Bittare Sigadone Lyrics

ಬಿಟ್ಟರೇ ಸಿಗದೋನೆ Lyrics

in Bangarada Panjara

in ಬಂಗಾರದ ಪಂಜರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟುರ್ರೂ………ಬ್ಯಾ
 
ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಕಂಗಾಳು ಸುರಿದವ್ನೆ
ಹಂಬಲ ನಿನ್ನ ಮ್ಯಾಲೇ..
ನಂಬಿ ಬಂದೆ ನಿನ್ನ ಗೆಳೆಯನೇ
ಅಂಗೇ ಇಂಗೆ ಓಡಬೇಡ
ನನ್ನ ಬಿಟ್ಟು ಜಾರ ಬೇಡ
ಬೀರಾ... ಓ.. ಬೀರಾ
 
ಸಿಕ್ಕರೆ ಬಿಡದೋಳೇ ಅಹ...
ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ
ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನ ಮ್ಯಾಲೇ
ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ
ಕಳ್ಳಿ.. ಓ.. ಮಲ್ಲೀ ...
ಟುರ್ರೂ………ಬ್ಯಾ
 
ಹಾಲಕ್ಕಿಗಳು ಶಕುನ ನುಡಿದೈತೆ,
ನೀನೇ  ನನ್ನ ಜೊತೆಯಂತೆ..
ನನ್ನ ಜೊತೆಯಂತೇ…
ಹಾಲಕ್ಕಿಗಳು ಶಕುನ ನಿಡುದೈತೆ,
ನೀನೇ  ನನ್ನ ಜೊತೆಯಂತೆ..
ನನ್ನ ಜೊತೆಯಂತೇ…
ಸುಳ್ಳಿನಲ್ಲಿ ನಿನ್ನ ಗೆಲ್ಲುವರು ಚಿನ್ನ..
ಹುಡುಕಿದರೂ ಸುತ್ತ ಮುತ್ತ ಯಾರು ಇಲ್ಲಾ
ಸುಳ್ಳಿ... ನೀ ಮಾತಿನ ಮಲ್ಲಿ...
 
|| ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಕಂಗಾಳು ಸುರಿದವ್ನೆ
ಹಂಬಲ ನಿನ್ನ ಮ್ಯಾಲೇ..
ನಂಬಿ ಬಂದೆ ನಿನ್ನ ಗೆಳೆಯನೇ
ಅಂಗೇ ಇಂಗೆ ಓಡಬೇಡ
ನನ್ನ ಬಿಟ್ಟು ಜಾರ ಬೇಡ
ಬೀರಾ... ಓ.. ಬೀರಾ
ಟುರ್ರೂ………ಬ್ಯಾ…||
 
ಕುರಿಯಂಗಿರದೇ ಟಗರಂತೆಗರಿ 
ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಕುರಿಯಂಗಿರದೇ ಟಗರಂತೆಗರಿ 
ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಚೆನ್ನಿಗನೇ ನಿನ್ನಾ ಕಂಡ ಮೇಲೆ ನನ್ನ
ಮೈಮರೆತು ಕನಸು ಮನಸು ನಿಂದೆ ಆಗಿ
ಜಾಣ ನಾ ಬಂದಿರುವೆ
 
|| ಸಿಕ್ಕರೆ ಬಿಡದೋಳೇ ಅಹ...
ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ
ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನ ಮ್ಯಾಲೇ
ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ
ಕಳ್ಳಿ.. ಓ.. ಮಲ್ಲೀ ...
 
ಬಿಟ್ಟರೇ ಸಿಗದೋನೆ 
ಸಿಕ್ಕರೆ ಬಿಡದೋಳೇ
ಕಂಗಾಳು ಸುರಿದವ್ನೆ
ಹಂಬಲ ನಿನ್ನ ಮ್ಯಾಲೇ..
ಇಕ್ಕಬ್ಯಾಡ ಕಣ್ಣ ನನಮ್ಯಾಲೇ
ಅಂಗೇ ಇಂಗೆ ಓಡಬೇಡ
ಗಂಡು ಬೀರಿ ಆಗಬೇಡ
ಬೀರಾ... ಓ ಬೀರಾ  
ಓಯ್ ಕಳ್ಳಿ.. ಓ.. ಮಲ್ಲೀ ... ||

ಟುರ್ರೂ………ಬ್ಯಾ
 
ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಕಂಗಾಳು ಸುರಿದವ್ನೆ
ಹಂಬಲ ನಿನ್ನ ಮ್ಯಾಲೇ..
ನಂಬಿ ಬಂದೆ ನಿನ್ನ ಗೆಳೆಯನೇ
ಅಂಗೇ ಇಂಗೆ ಓಡಬೇಡ
ನನ್ನ ಬಿಟ್ಟು ಜಾರ ಬೇಡ
ಬೀರಾ... ಓ.. ಬೀರಾ
 
ಸಿಕ್ಕರೆ ಬಿಡದೋಳೇ ಅಹ...
ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ
ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನ ಮ್ಯಾಲೇ
ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ
ಕಳ್ಳಿ.. ಓ.. ಮಲ್ಲೀ ...
ಟುರ್ರೂ………ಬ್ಯಾ
 
ಹಾಲಕ್ಕಿಗಳು ಶಕುನ ನುಡಿದೈತೆ,
ನೀನೇ  ನನ್ನ ಜೊತೆಯಂತೆ..
ನನ್ನ ಜೊತೆಯಂತೇ…
ಹಾಲಕ್ಕಿಗಳು ಶಕುನ ನಿಡುದೈತೆ,
ನೀನೇ  ನನ್ನ ಜೊತೆಯಂತೆ..
ನನ್ನ ಜೊತೆಯಂತೇ…
ಸುಳ್ಳಿನಲ್ಲಿ ನಿನ್ನ ಗೆಲ್ಲುವರು ಚಿನ್ನ..
ಹುಡುಕಿದರೂ ಸುತ್ತ ಮುತ್ತ ಯಾರು ಇಲ್ಲಾ
ಸುಳ್ಳಿ... ನೀ ಮಾತಿನ ಮಲ್ಲಿ...
 
|| ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಬಿಟ್ಟರೇ ಸಿಗದೋನೆ
ಬೆಟ್ಟದ ಪುರದೋನೆ
ಕಂಗಾಳು ಸುರಿದವ್ನೆ
ಹಂಬಲ ನಿನ್ನ ಮ್ಯಾಲೇ..
ನಂಬಿ ಬಂದೆ ನಿನ್ನ ಗೆಳೆಯನೇ
ಅಂಗೇ ಇಂಗೆ ಓಡಬೇಡ
ನನ್ನ ಬಿಟ್ಟು ಜಾರ ಬೇಡ
ಬೀರಾ... ಓ.. ಬೀರಾ
ಟುರ್ರೂ………ಬ್ಯಾ…||
 
ಕುರಿಯಂಗಿರದೇ ಟಗರಂತೆಗರಿ 
ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಕುರಿಯಂಗಿರದೇ ಟಗರಂತೆಗರಿ 
ಮೇಲೆ ಬೀಳುವ ಮನಸ್ಯಾಕೆ
ನನ್ನ ಎಳೆದಾಡುವೆ ನೀ ಹಿಂಗ್ಯಾಕೆ
ಚೆನ್ನಿಗನೇ ನಿನ್ನಾ ಕಂಡ ಮೇಲೆ ನನ್ನ
ಮೈಮರೆತು ಕನಸು ಮನಸು ನಿಂದೆ ಆಗಿ
ಜಾಣ ನಾ ಬಂದಿರುವೆ
 
|| ಸಿಕ್ಕರೆ ಬಿಡದೋಳೇ ಅಹ...
ಅಕ್ಕರೆ ಮಾತೋಳೆ... ಹ..
ಪಕ್ಕದ ಮನೆಯೊಳೆ
ಚಕ್ಕಂದ ಆಡೋಳೆ
ಇಕ್ಕಬ್ಯಾಡ ಕಣ್ಣ ನನ ಮ್ಯಾಲೇ
ಇನ್ನು ನನ್ನ ಕಾಡಬೇಡ
ಗಂಡು ಬೀರಿ ಆಗಬೇಡ
ಕಳ್ಳಿ.. ಓ.. ಮಲ್ಲೀ ...
 
ಬಿಟ್ಟರೇ ಸಿಗದೋನೆ 
ಸಿಕ್ಕರೆ ಬಿಡದೋಳೇ
ಕಂಗಾಳು ಸುರಿದವ್ನೆ
ಹಂಬಲ ನಿನ್ನ ಮ್ಯಾಲೇ..
ಇಕ್ಕಬ್ಯಾಡ ಕಣ್ಣ ನನಮ್ಯಾಲೇ
ಅಂಗೇ ಇಂಗೆ ಓಡಬೇಡ
ಗಂಡು ಬೀರಿ ಆಗಬೇಡ
ಬೀರಾ... ಓ ಬೀರಾ  
ಓಯ್ ಕಳ್ಳಿ.. ಓ.. ಮಲ್ಲೀ ... ||

Bittare Sigadone song lyrics from Kannada Movie Bangarada Panjara starring Dr Rajkumar, Balakrishna, K S Ashwath, Lyrics penned by Chi Udayashankar Sung by P B Srinivas, S Janaki, Music Composed by G K Raghu, film is Directed by V Somashekar and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ