ಹೊತ್ತೇವು ಮುತ್ತಿನ ಆರತಿ
ಹೊತ್ತೇವು ರತುನದ ಆರತಿ
ಹೊತ್ತೇವು ಮುತ್ತಿನ ಆರತಿ
ಹೊತ್ತೇವು ರತುನದ ಆರತಿ
ಬೀರಪ್ಪದೇವರಿಗೆ ಆರತಿ
ನಮ್ಮ ಮೈಲಾರಲಿಂಗಗೆ ಆರತಿ
ನಮ್ಮ ಮೈಲಾರಲಿಂಗಗೆ ಆರತಿ…
ಕರಿಯ ಕಂಬಳಿ ಗದ್ದಿಗೆ ಮಾಡಿ
ಬೀರ ಡೊಳ್ಳ ತಂದಿಳಿದಿದೆವೊ
ಕರಿಯ ಕಂಬಳಿ ಗದ್ದಿಗೆ ಮಾಡಿ
ಬೀರ ಡೊಳ್ಳ ತಂದಿಳಿದಿದೆವೊ
ಕರಿಯ ಕಂಬಳಿ ಗದ್ದಿಗೆ ಮಾಡಿ
ಬೀರ ಡೊಳ್ಳ ತಂದಿಳಿದಿದೆವೊ
ಬೀರ ಡೊಳ್ಳಿನ ಡುಮುಕವ ಕೇಳಿ
ಬಂದರಪ್ಪ ಶಿವಶರಣರು
ಬೀರ ಡೊಳ್ಳಿನ ಡುಮುಕವ ಕೇಳಿ
ಬಂದರಪ್ಪ ಶಿವಶರಣರು
ಬೀರ ಡೊಳ್ಳಿನ ಡುಮುಕವ ಕೇಳಿ
ಬಂದರಪ್ಪ ಶಿವಶರಣರು
ಬಂದರಪ್ಪ ಶಿವಶರಣರು ಒಳಗೆ
ವಿಘ್ನ ದೇವತೆಯ ಇಳಿಸಿದರು
ಬಂದರಪ್ಪ ಶಿವಶರಣರು ಒಳಗೆ
ವಿಘ್ನ ದೇವತೆಯ ಇಳಿಸಿದರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ಎದ್ದು ಯಾರಿಗೆ ಬೆಳೆಗಿದೆ ಪೂಜಾರಿ
ಬಿದ್ದು ಯಾರಿಗೆ ಬೆಳೆಗಿದೆಯೋ
ಎದ್ದು ಯಾರಿಗೆ ಬೆಳೆಗಿದೆ ಪೂಜಾರಿ
ಬಿದ್ದು ಯಾರಿಗೆ ಬೆಳೆಗಿದೆಯೋ
ಎದ್ದು ನೋಡು ಮಹದೇವಗೆ ಬೆಳಗಿದೆ
ಬಿದ್ದು ನೋಡು ಭೂಮಿ ತಾಯವ್ವಗೆ
ಎದ್ದು ನೋಡು ಮಹದೇವಗೆ ಬೆಳಗಿದೆ
ಬಿದ್ದು ನೋಡು ಭೂಮಿ ತಾಯವ್ವಗೆ
ಎಡಕೆ ಯಾರಿಗೆ ಬೆಳಗಿದೆ ಪೂಜಾರಿ
ಬಲಕೆ ಯಾರಿಗೆ ಬೆಳೆಗಿದೆಯೋ ...
ಎಡಕೆ ಯಾರಿಗೆ ಬೆಳಗಿದೆ ಪೂಜಾರಿ
ಬಲಕೆ ಯಾರಿಗೆ ಬೆಳೆಗಿದೆಯೋ ...
ಎಡಕೆ ನೋಡು ಹನುಮಪ್ಪಗೆ ಬೆಳಗಿದೆ
ಬಲಕೆ ನೋಡು ಬಸವಣ್ಣನಿಗೋ
ಎಡಕೆ ನೋಡು ಹನುಮಪ್ಪಗೆ ಬೆಳಗಿದೆ
ಬಲಕೆ ನೋಡು ಬಸವಣ್ಣನಿಗೋ
ಮೂಡಲಾರಿಗೆ ಬೆಳಗಿದೆ ಪೂಜಾರಿ
ಪಡವಲಾರಿಗೆ ಬೆಳಗಿದಿಯೋ
ಮೂಡಲ್ಯಾರಿಗೆ ಬೆಳಗಿದೆ ಪೂಜಾರಿ
ಪಡವಲ್ಯಾರಿಗೆ ಬೆಳಗಿದಿಯೋ
ಮೂಡಲೋಳು ಮುಕ್ಕಣ್ಣಗೆ ಬೆಳಗೇನೆ
ಪಡವಳೋಳು ಪರಮೇಶ್ವರಗೆ
ಮೂಡಲೋಳು ಮುಕ್ಕಣ್ಣಗೆ ಬೆಳಗೇನೆ
ಪಡವಳೋಳು ಪರಮೇಶ್ವರಗೆ
ತಾಯಿಯ ನೆನೆದೆವೋ
ತಂದೆಯ ನೆನೆದೆವೋ
ತಂದೆ ಬೀರಪ್ಪನ ಪಾದವೋ...
ತಾಯಿಯ ನೆನೆದೆವೋ
ತಂದೆಯ ನೆನೆದೆವೋ
ತಂದೆ ಬೀರಪ್ಪನ ಪಾದವೋ...
ತಂದೆ ಬೀರಪ್ಪನ ಪಾದವ ಹಿಡಿದರೆ
ಬೇಡಿದ ವರಗಳ ನೀಡುವನು
ತಂದೆ ಬೀರಪ್ಪನ ಪಾದವ ಹಿಡಿದರೆ
ಬೇಡಿದ ವರಗಳ ನೀಡುವನು
ಬೇಡಿದ ವರಗಳ ನೀಡುವ ದೇವರಿಗೆ
ಶರಣೆಂಬೆವೋ ನಾವು ಶರಣೆಂದೆವೋ
ಬೇಡಿದ ವರಗಳ ನೀಡುವ ದೇವರಿಗೆ
ಶರಣೆಂಬೆವೋ ನಾವು ಶರಣೆಂದೆವೋ
ಶರಣೆಂಬೆವೋ ನಾವು ಶರಣೆಂದೆವೋ
ಶರಣೆಂಬೆವೋ ನಾವು ಶರಣೆಂದೆವೋ
ಶರಣೆಂಬೆವೋ ನಾವು ಶರಣೆಂದೆವೋ
ಹೊತ್ತೇವು ಮುತ್ತಿನ ಆರತಿ
ಹೊತ್ತೇವು ರತುನದ ಆರತಿ
ಹೊತ್ತೇವು ಮುತ್ತಿನ ಆರತಿ
ಹೊತ್ತೇವು ರತುನದ ಆರತಿ
ಬೀರಪ್ಪದೇವರಿಗೆ ಆರತಿ
ನಮ್ಮ ಮೈಲಾರಲಿಂಗಗೆ ಆರತಿ
ನಮ್ಮ ಮೈಲಾರಲಿಂಗಗೆ ಆರತಿ…
ಕರಿಯ ಕಂಬಳಿ ಗದ್ದಿಗೆ ಮಾಡಿ
ಬೀರ ಡೊಳ್ಳ ತಂದಿಳಿದಿದೆವೊ
ಕರಿಯ ಕಂಬಳಿ ಗದ್ದಿಗೆ ಮಾಡಿ
ಬೀರ ಡೊಳ್ಳ ತಂದಿಳಿದಿದೆವೊ
ಕರಿಯ ಕಂಬಳಿ ಗದ್ದಿಗೆ ಮಾಡಿ
ಬೀರ ಡೊಳ್ಳ ತಂದಿಳಿದಿದೆವೊ
ಬೀರ ಡೊಳ್ಳಿನ ಡುಮುಕವ ಕೇಳಿ
ಬಂದರಪ್ಪ ಶಿವಶರಣರು
ಬೀರ ಡೊಳ್ಳಿನ ಡುಮುಕವ ಕೇಳಿ
ಬಂದರಪ್ಪ ಶಿವಶರಣರು
ಬೀರ ಡೊಳ್ಳಿನ ಡುಮುಕವ ಕೇಳಿ
ಬಂದರಪ್ಪ ಶಿವಶರಣರು
ಬಂದರಪ್ಪ ಶಿವಶರಣರು ಒಳಗೆ
ವಿಘ್ನ ದೇವತೆಯ ಇಳಿಸಿದರು
ಬಂದರಪ್ಪ ಶಿವಶರಣರು ಒಳಗೆ
ವಿಘ್ನ ದೇವತೆಯ ಇಳಿಸಿದರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ವಿಘ್ನ ದೇವತೆಯ ಇಳಿಸಿದ ಶರಣರು
ಮಂಗಳಾರತಿ ತಂದಿಹರು
ಎದ್ದು ಯಾರಿಗೆ ಬೆಳೆಗಿದೆ ಪೂಜಾರಿ
ಬಿದ್ದು ಯಾರಿಗೆ ಬೆಳೆಗಿದೆಯೋ
ಎದ್ದು ಯಾರಿಗೆ ಬೆಳೆಗಿದೆ ಪೂಜಾರಿ
ಬಿದ್ದು ಯಾರಿಗೆ ಬೆಳೆಗಿದೆಯೋ
ಎದ್ದು ನೋಡು ಮಹದೇವಗೆ ಬೆಳಗಿದೆ
ಬಿದ್ದು ನೋಡು ಭೂಮಿ ತಾಯವ್ವಗೆ
ಎದ್ದು ನೋಡು ಮಹದೇವಗೆ ಬೆಳಗಿದೆ
ಬಿದ್ದು ನೋಡು ಭೂಮಿ ತಾಯವ್ವಗೆ
ಎಡಕೆ ಯಾರಿಗೆ ಬೆಳಗಿದೆ ಪೂಜಾರಿ
ಬಲಕೆ ಯಾರಿಗೆ ಬೆಳೆಗಿದೆಯೋ ...
ಎಡಕೆ ಯಾರಿಗೆ ಬೆಳಗಿದೆ ಪೂಜಾರಿ
ಬಲಕೆ ಯಾರಿಗೆ ಬೆಳೆಗಿದೆಯೋ ...
ಎಡಕೆ ನೋಡು ಹನುಮಪ್ಪಗೆ ಬೆಳಗಿದೆ
ಬಲಕೆ ನೋಡು ಬಸವಣ್ಣನಿಗೋ
ಎಡಕೆ ನೋಡು ಹನುಮಪ್ಪಗೆ ಬೆಳಗಿದೆ
ಬಲಕೆ ನೋಡು ಬಸವಣ್ಣನಿಗೋ
ಮೂಡಲಾರಿಗೆ ಬೆಳಗಿದೆ ಪೂಜಾರಿ
ಪಡವಲಾರಿಗೆ ಬೆಳಗಿದಿಯೋ
ಮೂಡಲ್ಯಾರಿಗೆ ಬೆಳಗಿದೆ ಪೂಜಾರಿ
ಪಡವಲ್ಯಾರಿಗೆ ಬೆಳಗಿದಿಯೋ
ಮೂಡಲೋಳು ಮುಕ್ಕಣ್ಣಗೆ ಬೆಳಗೇನೆ
ಪಡವಳೋಳು ಪರಮೇಶ್ವರಗೆ
ಮೂಡಲೋಳು ಮುಕ್ಕಣ್ಣಗೆ ಬೆಳಗೇನೆ
ಪಡವಳೋಳು ಪರಮೇಶ್ವರಗೆ
ತಾಯಿಯ ನೆನೆದೆವೋ
ತಂದೆಯ ನೆನೆದೆವೋ
ತಂದೆ ಬೀರಪ್ಪನ ಪಾದವೋ...
ತಾಯಿಯ ನೆನೆದೆವೋ
ತಂದೆಯ ನೆನೆದೆವೋ
ತಂದೆ ಬೀರಪ್ಪನ ಪಾದವೋ...
ತಂದೆ ಬೀರಪ್ಪನ ಪಾದವ ಹಿಡಿದರೆ
ಬೇಡಿದ ವರಗಳ ನೀಡುವನು
ತಂದೆ ಬೀರಪ್ಪನ ಪಾದವ ಹಿಡಿದರೆ
ಬೇಡಿದ ವರಗಳ ನೀಡುವನು
ಬೇಡಿದ ವರಗಳ ನೀಡುವ ದೇವರಿಗೆ
ಶರಣೆಂಬೆವೋ ನಾವು ಶರಣೆಂದೆವೋ
ಬೇಡಿದ ವರಗಳ ನೀಡುವ ದೇವರಿಗೆ
ಶರಣೆಂಬೆವೋ ನಾವು ಶರಣೆಂದೆವೋ
ಶರಣೆಂಬೆವೋ ನಾವು ಶರಣೆಂದೆವೋ
ಶರಣೆಂಬೆವೋ ನಾವು ಶರಣೆಂದೆವೋ
ಶರಣೆಂಬೆವೋ ನಾವು ಶರಣೆಂದೆವೋ
Kariya Kambali song lyrics from Kannada Movie Bangarada Panjara starring Dr Rajkumar, Balakrishna, K S Ashwath, Lyrics penned by Chi Udayashankar Sung by P B Srinivas, S Janaki, Music Composed by G K Raghu, film is Directed by V Somashekar and film is released on 1974