-
ಓಂ
ವಿಶ್ವಶಕ್ತಿಗಳೆಲ್ಲಾ ಒಂದಾದ
ಆದಿ ಶಕ್ತಿಯು ನೀನೇ
ಹಗಲು ಇರುಳು ಎಂಬ
ಎರಡು ಕಣ್ಣುಗಳೂ ನೀನೇ
ಸೃಷ್ಟಿ ಸ್ಥಿತಿ ಲಯವೆಂಬ
ಮೂರು ಶಾಖೆಗಳೂ ನೀನೇ
ಋಗ್ ಯಜು ಸಾಮ ಅಥರ್ವಣವೆಂಬ
ನಾಲ್ಕು ವೇದಗಳೂ ನೀನೇ
ಭೂಮಿ ಜಲ ಆಗ್ನಿ ವಾಯು ಆಕಾಶಗಳೆಂಬ
ಪಂಚಭೂತಗಳೂ ನೀನೇ
ಪ್ರಾಣಾಪಾನ ವ್ಯಾನೋದಾನ
ಸಮಾನ ಸಪ್ರಾಣಗಳೆಂಬ
ಆರು ಪ್ರಾಣಗಳೂ ನೀನೇ
ಬ್ರಾಹ್ಮಿಮಾಹೇಶ್ವರೀ ಕೌಮಾರಿ
ವೈಷ್ಣವಿ ವರಾಹಿ ಇಂದ್ರಾಣಿ
ಚಾಮುಂಡಿ ಎಂಬ ಸಪ್ತಮಾತೃಗಳೂ ನೀನೇ
ಅಣಿಮಾ ಮಹಿಮಾ ಗರಿಮಾ ಲದಿಮಾ
ಪ್ರಾತಿ ಪ್ರಾಕಾಮ್ಯ ಈಶತ್ವ ವಶಿತ್ವಗಳೆಂಬ
ಅಷ್ಟಸಿದ್ಧಿಗಳೂ ನೀನೇ ..
ಶೃಂಗಾರ ವೀರ ಕರುಣಾ ಅದ್ಭುತ ಹಾಸ್ಯ
ಭಯಾನಕ ಭೀಬತ್ಸ ರೌದ್ರ ಶಾಂತವೆಂಬ
ನವರಸ ಹಾಡಿದೆನು ನೀನೆ..
ಬಾನಾಗಿ ಭೂಮಿಯಾಗಿ ಸೂರ್ಯಚಂದಿರರಾಗಿ
ಮುಗಿಲಾಗಿ ಮಿಂಚಾಗಿ ಸಿಡಿಲೂ ಮಳೆಹನಿಯಾಗಿ
ಹೂವಾಗಿ ಹಣ್ಣಾಗಿ ಈ ಜಗದ ಕಣ್ಣಾಗಿ
ಜೀವರಾಶಿಯ ಪೊರೆವ ತಾಯಾಗಿ
ಮೆರೆಯುವ ಕರುಣಾಕರಿ ಜಗದೀಶ್ವರಿ
ಬನಶಂಕರಿ .......
ಜಯ ಬನಶಂಕರಿ ಜಯ ಸರ್ವೇಶ್ವರಿ
ಜಯ ಲೋಕೇಶ್ವರಿ ಓಂಕಾರಿ
ಜಯ ಕಾಮೇಶ್ವರಿ ಜಯ ರಾಜೇಶ್ವರಿ
ಜಯ ಭುವನೇಶ್ವರಿ ಜಯ ಗೌರಿ
( ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೇ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೇ)
ನೀಲಾಕಾಶದಿ ನಗೆಮೊಗವಾಗಿದೆ
ಚಂದಿರಸೂರ್ಯರೇ ಕಣ್ಣುಗಳೂ
ಕಪ್ಪನೇ ಮೋಡದೇ ಮುಂಗುರುಳಾಗಿವೆ
ಕೊರಳಿನ ಮಾಲೆಯೇ ತಾರೆಗಳೂ
ಹಸುವಿನಬನಸಿರಿ ಉಡುಗೆಯಾಗಿದೆ
ಹೂಗಳೇ ನೀನಗೆ ಒಡವೆಗಳೂ
ಅರುಣೋದಯವೆ ಅರಿಷಿಣ ಕುಂಕುಮ
ನೆಲೆಸಿದೆ ಮಡಿಲಲಿ ಜೀವಿಗಳೂ
ಬ್ರಹ್ಮನಾಗುವೇ ಸೃಷ್ಟಿ ಮಾಡುವೆ
ವಿಷ್ಣು ಆಗುವೆ ಲೋಕ ಪೊರೆಯುವೆ
ಪ್ರಳಯ ಕಾಲದಿ ಶಿವನಾಕೃತಿ
ಎಲ್ಲಾ ಅಳಿಸುವ ಶಕ್ತಿಯಾಗುವೆ
(ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಓಓಓಓ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂಶಕ್ತಿ) ಓಓಓಓಓ
||ಜಯ ಬನಶಂಕರಿ ಜಯ ಸರ್ವೇಶ್ವರಿ
ಜಯ ಲೋಕೇಶ್ವರಿ ಓಂಕಾರಿ||
ಸರ್ವಶುಭಂಕರಿ ಲೋಕಹಿತಕರಿ
ಶತ್ರುಭಯಂಕರಿ ಕೌಮಾರಿ
ಯೋಗಾನಂದಕರಿ ಶಿವಶಂಕರಿ
ಭಕ್ತವಶಂಕರಿ ಹ್ರೀಂಕಾರಿ
ಶುಂಭನಿಶುಂಭರ ಜಂಭವ ಹರಿಸಿದ
ಶಾಂಭವಿ ಅಂಬಿಕೆ ರುದ್ರಾಣಿ
ನಂಬಿದ ಮನುಜರ ಸಂತಸ ಸಲಹುವ
ಶ್ರೀ ಮೂಕಾಂಬಿಕೆ ಶರ್ವಾಣಿ
ಲಕ್ಷ್ಮಿಯಾಗುವೆ ಸಿರಿಯ ನೀಡುವೆ
ವಾಣಿಯಾಗುವೆ ಜ್ಞಾನ ನೀಡುವೆ
ಸರ್ವಲೋಕಕ್ಕೆ ಸರ್ವಕಾಲದಿ
ಜೀವನೀಡುವ ತಾಯಿಯಾಗುವೆ
(ಬನಶಂಕರಿ ಬನಶಂಕರಿ ಬನಶಂಕರಿ ಬನಶಂಕರಿ)
||ಜಯ ಬನಶಂಕರಿ ಜಯ ಸರ್ವೇಶ್ವರಿ
ಜಯ ಲೋಕೇಶ್ವರಿ ಓಂಕಾರಿ||
(ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೆ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೆ
ಭಗವತೀ ಹೇ ಗಿರಿ ಕಂಠ ಕುಟುಂಬಿನಿ
ಭೂರಿ ಕುಟುಂಬಿನಿ ಭೂರಿಕೃತೆ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೆ
ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೆ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೆ
ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೆ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೆ)
-
ಓಂ
ವಿಶ್ವಶಕ್ತಿಗಳೆಲ್ಲಾ ಒಂದಾದ
ಆದಿ ಶಕ್ತಿಯು ನೀನೇ
ಹಗಲು ಇರುಳು ಎಂಬ
ಎರಡು ಕಣ್ಣುಗಳೂ ನೀನೇ
ಸೃಷ್ಟಿ ಸ್ಥಿತಿ ಲಯವೆಂಬ
ಮೂರು ಶಾಖೆಗಳೂ ನೀನೇ
ಋಗ್ ಯಜು ಸಾಮ ಅಥರ್ವಣವೆಂಬ
ನಾಲ್ಕು ವೇದಗಳೂ ನೀನೇ
ಭೂಮಿ ಜಲ ಆಗ್ನಿ ವಾಯು ಆಕಾಶಗಳೆಂಬ
ಪಂಚಭೂತಗಳೂ ನೀನೇ
ಪ್ರಾಣಾಪಾನ ವ್ಯಾನೋದಾನ
ಸಮಾನ ಸಪ್ರಾಣಗಳೆಂಬ
ಆರು ಪ್ರಾಣಗಳೂ ನೀನೇ
ಬ್ರಾಹ್ಮಿಮಾಹೇಶ್ವರೀ ಕೌಮಾರಿ
ವೈಷ್ಣವಿ ವರಾಹಿ ಇಂದ್ರಾಣಿ
ಚಾಮುಂಡಿ ಎಂಬ ಸಪ್ತಮಾತೃಗಳೂ ನೀನೇ
ಅಣಿಮಾ ಮಹಿಮಾ ಗರಿಮಾ ಲದಿಮಾ
ಪ್ರಾತಿ ಪ್ರಾಕಾಮ್ಯ ಈಶತ್ವ ವಶಿತ್ವಗಳೆಂಬ
ಅಷ್ಟಸಿದ್ಧಿಗಳೂ ನೀನೇ ..
ಶೃಂಗಾರ ವೀರ ಕರುಣಾ ಅದ್ಭುತ ಹಾಸ್ಯ
ಭಯಾನಕ ಭೀಬತ್ಸ ರೌದ್ರ ಶಾಂತವೆಂಬ
ನವರಸ ಹಾಡಿದೆನು ನೀನೆ..
ಬಾನಾಗಿ ಭೂಮಿಯಾಗಿ ಸೂರ್ಯಚಂದಿರರಾಗಿ
ಮುಗಿಲಾಗಿ ಮಿಂಚಾಗಿ ಸಿಡಿಲೂ ಮಳೆಹನಿಯಾಗಿ
ಹೂವಾಗಿ ಹಣ್ಣಾಗಿ ಈ ಜಗದ ಕಣ್ಣಾಗಿ
ಜೀವರಾಶಿಯ ಪೊರೆವ ತಾಯಾಗಿ
ಮೆರೆಯುವ ಕರುಣಾಕರಿ ಜಗದೀಶ್ವರಿ
ಬನಶಂಕರಿ .......
ಜಯ ಬನಶಂಕರಿ ಜಯ ಸರ್ವೇಶ್ವರಿ
ಜಯ ಲೋಕೇಶ್ವರಿ ಓಂಕಾರಿ
ಜಯ ಕಾಮೇಶ್ವರಿ ಜಯ ರಾಜೇಶ್ವರಿ
ಜಯ ಭುವನೇಶ್ವರಿ ಜಯ ಗೌರಿ
( ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೇ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೇ)
ನೀಲಾಕಾಶದಿ ನಗೆಮೊಗವಾಗಿದೆ
ಚಂದಿರಸೂರ್ಯರೇ ಕಣ್ಣುಗಳೂ
ಕಪ್ಪನೇ ಮೋಡದೇ ಮುಂಗುರುಳಾಗಿವೆ
ಕೊರಳಿನ ಮಾಲೆಯೇ ತಾರೆಗಳೂ
ಹಸುವಿನಬನಸಿರಿ ಉಡುಗೆಯಾಗಿದೆ
ಹೂಗಳೇ ನೀನಗೆ ಒಡವೆಗಳೂ
ಅರುಣೋದಯವೆ ಅರಿಷಿಣ ಕುಂಕುಮ
ನೆಲೆಸಿದೆ ಮಡಿಲಲಿ ಜೀವಿಗಳೂ
ಬ್ರಹ್ಮನಾಗುವೇ ಸೃಷ್ಟಿ ಮಾಡುವೆ
ವಿಷ್ಣು ಆಗುವೆ ಲೋಕ ಪೊರೆಯುವೆ
ಪ್ರಳಯ ಕಾಲದಿ ಶಿವನಾಕೃತಿ
ಎಲ್ಲಾ ಅಳಿಸುವ ಶಕ್ತಿಯಾಗುವೆ
(ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಓಓಓಓ
ಓಂಶಕ್ತಿ ಓಂಶಕ್ತಿ ಓಂಶಕ್ತಿ ಓಂಶಕ್ತಿ) ಓಓಓಓಓ
||ಜಯ ಬನಶಂಕರಿ ಜಯ ಸರ್ವೇಶ್ವರಿ
ಜಯ ಲೋಕೇಶ್ವರಿ ಓಂಕಾರಿ||
ಸರ್ವಶುಭಂಕರಿ ಲೋಕಹಿತಕರಿ
ಶತ್ರುಭಯಂಕರಿ ಕೌಮಾರಿ
ಯೋಗಾನಂದಕರಿ ಶಿವಶಂಕರಿ
ಭಕ್ತವಶಂಕರಿ ಹ್ರೀಂಕಾರಿ
ಶುಂಭನಿಶುಂಭರ ಜಂಭವ ಹರಿಸಿದ
ಶಾಂಭವಿ ಅಂಬಿಕೆ ರುದ್ರಾಣಿ
ನಂಬಿದ ಮನುಜರ ಸಂತಸ ಸಲಹುವ
ಶ್ರೀ ಮೂಕಾಂಬಿಕೆ ಶರ್ವಾಣಿ
ಲಕ್ಷ್ಮಿಯಾಗುವೆ ಸಿರಿಯ ನೀಡುವೆ
ವಾಣಿಯಾಗುವೆ ಜ್ಞಾನ ನೀಡುವೆ
ಸರ್ವಲೋಕಕ್ಕೆ ಸರ್ವಕಾಲದಿ
ಜೀವನೀಡುವ ತಾಯಿಯಾಗುವೆ
(ಬನಶಂಕರಿ ಬನಶಂಕರಿ ಬನಶಂಕರಿ ಬನಶಂಕರಿ)
||ಜಯ ಬನಶಂಕರಿ ಜಯ ಸರ್ವೇಶ್ವರಿ
ಜಯ ಲೋಕೇಶ್ವರಿ ಓಂಕಾರಿ||
(ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೆ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೆ
ಭಗವತೀ ಹೇ ಗಿರಿ ಕಂಠ ಕುಟುಂಬಿನಿ
ಭೂರಿ ಕುಟುಂಬಿನಿ ಭೂರಿಕೃತೆ
ಜಯ ಜಯ ಹೇ ಮಹಿಷಾಸುರಮರ್ದಿನಿ
ರಮ್ಯಕಪರ್ದಿನಿ ಶೈಲಸುತೆ
ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೆ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೆ
ಐಗಿರಿ ನಂದಿನಿ ನಂದಿತ ಮೋಹಿನಿ
ವಿಶ್ವ ವಿನೋದಿನಿ ನಂದನುತೆ
ಗಿರಿವರ ವಿಂಧ್ಯಸಿರೋಧಿ ನಿವಾಸಿನಿ
ವಿಷ್ಣು ವಿಲಾಸಿನಿ ಜಿಷ್ಣುನುತೆ)
Jaya Banashankari Jaya Sarveshwari song lyrics from Kannada Movie Banashankari starring K R Vijaya, Kalyan Kumar, K S Ashwath, Lyrics penned by Chi Udayashankar Sung by P B Srinivas, L R Anjali, Music Composed by Vijaya Bhaskar, film is Directed by K S L Swamy (Ravi) and film is released on 1977