Balli Balliyalu Hoove Thumbiralu Lyrics

ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು Lyrics

in Banashankari

in ಬನಶಂಕರಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆಆಆ... ಆಆಆ.. ಆಆಆ... 
ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ 
ನನ್ನ ಸೋದರಿಯಾ.. ಪ್ರಾಣ ಕುಸುಮವನೇ 
ಕೇಳಿದೆ... ಏತಕೆ
 
ತಾಯಿಯಂತೆ ಮಮತೆಯಿಂದ
ತನ್ನ ಬೆಳೆಸುತ ಬಂದಳು
ತಾಯಿಯಂತೆ ಮಮತೆಯಿಂದ
ತನ್ನ ಬೆಳೆಸುತ ಬಂದಳು .. 
ತಾನು ಸೇರುವ ಮನೆಗೆ ಕಳಿಸಲು
ಬಯಸಿದಾಗವ ತೊರೆದಳು
 
||ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ ||
 
ನನ್ನ ಎಂದು ನಗಿಸಿ ನಲಿವ
ಬಾಳಿನ ಬೆಳದಿಂಗಳು 
ನನ್ನ ಎಂದು ನಗಿಸಿ ನಲಿವ
ಬಾಳಿನ ಬೆಳದಿಂಗಳು 
ನಲುಗಿ ಹೋಗಲು ವಿಧಿಯ ಸೇರಲು
ಮನವ ತುಂಬಿತು ಕತ್ತಲು
 
||ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ ||
 
ತುಂಬಿ ಹರಿಯುವ ಗಂಗೆ ಸಾಲದೆ
ತಾಯೇ ನಿನ್ನ ಅಭಿಷೇಕಕೆ
ತುಂಬಿ ಹರಿಯುವ ಗಂಗೆ ಸಾಲದೆ
ತಾಯೇ ನಿನ್ನ ಅಭಿಷೇಕಕೆ
ತನ್ನ ಕಂಗಳ ಬಿಸಿಯ ಕಂಬನಿ
ಹನಿಗಳಾಸೆಯು ಏತಕೆ 
 
ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ 
ನನ್ನ ಸೋದರಿಯಾ.. ಪ್ರಾಣ ಕುಸುಮವನೇ 
ಕೇಳಿದೆ... ಏತಕೆ ಏತಕೆ

-
ಆಆಆ... ಆಆಆ.. ಆಆಆ... 
ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ 
ನನ್ನ ಸೋದರಿಯಾ.. ಪ್ರಾಣ ಕುಸುಮವನೇ 
ಕೇಳಿದೆ... ಏತಕೆ
 
ತಾಯಿಯಂತೆ ಮಮತೆಯಿಂದ
ತನ್ನ ಬೆಳೆಸುತ ಬಂದಳು
ತಾಯಿಯಂತೆ ಮಮತೆಯಿಂದ
ತನ್ನ ಬೆಳೆಸುತ ಬಂದಳು .. 
ತಾನು ಸೇರುವ ಮನೆಗೆ ಕಳಿಸಲು
ಬಯಸಿದಾಗವ ತೊರೆದಳು
 
||ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ ||
 
ನನ್ನ ಎಂದು ನಗಿಸಿ ನಲಿವ
ಬಾಳಿನ ಬೆಳದಿಂಗಳು 
ನನ್ನ ಎಂದು ನಗಿಸಿ ನಲಿವ
ಬಾಳಿನ ಬೆಳದಿಂಗಳು 
ನಲುಗಿ ಹೋಗಲು ವಿಧಿಯ ಸೇರಲು
ಮನವ ತುಂಬಿತು ಕತ್ತಲು
 
||ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ ||
 
ತುಂಬಿ ಹರಿಯುವ ಗಂಗೆ ಸಾಲದೆ
ತಾಯೇ ನಿನ್ನ ಅಭಿಷೇಕಕೆ
ತುಂಬಿ ಹರಿಯುವ ಗಂಗೆ ಸಾಲದೆ
ತಾಯೇ ನಿನ್ನ ಅಭಿಷೇಕಕೆ
ತನ್ನ ಕಂಗಳ ಬಿಸಿಯ ಕಂಬನಿ
ಹನಿಗಳಾಸೆಯು ಏತಕೆ 
 
ಬಳ್ಳಿ ಬಳ್ಳಿಯಲೂ  ಹೂವೆ ತುಂಬಿರಲು
ಸಾಲದೆ... ಪೂಜೆಗೆ 
ನನ್ನ ಸೋದರಿಯಾ.. ಪ್ರಾಣ ಕುಸುಮವನೇ 
ಕೇಳಿದೆ... ಏತಕೆ ಏತಕೆ

Balli Balliyalu Hoove Thumbiralu song lyrics from Kannada Movie Banashankari starring K R Vijaya, Kalyan Kumar, K S Ashwath, Lyrics penned by Sadashivayya Sung by P Susheela, Music Composed by Vijaya Bhaskar, film is Directed by K S L Swamy (Ravi) and film is released on 1977

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ