ಹಲೋ.. ಹೌ ಆರ್ ಯು .. ಫೈನ್ ..
ಹಾಯ್.. ಡಿಡ್ ಯು ಕಾಲ್ ಮೀ ...
ನಾಟಿ ಬಾಯ್ ... ಯು ಆರ್ ಹಿಯರ್...
ಕಮ್ ಅಂಡ್ ಮೀಟ್ ಮೀ
ಯು ಕಮ್ ಅಂಡ್ ಮೀಟ್ ಮೀ ...
ನಾಳೆ ನಾ ಬರುವೆ ತಾನೇ...
ಬರುವೆ ತಾನೇ...
ಡು ಡು ಡು ಡು ಡು
|| ಕಮ್ ಅಂಡ್ ಮೀಟ್ ಮೀ...
ಯು ಮೀಟ್ ಮೀ ... ನಾಳೆ ನಾ..||
ಬಳುಕುತಿದೆ ಬಳ್ಳಿ ನಡು ಇದೋ ಕೈ ನೀಡು
ಕರೆಯುತಿದೆ ಕಣ್ಣೆರಡು ಇಗೋ ಇಗೋ ನೋಡು
ಅರಳಿರುವ ತುಟಿಗಳಲಿ ಇದೆ ಸಿಹಿ ಜೇನು
ಕುಡಿಸುವೆನು ತಣಿಸುವೆನು ಸದಾ ನಿನ್ನ ನಾನು
ನಿನ್ನಲ್ಲೇ ನಾ ಬರುವೆನು..
|| ಕಮ್ ಅಂಡ್ ಮೀಟ್ ಮೀ...||
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಮೀಸೆಯನು ಹೊತ್ತೋರು
ನೂರಾರು ಜನಗೊಳು..(ವಾಟ್...)
ಆಸೆ ಇಂದ ಕಣ್ಣಲ್ಲಿ ನಿನ್ನನೇ
ನುಂಗೋರು.. ಐ ಸೀ
ಮೀಸೆಯನು ಹೊತ್ತೋರು
ನೂರಾರು ಜನಗೊಳು
ಆಸೆ ಇಂದ ಕಣ್ಣಲ್ಲಿ ನಿನ್ನನೇ ನುಂಗೋರು
ಚೆಲುವೆ ಹೆಣ್ಣೆಂದು ನಿನ್ನ ಬಳಿಗೆ ಬಂದೋರೆ
ಸಲಿಗೆ ಇಂದೆಲ್ಲ ನಿನ್ನ ಮೈಯ ಮುಟ್ಟೋರೇ
ಏತಕೆ ಓಡದೆ ನಿಂತೆ ಕಲ್ಲಂತೆ…
ಮಾವಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಮೆತ್ತಗೆ ಕೈಯನ್ನು ಒತ್ತಲೇನಯ್ಯ
ಮೆತ್ತಗೆ ಕೈಯನ್ನು ಒತ್ತಲೇನಯ್ಯ
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಹಲೋ.. ಹೌ ಆರ್ ಯು .. ಫೈನ್ ..
ಹಾಯ್.. ಡಿಡ್ ಯು ಕಾಲ್ ಮೀ ...
ನಾಟಿ ಬಾಯ್ ... ಯು ಆರ್ ಹಿಯರ್...
ಕಮ್ ಅಂಡ್ ಮೀಟ್ ಮೀ
ಯು ಕಮ್ ಅಂಡ್ ಮೀಟ್ ಮೀ ...
ನಾಳೆ ನಾ ಬರುವೆ ತಾನೇ...
ಬರುವೆ ತಾನೇ...
ಡು ಡು ಡು ಡು ಡು
|| ಕಮ್ ಅಂಡ್ ಮೀಟ್ ಮೀ...
ಯು ಮೀಟ್ ಮೀ ... ನಾಳೆ ನಾ..||
ಬಳುಕುತಿದೆ ಬಳ್ಳಿ ನಡು ಇದೋ ಕೈ ನೀಡು
ಕರೆಯುತಿದೆ ಕಣ್ಣೆರಡು ಇಗೋ ಇಗೋ ನೋಡು
ಅರಳಿರುವ ತುಟಿಗಳಲಿ ಇದೆ ಸಿಹಿ ಜೇನು
ಕುಡಿಸುವೆನು ತಣಿಸುವೆನು ಸದಾ ನಿನ್ನ ನಾನು
ನಿನ್ನಲ್ಲೇ ನಾ ಬರುವೆನು..
|| ಕಮ್ ಅಂಡ್ ಮೀಟ್ ಮೀ...||
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ಕತ್ತಲೆ ಕೈಯನ್ನು ಮುಟ್ಟಬ್ಯಾಡಾವ್ವಾ
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಆಡಬ್ಯಾಡ
ಮೀಸೆಯನು ಹೊತ್ತೋರು
ನೂರಾರು ಜನಗೊಳು..(ವಾಟ್...)
ಆಸೆ ಇಂದ ಕಣ್ಣಲ್ಲಿ ನಿನ್ನನೇ
ನುಂಗೋರು.. ಐ ಸೀ
ಮೀಸೆಯನು ಹೊತ್ತೋರು
ನೂರಾರು ಜನಗೊಳು
ಆಸೆ ಇಂದ ಕಣ್ಣಲ್ಲಿ ನಿನ್ನನೇ ನುಂಗೋರು
ಚೆಲುವೆ ಹೆಣ್ಣೆಂದು ನಿನ್ನ ಬಳಿಗೆ ಬಂದೋರೆ
ಸಲಿಗೆ ಇಂದೆಲ್ಲ ನಿನ್ನ ಮೈಯ ಮುಟ್ಟೋರೇ
ಏತಕೆ ಓಡದೆ ನಿಂತೆ ಕಲ್ಲಂತೆ…
ಮಾವಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಮೆತ್ತಗೆ ಕೈಯನ್ನು ಒತ್ತಲೇನಯ್ಯ
ಮೆತ್ತಗೆ ಕೈಯನ್ನು ಒತ್ತಲೇನಯ್ಯ
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
ಬೆತ್ತಲೆ ಮೈ ನೋಡಲಾರೆ ಕಾಣವ್ವಾ..
ಕತ್ತಲೆ ಮೈ ಕಾಣದಯ್ಯ ಮಾವಯ್ಯಾ..
ಅಮ್ಮಯ್ಯ ತಗರು ಬುಗುರು ಮಾಡಬ್ಯಾಡ
ದಮ್ಮಯ್ಯ ಎಗರಿ ಎಗರಿ ಕೂಗಬ್ಯಾಡ
Come And Meet Me song lyrics from Kannada Movie Bangarada Panjara starring Dr Rajkumar, Balakrishna, K S Ashwath, Lyrics penned by Chi Udayashankar Sung by P B Srinivas, S Janaki, Music Composed by G K Raghu, film is Directed by V Somashekar and film is released on 1974