ಓರೆ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..ಓಯ್
ಕೆಂಪು ಕೆನ್ನೆಯನು ಕಂಡು....
ಸೊಂಪು ರೋಜಾ ಹೂವೆಂದು...
ಹೋಹೊಹೋ
ಕೆಂಪು ಕೆನ್ನೆಯನು ಕಂಡು....
ಸೊಂಪು ರೋಜಾ ಹೂವೆಂದು...
ಮೋಸ ಹೋಗಬೇಡ ,ಆಸೆ ತೋರಬೇಡ
ಮೋಸ ಹೋಗಬೇಡ, ಆಸೆ ತೋರಬೇಡ
ಮುತ್ತ ನೀಡಲು ನೀ ಬರಲು
ಚುಚ್ಚುವುದು ಮುಳ್ಳು
ಒಹೊಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..
|| ಓರೆ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..ಓಯ್…||
ಬರಿಯ ಆತುರವೇ ಮೊದಲು
ಅಯ್ಯೋ ಕೊನೆಗೆ ನಿರಸವೆ ಬಾಳು
ಹೋ ಹೊ ಹೋ
ಬರಿಯ ಆತುರವೇ ಮೊದಲು
ಕೊನೆಗೆ ನಿರಸವೆ ಬಾಳು
ಮೀಸೆ ಬೇರೆ ನೋಡು, ರೋಷವೇಕೆ ಕೇಡು
ಮೀಸೆ ಬೇರೆ ನೋಡು, ರೋಷವೇಕೆ ಕೇಡು
ಹೆಣ್ಣ ಕೆಣಕಿ ನೀ ಬರಲು
ಮಣ್ಣು ಮುಕ್ಕಿಸುವುಳು
ಒಹೊಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..
|| ಓರೆ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..ಓಯ್…||
ಓರೆ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..ಓಯ್
ಕೆಂಪು ಕೆನ್ನೆಯನು ಕಂಡು....
ಸೊಂಪು ರೋಜಾ ಹೂವೆಂದು...
ಹೋಹೊಹೋ
ಕೆಂಪು ಕೆನ್ನೆಯನು ಕಂಡು....
ಸೊಂಪು ರೋಜಾ ಹೂವೆಂದು...
ಮೋಸ ಹೋಗಬೇಡ ,ಆಸೆ ತೋರಬೇಡ
ಮೋಸ ಹೋಗಬೇಡ, ಆಸೆ ತೋರಬೇಡ
ಮುತ್ತ ನೀಡಲು ನೀ ಬರಲು
ಚುಚ್ಚುವುದು ಮುಳ್ಳು
ಒಹೊಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..
|| ಓರೆ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..ಓಯ್…||
ಬರಿಯ ಆತುರವೇ ಮೊದಲು
ಅಯ್ಯೋ ಕೊನೆಗೆ ನಿರಸವೆ ಬಾಳು
ಹೋ ಹೊ ಹೋ
ಬರಿಯ ಆತುರವೇ ಮೊದಲು
ಕೊನೆಗೆ ನಿರಸವೆ ಬಾಳು
ಮೀಸೆ ಬೇರೆ ನೋಡು, ರೋಷವೇಕೆ ಕೇಡು
ಮೀಸೆ ಬೇರೆ ನೋಡು, ರೋಷವೇಕೆ ಕೇಡು
ಹೆಣ್ಣ ಕೆಣಕಿ ನೀ ಬರಲು
ಮಣ್ಣು ಮುಕ್ಕಿಸುವುಳು
ಒಹೊಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..
|| ಓರೆ ನೋಟ ಬಾಣಕೆ ತಲ್ಲಣಿಸಿ
ತುಟಿಯ ಜೇನ ಸವಿಯಲೆಂದು ಬಯಸಿ
ಆಹಾ ಲೊಟ್ಟೆ ಹೊಡೆದು ಕೊಳ್ಳುವ
ಬಾಯ್ ಜೊಲ್ಲ ಸುರಿಸಿ ಬರುವ
ಒಹೋಹೋ ಬಲು ಧೀರ ಗಂಡೆ
ಹೆಣ್ಣಿನ ಜಾಣತನ ನಾನು ಕಂಡೆ..ಓಯ್…||
Ore Nota Baanake song lyrics from Kannada Movie Bangalore Mail starring Dr Rajkumar, Narasimharaju, Bhagavan, Lyrics penned by Chi Udayashankar Sung by L R Eswari, Music Composed by Sathyam, film is Directed by L S Narayana and film is released on 1968