Kooguthide Vaiyari Kannu Lyrics

in Bangalore Mail

LYRIC

ಆಹಾ ಕೂಗುತಿದೆ (ಚಚಚ )
ವೈಯ್ಯಾರಿ ಕಣ್ಣು
ನಿನ್ನೆ ಕೂಗುತಿದೆ (ಚಚಚ )
ನಿನ್ನಂದ ಕಂಡು 
ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ
ಹರುಷದಿ ಕರೆಯುತಿದೆ
 
|| ಓ ಓ ಓ ಕೂಗುತಿದೆ (ಚಚಚ )
ವೈಯ್ಯಾರಿ ಕಣ್ಣು
ನಿನ್ನೆ ಕೂಗುತಿದೆ (ಚಚಚ )
ನಿನ್ನಂದ ಕಂಡು 
ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ
ಹರುಷದಿ ಕರೆಯುತಿದೆ…||

ಬೊಂಬಾಯಿ ಬೀಚಲಿ
ಚಳಿ ಹಿತವು ಅಂದಿದೆ
ಮದರಾಸು ರೇಸು
ಬಲ್ ಸೊಗಸು ಅಂದಿದೆ
ಬೊಂಬಾಯಿ ಬೀಚಲಿ
ಚಳಿ ಹಿತವು ಅಂದಿದೆ
ಮದರಾಸು ರೇಸು
ಬಲ್ ಸೊಗಸು ಅಂದಿದೆ
ಲಾಲಬಾಗ್ ಗ್ಲಾಸ ಹೌಸ್ (ಚಚಚ )
ಮೈಸೂರು ಪ್ಯಾಲೇಸು (ಚಚಚ )
ಲಾಲಬಾಗ್ ಗ್ಲಾಸ ಹೌಸ್ (ಚಚಚ )
ಮೈಸೂರು ಪ್ಯಾಲೇಸು (ಚಚಚ )
ಆಆಆ... ನೋಡುವ ಬಾ
ನಾನು ನೀನು ಜೊತೆಯಲಿ ಎನ್ನುತಿದೆ
 
|| ಓ ಓ ಓ ಕೂಗುತಿದೆ (ಚಚಚ )
ವೈಯ್ಯಾರಿ ಕಣ್ಣು
ನಿನ್ನೆ ಕೂಗುತಿದೆ (ಚಚಚ )
ನಿನ್ನಂದ ಕಂಡು 
ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ
ಹರುಷದಿ ಕರೆಯುತಿದೆ…||
 
ಜಪಾನು ದೇಶ ಜೊತೆ
ನಲಿಯೋಣ ಅಂದಿದೆ
ಪ್ಯಾರಿಸು ಫ್ಯಾಷನ್
ಕಲಿಯೋಣ ಅಂದಿದೆ
ಜಪಾನು ದೇಶ ಜೊತೆ
ನಲಿಯೋಣ ಅಂದಿದೆ
ಪ್ಯಾರಿಸು ಫ್ಯಾಷನ್
ಕಲಿಯೋಣ ಅಂದಿದೆ
ಸ್ವಿಜ್ಜರಲ್ಯಾಂಡು (ಚಚಚ )
ಸ್ಕೇಟಿಂಗ್ ಲ್ಯಾಂಡು (ಚಚಚ )
ಸ್ವಿಜ್ಜರಲ್ಯಾಂಡು (ಚಚಚ )
ಸ್ಕೇಟಿಂಗ್ ಲ್ಯಾಂಡು (ಚಚಚ )
ಆಅಅ ನೋಡದ ಕಣ್ಣು
ಕಣ್ಣೇ ಎನ್ನುತ ಕೇಳುತಿದೆ
 
|| ಓ ಓ ಓ ಕೂಗುತಿದೆ (ಚಚಚ )
ವೈಯ್ಯಾರಿ ಕಣ್ಣು
ನಿನ್ನೆ ಕೂಗುತಿದೆ (ಚಚಚ )
ನಿನ್ನಂದ ಕಂಡು 
ಸನ್ನೆ ಮಾಡುತಿದೆ (ಚಚಚ )
ಗುಲಾಬಿ ಕೆನ್ನೆ ನಿನ್ನೆ ಕಾಯುತಿದೆ
ಮನಸೇ ಬಯಸಿ
ಹರುಷದಿ ಕರೆಯುತಿದೆ…||

Kooguthide Vaiyari Kannu song lyrics from Kannada Movie Bangalore Mail starring Dr Rajkumar, Narasimharaju, Bhagavan, Lyrics penned by Chi Udayashankar Sung by L R Eswari, Music Composed by Sathyam, film is Directed by L S Narayana and film is released on 1968