಬಿಸಿಲು ಮಳೆಯೇನು
ನನಗೆ ಹೂವು ಮುಳ್ಳೇನು
ಅರಿತು ಬೆರೆತಾಗ ಜಗವ ಮರೆತಾಗ
ಬಾಳು ಸಿಹಿಜೇನು
||ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು||
ನಿಜವ ನುಡಿವೆ ನಿಜವ
ಸ್ವರ್ಗ ಈ ಭೂಮಿ ಏನಲ್ಲ ನಮಗೆ
ಪುಣ್ಯ ಪೂರ್ವ ಪುಣ್ಯ
ಒಲಿದು ನೀನಾಗಿಯೆ ಬಂದೆ ಬಲೆಗೆ
ಸರಸ ವಿರಸ ಸರಸ
ಎಲ್ಲ ಒಂದೇನೆ ಇನ್ನೆಂದು ನಮಗೆ
ಸುಖವೆ ದಿನವು ಸುಖವೆ
ಚಿನ್ನ ನೀ ಬಂದು ನಿಂತಾಗ ಬಳಿಗೆ
ಓ ಮಾತು ಇನ್ನೇಕೆ ಹಾಡು ಇನ್ನೇಕೆ
ನಮಗೆ ಚಿಂತೆ ಇನ್ನೇಕೆ
ಕಾಣದಾನಂದ ನಾವು ಕಂಡಾಗ
ಏಕೆ ಬೇರೆ ಚಿಂತೆ
||ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು||
||ನಿನ್ನನ್ನು ನೋಡಿದಾಗಲೆ
ನೂರಾರುಕಥೆಯ ಹೇಳಿದೆ
ಬಿಡಬೇಡ ಎಂದು ಕೂಗಿದೆ
ಮುದ್ದಾಡು ಎಂದು ಹಾಡಿದೆ…||
||ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು||
-
ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು
ನಿನ್ನನ್ನು ನೋಡಿದಾಗಲೆ
ನೂರಾರುಕಥೆಯ ಹೇಳಿದೆ
ಬಿಡಬೇಡ ಎಂದು ಕೂಗಿದೆ
ಮುದ್ದಾಡು ಎಂದು ಹಾಡಿದೆ…
ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು
ಬರಲೆ ಬಳಿಗೆ ಬರಲೆ
ಸುಖದ ಉಯ್ಯಾಲೆ ಆಡೋಣವೇನು
ಕೊಡಲೆ ಮನಸ್ಸು ಕೊಡಲೆ
ಪ್ರಣಯದಾನಂದ ಹೊಂದೋಣವೇನು
ಇನಿಯ ಒಲಿದ ಇನಿಯ
ನೀಲಿ ಬಾನಲ್ಲಿ ತೇಲೋಣವೇನು
ಮುಗಿಲ ಬೆಳ್ಳಿ ಮುಗಿಲ
ಏರಿ ಒಂದಾಗಿ ಜಾರೋಣವೇನು
ಏ
ಹಗಲು ಇರುಳೇನು ಬಿಸಿಲು ಮಳೆಯೇನು
ನನಗೆ ಹೂವು ಮುಳ್ಳೇನು
ಅರಿತು ಬೆರೆತಾಗ ಜಗವ ಮರೆತಾಗ
ಬಾಳು ಸಿಹಿಜೇನು
||ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು||
ನಿಜವ ನುಡಿವೆ ನಿಜವ
ಸ್ವರ್ಗ ಈ ಭೂಮಿ ಏನಲ್ಲ ನಮಗೆ
ಪುಣ್ಯ ಪೂರ್ವ ಪುಣ್ಯ
ಒಲಿದು ನೀನಾಗಿಯೆ ಬಂದೆ ಬಲೆಗೆ
ಸರಸ ವಿರಸ ಸರಸ
ಎಲ್ಲ ಒಂದೇನೆ ಇನ್ನೆಂದು ನಮಗೆ
ಸುಖವೆ ದಿನವು ಸುಖವೆ
ಚಿನ್ನ ನೀ ಬಂದು ನಿಂತಾಗ ಬಳಿಗೆ
ಓ ಮಾತು ಇನ್ನೇಕೆ ಹಾಡು ಇನ್ನೇಕೆ
ನಮಗೆ ಚಿಂತೆ ಇನ್ನೇಕೆ
ಕಾಣದಾನಂದ ನಾವು ಕಂಡಾಗ
ಏಕೆ ಬೇರೆ ಚಿಂತೆ
||ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು||
||ನಿನ್ನನ್ನು ನೋಡಿದಾಗಲೆ
ನೂರಾರುಕಥೆಯ ಹೇಳಿದೆ
ಬಿಡಬೇಡ ಎಂದು ಕೂಗಿದೆ
ಮುದ್ದಾಡು ಎಂದು ಹಾಡಿದೆ…||
||ನೆನ್ನೆಗಿಂತ ಇಂದು ಚೆನ್ನ ನಿನ್ನ ಕಂಗಳು
ಅವು ಚೆಲುವಿನ ಮಣಿಯು
ಒಲವಿನ ಗಣಿಯು ಇಂದು ನೋಡಲು||
Nennegintha Indu song lyrics from Kannada Movie Bangaradantha Maga starring Balaraj, Geetha Raju, Shivakumar, Lyrics penned by Chi Udayashankar Sung by Manu, Chithra, Music Composed by S Vasu Rao, film is Directed by Y R Swamy and film is released on 1991