ತಾರಿರಾರೊ ತಾರಾರಾರಿ ತಾರರ
ತೆರಾರಾರ ತಾರಿರಾರ ತಾರಾರರಿ ರಾರಿ
ಓಓಓಓ ಹ್ಮ್
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಹೀಗೆ ತಾನೆ ಪ್ರೇಮ ಸೆಳೆಯುವ ಘಳಿಗೆ
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳೂ ನನ್ನೊಳಗೆ
ಹತ್ತಿಯಂತೆ ಇವಳು
ಈ ಮುದ್ದಾದ ಬೆಂಕಿನ
ಗಂಟಾಕಿದಂತ ಶಿವನು ಯಾರೋ
ರೆಪ್ಪೆಯಲ್ಲೆ ಸರಸ ಸದಾಕಾಲ
ಸಮ್ಮೋಹಗೊಳಿಸುವ ಹುಡುಗಿ
ಒಂದೇ ಒಂದು ನಿಮಿಷ
ಹಿಮಾದೆ ಕೈಬೆರಳು ತಾಕಿ
ಸರೆಯೋ ಕಾಲ ಕೂಡ ಸವಿಯೋ ತರ
ನಾ ಪ್ರೀತಿ ಮಾಡೋ ಹೈದ ಮಜ್ನು ತರ
ಹೀಗೆ ತಾನೆ ಪ್ರೇಮ ಸರಿಸಿತು ಜಗವಾ
ಮೆಚ್ಚಿದನು ಅರಸ ಸಿಕ್ಕುಬೇಡ ಅಂತಾನೆ
ಸರಿಸುವ ಪರದೆ
ಪ್ರೀತಿಸುವ ಕೆಲಸ ರಜಾ ಹಾಕೋ
ಮಾತಿಲ್ಲ ರಾಧೆ
ಉಸಿರ ಆಣೆ ಮಾಡೊ ಪ್ರೇಮೋತ್ಸವ
ನಾವರಿಯೋ ಮುನ್ನಾ ಆಯ್ತು ಸಂಭವ
ಈಗೆ ತಾನೆ ಪ್ರೇಮ ಮುಗಿಯದ ಕವನ
||ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳೂ ನನ್ನೊಳಗೆ||
ತಾರಿರಾರೊ ತಾರಾರಾರಿ ತಾರರ
ತೆರಾರಾರ ತಾರಿರಾರ ತಾರಾರರಿ ರಾರಿ
ಓಓಓಓ ಹ್ಮ್
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಹೀಗೆ ತಾನೆ ಪ್ರೇಮ ಸೆಳೆಯುವ ಘಳಿಗೆ
ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳೂ ನನ್ನೊಳಗೆ
ಹತ್ತಿಯಂತೆ ಇವಳು
ಈ ಮುದ್ದಾದ ಬೆಂಕಿನ
ಗಂಟಾಕಿದಂತ ಶಿವನು ಯಾರೋ
ರೆಪ್ಪೆಯಲ್ಲೆ ಸರಸ ಸದಾಕಾಲ
ಸಮ್ಮೋಹಗೊಳಿಸುವ ಹುಡುಗಿ
ಒಂದೇ ಒಂದು ನಿಮಿಷ
ಹಿಮಾದೆ ಕೈಬೆರಳು ತಾಕಿ
ಸರೆಯೋ ಕಾಲ ಕೂಡ ಸವಿಯೋ ತರ
ನಾ ಪ್ರೀತಿ ಮಾಡೋ ಹೈದ ಮಜ್ನು ತರ
ಹೀಗೆ ತಾನೆ ಪ್ರೇಮ ಸರಿಸಿತು ಜಗವಾ
ಮೆಚ್ಚಿದನು ಅರಸ ಸಿಕ್ಕುಬೇಡ ಅಂತಾನೆ
ಸರಿಸುವ ಪರದೆ
ಪ್ರೀತಿಸುವ ಕೆಲಸ ರಜಾ ಹಾಕೋ
ಮಾತಿಲ್ಲ ರಾಧೆ
ಉಸಿರ ಆಣೆ ಮಾಡೊ ಪ್ರೇಮೋತ್ಸವ
ನಾವರಿಯೋ ಮುನ್ನಾ ಆಯ್ತು ಸಂಭವ
ಈಗೆ ತಾನೆ ಪ್ರೇಮ ಮುಗಿಯದ ಕವನ
||ಬೆಳಕಿನ ಕವಿತೆ ಬೆರಗಿಗೆ ಸೋತೆ
ಬೆಳದಿಂಗಳೇ ಮೆರವಣಿಗೆ
ಬಿಸಿಲಿಗೆ ಅಂಗಿ ತೊಡಿಸಿದ ರೀತಿ
ಹಗಲಿವಳೂ ನನ್ನೊಳಗೆ||
Belakina Kavithe song lyrics from Kannada Movie Banaras starring Zaid Khan. Sonal Monteiro. Sujay Shastry. Devaraj, Achyuth Kumar. Sapna Raj. Barkath Ali,, Lyrics penned by V Nagendra Prasad Sung by Sanjith Hegde, Sangeetha Ravindranath, Music Composed by B Ajaneesh Loknath, film is Directed by Jayathirtha and film is released on 2022