Troll Song Lyrics

ಟ್ರೋಲು ಸಾಂಗ್ Lyrics

in Banaras

in ಬನಾರಸ್‌

LYRIC

ಮನಿ ಡಸಂಟ್‌ ಮ್ಯಾಟರ್‌
ಮನಿ ಡಸಂಟ್‌ ಮ್ಯಾಟರ್
ದಿಸ್‌ ಮಿ ದಟ್‌ ಮಿ
ಓ ಮೈ ಗಾಡ್
 
ಎಲ್ಲಾ ಟ್ರೋಲು ಎಲ್ಲಾ ಟ್ರೋಲು
ಸಿಕ್ಕಾಪಟ್ಟೆ ಕೊಲೆಸ್ಟ್ರಾಲು
ಮಾತಾಡೋವಾಗ ಟೈಮು ಜಾಗ
ನೋಡ್ಕೊಂಡಾಡೋ ಮಗಾ
 
ನಮ್ಮ ಕಪ್‌ ನಮ್ಗೇನೆ ಸಿಗ್ತಾಯಿಲ್ಲ
ನಮ್ದೇನೆ ಅಂತೀವಿ ಎಲ್ಲಾಸಲ
ನಮ್ಮ ತಪ್ಪು ನಮ್ಗೇನೆ ಗೊತ್ತಾಗಲ್ಲ
ಟ್ರೋಲು ಕಾಲ ಇದು
ಟ್ರೋಲ್‌ ಕಾಲ ಮಗಾ
 
||ಎಲ್ಲಾ ಟ್ರೋಲು
ಎಲ್ಲಾ ಟ್ರೋಲು||
 
ದಿಸ್‌ ಮಿ ದಟ್‌ ಮಿ
 
ದೊಡ್ಡೋರಿಗೆ ಬೇರೆ ನ್ಯಾಯವಂತೆ
ಚಿಕ್ಕೋರಿಗೆ ಬೇಳೆ ಕಾಳು
ಇದ್ದೋರಿಗೆ ನಲ್ಲಿ ಮೂಳೆಯಂತೆ
ಇಲ್ದೋರಿಗೆ ಖಾಲಿ ಮೂಳೆ
ವಾಟ್ಸಾಪ್‌ ಎಫ್ಬಿ ಲಿ
ಸ್ಟೇಟಸ್‌ ಹಾಕಿಕೊಂಡು
ಜ್ಞಾನ ನ ಹಂಚೋದೆ
ಕ್ಯಾಮೆ ಮಾಡಿಕೊಂಡ್ರು
ಟೀಚರ್ಸೆ ಎಲ್ಲರು ಟ್ರೋಲಿಂಗೆ ಆದರು
ಕನ್ಫ್ಯೂಸು ದುನಿಯಾ ಗುರು
 
ಎಲ್ಲಾ ಟ್ರೋಲು ಎಲ್ಲಾ ಟ್ರೋಲು
ಸಿಕ್ಕಾಪಟ್ಟೆ ಕೊಲೆಸ್ಟ್ರಾಲು
ಮಾತಾಡೋವಾಗ ಟೈಮು ಜಾಗ
ನೋಡ್ಕೊಂಡಾಡೋ ಮಗಾ
ನಮ್ಮ ಕಪ್‌ ನಮ್ಗೇನೆ  ಸಿಗ್ತಾಯಿಲ್ಲ
ನಮ್ದೇನೆ ಅಂತೀವಿ ಎಲ್ಲಾ ಸಾಲ
ನಮ್ಮ ತಪ್ಪು ನಮ್ಗೇನೆ ಗೊತ್ತಾಗಲ್ಲ
ಟ್ರೋಲು ಕಾಲ ಇದು
ಟ್ರೋಲ್‌ ಕಾಲ ಮಗಾ
ಎಲ್ಲಾ ಟ್ರೋಲು ಎಲ್ಲಾ ಟ್ರೋಲು
 

ಮನಿ ಡಸಂಟ್‌ ಮ್ಯಾಟರ್‌
ಮನಿ ಡಸಂಟ್‌ ಮ್ಯಾಟರ್
ದಿಸ್‌ ಮಿ ದಟ್‌ ಮಿ
ಓ ಮೈ ಗಾಡ್
 
ಎಲ್ಲಾ ಟ್ರೋಲು ಎಲ್ಲಾ ಟ್ರೋಲು
ಸಿಕ್ಕಾಪಟ್ಟೆ ಕೊಲೆಸ್ಟ್ರಾಲು
ಮಾತಾಡೋವಾಗ ಟೈಮು ಜಾಗ
ನೋಡ್ಕೊಂಡಾಡೋ ಮಗಾ
 
ನಮ್ಮ ಕಪ್‌ ನಮ್ಗೇನೆ ಸಿಗ್ತಾಯಿಲ್ಲ
ನಮ್ದೇನೆ ಅಂತೀವಿ ಎಲ್ಲಾಸಲ
ನಮ್ಮ ತಪ್ಪು ನಮ್ಗೇನೆ ಗೊತ್ತಾಗಲ್ಲ
ಟ್ರೋಲು ಕಾಲ ಇದು
ಟ್ರೋಲ್‌ ಕಾಲ ಮಗಾ
 
||ಎಲ್ಲಾ ಟ್ರೋಲು
ಎಲ್ಲಾ ಟ್ರೋಲು||
 
ದಿಸ್‌ ಮಿ ದಟ್‌ ಮಿ
 
ದೊಡ್ಡೋರಿಗೆ ಬೇರೆ ನ್ಯಾಯವಂತೆ
ಚಿಕ್ಕೋರಿಗೆ ಬೇಳೆ ಕಾಳು
ಇದ್ದೋರಿಗೆ ನಲ್ಲಿ ಮೂಳೆಯಂತೆ
ಇಲ್ದೋರಿಗೆ ಖಾಲಿ ಮೂಳೆ
ವಾಟ್ಸಾಪ್‌ ಎಫ್ಬಿ ಲಿ
ಸ್ಟೇಟಸ್‌ ಹಾಕಿಕೊಂಡು
ಜ್ಞಾನ ನ ಹಂಚೋದೆ
ಕ್ಯಾಮೆ ಮಾಡಿಕೊಂಡ್ರು
ಟೀಚರ್ಸೆ ಎಲ್ಲರು ಟ್ರೋಲಿಂಗೆ ಆದರು
ಕನ್ಫ್ಯೂಸು ದುನಿಯಾ ಗುರು
 
ಎಲ್ಲಾ ಟ್ರೋಲು ಎಲ್ಲಾ ಟ್ರೋಲು
ಸಿಕ್ಕಾಪಟ್ಟೆ ಕೊಲೆಸ್ಟ್ರಾಲು
ಮಾತಾಡೋವಾಗ ಟೈಮು ಜಾಗ
ನೋಡ್ಕೊಂಡಾಡೋ ಮಗಾ
ನಮ್ಮ ಕಪ್‌ ನಮ್ಗೇನೆ  ಸಿಗ್ತಾಯಿಲ್ಲ
ನಮ್ದೇನೆ ಅಂತೀವಿ ಎಲ್ಲಾ ಸಾಲ
ನಮ್ಮ ತಪ್ಪು ನಮ್ಗೇನೆ ಗೊತ್ತಾಗಲ್ಲ
ಟ್ರೋಲು ಕಾಲ ಇದು
ಟ್ರೋಲ್‌ ಕಾಲ ಮಗಾ
ಎಲ್ಲಾ ಟ್ರೋಲು ಎಲ್ಲಾ ಟ್ರೋಲು
 

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ