ಬಂಗಾರ ಬಂಗಾರ ಬಾಲೆಯು ನಾ
ಮಂದಾರ ಮಂದಾರ ಮಾಲೆಯು ನಾ
ಬಂದೆನ್ನ ಸೇರೆನ್ನ ಮನದನ್ನ ಶ್ರೀಕೃಷ್ಣ
ಬಂದೆನ್ನ ಸೇರೆನ್ನ ಮನದನ್ನ ಶ್ರೀಕೃಷ್ಣ
|| ಬಂಗಾರ ಬಾಲೆಯು ನಾ
ಮಂದಾರ ಮಾಲೆಯು ನಾ…||
ಸರಿಸಕೆ ನೀ ಸಾರೆ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಸರಿಸಕೆ ನೀ ಸಾರೆ…..ಆ ಆ ಆ…
ಆ ಆ ಆ ಆ ಆ ಆ ಆ ….ಆ ಆ ಆ …
ಸರಿಸಕೆ ನೀ ಸಾರೆ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಬಾಲ ಕೊಂಡಾಡಿ ಹಾಡೆ ಗುಣಶೀಲ
ಮಾಲ ಓಲಾಡೆ ಪ್ರೇಮ ಚಿರಕಾಲ
ನೀಲ ಕಮಲದೊಳು ಅರಳಿದ ನಯನ
ಚಂದ್ರಬಿಂಬಗಳು ಬೆಳಗಿದೆ ವದನ
ಬಿಗುವ ತೊರೆದು ಬಳಿಗೆ ಕರೆದು
ಪ್ರಣಯವ ಸವಿಯುವ ಸೇರುವ
|| ಬಂಗಾರ ಬಾಲೆಯು ನಾ
ಮಂದಾರ ಮಾಲೆಯು ನಾ….
ಬಂಗಾರ ಬಾಲೆಯು ನಾ…..||
ಬಂಗಾರ ಬಂಗಾರ ಬಾಲೆಯು ನಾ
ಮಂದಾರ ಮಂದಾರ ಮಾಲೆಯು ನಾ
ಬಂದೆನ್ನ ಸೇರೆನ್ನ ಮನದನ್ನ ಶ್ರೀಕೃಷ್ಣ
ಬಂದೆನ್ನ ಸೇರೆನ್ನ ಮನದನ್ನ ಶ್ರೀಕೃಷ್ಣ
|| ಬಂಗಾರ ಬಾಲೆಯು ನಾ
ಮಂದಾರ ಮಾಲೆಯು ನಾ…||
ಸರಿಸಕೆ ನೀ ಸಾರೆ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಸರಿಸಕೆ ನೀ ಸಾರೆ…..ಆ ಆ ಆ…
ಆ ಆ ಆ ಆ ಆ ಆ ಆ ….ಆ ಆ ಆ …
ಸರಿಸಕೆ ನೀ ಸಾರೆ ತಡವೇತಕೆ
ಶೃಂಗಾರ ಸಾಗರದಿ ತೇಲಾಟಕೆ
ಬಾಲ ಕೊಂಡಾಡಿ ಹಾಡೆ ಗುಣಶೀಲ
ಮಾಲ ಓಲಾಡೆ ಪ್ರೇಮ ಚಿರಕಾಲ
ನೀಲ ಕಮಲದೊಳು ಅರಳಿದ ನಯನ
ಚಂದ್ರಬಿಂಬಗಳು ಬೆಳಗಿದೆ ವದನ
ಬಿಗುವ ತೊರೆದು ಬಳಿಗೆ ಕರೆದು
ಪ್ರಣಯವ ಸವಿಯುವ ಸೇರುವ
|| ಬಂಗಾರ ಬಾಲೆಯು ನಾ
ಮಂದಾರ ಮಾಲೆಯು ನಾ….
ಬಂಗಾರ ಬಾಲೆಯು ನಾ…..||
Bangara Baaleyu Naa song lyrics from Kannada Movie Bangalore Mail starring Dr Rajkumar, Narasimharaju, Bhagavan, Lyrics penned by Chi Udayashankar Sung by S Janaki, B K Sumitra, Music Composed by Sathyam, film is Directed by L S Narayana and film is released on 1968