ಕಣ್ಣುಗಳೇ ಕಮಲಗಳು
ಮುಂಗುರುಳೇ ದುಂಬಿಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ
ಒಲಿದಿಹವು ಮನಸುಗಳು
ಯೌವ್ವನದ ಸವಿ ಲೀಲೆಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ
ಅಂದದ ಕೇಶವೆ ಕರಿಮುಗಿಲು
ಅವು ಮಲ್ಲಿಗೆ ಮಳೆಯನೆ ಸುರಿಸಿರಲು
ಅಂದದ ಕೇಶವೆ ಕರಿಮುಗಿಲು
ಅವು ಮಲ್ಲಿಗೆ ಮಳೆಯನೆ ಸುರಿಸಿರಲು
ಆ ಧಾರೆಯೊಳು.... ಮೈ ಮರೆಸಿರಲು...
ಈ ಕಣ್ಣಿನೊಳು ಹೊಂಗನಸುಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ...
ಕಲ್ಪನೆಯು ಅಲ್ಲವೈ
|| ಕಣ್ಣುಗಳೇ ಕಮಲಗಳು
ಮುಂಗುರುಳೇ ದುಂಬಿಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ…||
ಬಾನಲಿ ತೇಲುವ ಚಂದ್ರಮನು
ಈ ಭೂಮಿಯ ನೈದಿಲೆ ಪ್ರಿಯತಮನು
ಬಾನಲಿ ತೇಲುವ ಚಂದ್ರಮನು
ಈ ಭೂಮಿಯ ನೈದಿಲೆ ಪ್ರಿಯತಮನು
ಬಡತನವೇನು.... ಸಿರಿತನವೇನು...
ಅರಿಯದು ಪ್ರೇಮ ಆ ಬೇಧವನು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ...
ಕಲ್ಪನೆಯು ಅಲ್ಲವೈ
|| ಕಣ್ಣುಗಳೇ ಕಮಲಗಳು
ಒಲಿದಿಹವು ಮನಸುಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ…..||
ಕಣ್ಣುಗಳೇ ಕಮಲಗಳು
ಮುಂಗುರುಳೇ ದುಂಬಿಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ
ಒಲಿದಿಹವು ಮನಸುಗಳು
ಯೌವ್ವನದ ಸವಿ ಲೀಲೆಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ
ಅಂದದ ಕೇಶವೆ ಕರಿಮುಗಿಲು
ಅವು ಮಲ್ಲಿಗೆ ಮಳೆಯನೆ ಸುರಿಸಿರಲು
ಅಂದದ ಕೇಶವೆ ಕರಿಮುಗಿಲು
ಅವು ಮಲ್ಲಿಗೆ ಮಳೆಯನೆ ಸುರಿಸಿರಲು
ಆ ಧಾರೆಯೊಳು.... ಮೈ ಮರೆಸಿರಲು...
ಈ ಕಣ್ಣಿನೊಳು ಹೊಂಗನಸುಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ...
ಕಲ್ಪನೆಯು ಅಲ್ಲವೈ
|| ಕಣ್ಣುಗಳೇ ಕಮಲಗಳು
ಮುಂಗುರುಳೇ ದುಂಬಿಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ…||
ಬಾನಲಿ ತೇಲುವ ಚಂದ್ರಮನು
ಈ ಭೂಮಿಯ ನೈದಿಲೆ ಪ್ರಿಯತಮನು
ಬಾನಲಿ ತೇಲುವ ಚಂದ್ರಮನು
ಈ ಭೂಮಿಯ ನೈದಿಲೆ ಪ್ರಿಯತಮನು
ಬಡತನವೇನು.... ಸಿರಿತನವೇನು...
ಅರಿಯದು ಪ್ರೇಮ ಆ ಬೇಧವನು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ...
ಕಲ್ಪನೆಯು ಅಲ್ಲವೈ
|| ಕಣ್ಣುಗಳೇ ಕಮಲಗಳು
ಒಲಿದಿಹವು ಮನಸುಗಳು
ಕವಿ ನುಡಿಯಿದು ನಿಜವೈ
ಕಲ್ಪನೆಯು ಅಲ್ಲವೈ..
ಕಲ್ಪನೆಯು ಅಲ್ಲವೈ…..||
Kannugale Kamalagalu song lyrics from Kannada Movie Bangalore Mail starring Dr Rajkumar, Narasimharaju, Bhagavan, Lyrics penned by Chi Udayashankar Sung by P B Srinivas, S Janaki, Music Composed by Sathyam, film is Directed by L S Narayana and film is released on 1968