-
ನಾ ಸೋತೆ ನಿನ್ನಂದ ನೋಡಿ
ನಾ ಸೋತೆ ನಿನ್ನಂದ ನೋಡಿ ಸ್ವಾಮೀ
ನಾ ಸೋತೆ ನಿನ್ನಂದ ನೋಡಿ
ನಿನಗಿಂತ ಯಾರಿಲ್ಲ ಜೋಡಿ
||ನಾ ಸೋತೆ ನಿನ್ನಂದ ನೋಡಿ||
ಏಕಾಂಗಿಯಾಗಿರುವೆ ನಲ್ಲಾ
ಏಕಾಂಗಿಯಾಗಿರುವೆ ನಲ್ಲಾ
ಒಲವಿಂದ ನೀ ಸೇರೋ
ಉದ್ದೇಶ ಸಂತೋಷ ಉಲ್ಲಾಸ ಕೊಡುವೆ
ನಾ ಸೋತೆ ನಿನ್ನಂದ ನೋಡಿ
ಕಣ್ಣಲ್ಲಿ ನಿನ್ನಾಸೆ ಎದೆಯಲ್ಲಿ ಹೊನ್ನಾಸೆ
ತುಟಿಯಲ್ಲಿ ಹೊಸ ಆಸೆ ನೀ ಕಾಣೆಯಾ
ಕಣ್ಣಲ್ಲಿ ನಿನ್ನಾಸೆ ಎದೆಯಲ್ಲಿ ಹೊನ್ನಾಸೆ
ತುಟಿಯಲ್ಲಿ ಹೊಸ ಆಸೆ ನೀ ಕಾಣೆಯಾ
ನಾ ದೂರ ಇರಲಾರೆ ನಿಂತಲ್ಲೆ ನಿಲ್ಲಲ್ಲಾರೆ
ನಾ ದೂರ ಇರಲಾರೆ ನಿಂತಲ್ಲೆ ನಿಲ್ಲಲ್ಲಾರೆ
ತನ್ನಾಸೆ ಎಂದು ಪೂರೈಸೆಯಾ
||ನಾ ಸೋತೆ ನಿನ್ನಂದ ನೋಡಿ||
ತಂಗಾಳಿಯ ಅಲೆಯು ಬೆಳದಿಂಗಳ ಮಳೆಯು
ಹಿತವಾದ ಚಳಿಯನ್ನು ಚೆಲ್ಲಾಡಿದೆ
ತಂಗಾಳಿಯ ಅಲೆಯು ಬೆಳದಿಂಗಳ ಮಳೆಯು
ಹಿತವಾದ ಚಳಿಯನ್ನು ಚೆಲ್ಲಾಡಿದೆ
ತನುವರಳಿ ಹೂವಾಗಿ ಮನಕೆರಳಿ ನೋವಾಗಿ
ತನುವರಳಿ ಹೂವಾಗಿ ಮನಕೆರಳಿ ನೋವಾಗಿ
ಸುಖಕ್ಕಾಗಿ ನೀ ಬೇಕು ಬಾ ಎಂದಿದೆ
ನಾ ಸೋತೆ ನಿನ್ನಂದ ನೋಡಿ ಸ್ವಾಮೀ
ನಾ ಸೋತೆ ನಿನ್ನಂದ ನೋಡಿ
-
ನಾ ಸೋತೆ ನಿನ್ನಂದ ನೋಡಿ
ನಾ ಸೋತೆ ನಿನ್ನಂದ ನೋಡಿ ಸ್ವಾಮೀ
ನಾ ಸೋತೆ ನಿನ್ನಂದ ನೋಡಿ
ನಿನಗಿಂತ ಯಾರಿಲ್ಲ ಜೋಡಿ
||ನಾ ಸೋತೆ ನಿನ್ನಂದ ನೋಡಿ||
ಏಕಾಂಗಿಯಾಗಿರುವೆ ನಲ್ಲಾ
ಏಕಾಂಗಿಯಾಗಿರುವೆ ನಲ್ಲಾ
ಒಲವಿಂದ ನೀ ಸೇರೋ
ಉದ್ದೇಶ ಸಂತೋಷ ಉಲ್ಲಾಸ ಕೊಡುವೆ
ನಾ ಸೋತೆ ನಿನ್ನಂದ ನೋಡಿ
ಕಣ್ಣಲ್ಲಿ ನಿನ್ನಾಸೆ ಎದೆಯಲ್ಲಿ ಹೊನ್ನಾಸೆ
ತುಟಿಯಲ್ಲಿ ಹೊಸ ಆಸೆ ನೀ ಕಾಣೆಯಾ
ಕಣ್ಣಲ್ಲಿ ನಿನ್ನಾಸೆ ಎದೆಯಲ್ಲಿ ಹೊನ್ನಾಸೆ
ತುಟಿಯಲ್ಲಿ ಹೊಸ ಆಸೆ ನೀ ಕಾಣೆಯಾ
ನಾ ದೂರ ಇರಲಾರೆ ನಿಂತಲ್ಲೆ ನಿಲ್ಲಲ್ಲಾರೆ
ನಾ ದೂರ ಇರಲಾರೆ ನಿಂತಲ್ಲೆ ನಿಲ್ಲಲ್ಲಾರೆ
ತನ್ನಾಸೆ ಎಂದು ಪೂರೈಸೆಯಾ
||ನಾ ಸೋತೆ ನಿನ್ನಂದ ನೋಡಿ||
ತಂಗಾಳಿಯ ಅಲೆಯು ಬೆಳದಿಂಗಳ ಮಳೆಯು
ಹಿತವಾದ ಚಳಿಯನ್ನು ಚೆಲ್ಲಾಡಿದೆ
ತಂಗಾಳಿಯ ಅಲೆಯು ಬೆಳದಿಂಗಳ ಮಳೆಯು
ಹಿತವಾದ ಚಳಿಯನ್ನು ಚೆಲ್ಲಾಡಿದೆ
ತನುವರಳಿ ಹೂವಾಗಿ ಮನಕೆರಳಿ ನೋವಾಗಿ
ತನುವರಳಿ ಹೂವಾಗಿ ಮನಕೆರಳಿ ನೋವಾಗಿ
ಸುಖಕ್ಕಾಗಿ ನೀ ಬೇಕು ಬಾ ಎಂದಿದೆ
ನಾ ಸೋತೆ ನಿನ್ನಂದ ನೋಡಿ ಸ್ವಾಮೀ
ನಾ ಸೋತೆ ನಿನ್ನಂದ ನೋಡಿ
Naa Sothe Ninnanna Nodi song lyrics from Kannada Movie Banashankari starring K R Vijaya, Kalyan Kumar, K S Ashwath, Lyrics penned by Bettanahalli Shrikantayya Sung by Vani Jairam, Music Composed by Vijaya Bhaskar, film is Directed by K S L Swamy (Ravi) and film is released on 1977