ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ
ನಾನೇ ಗಂಗೆಯೋ
ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ
ದೇವರೂರಿಗೆ ನಾನೇ ದಾರಿ ಹೋಕನ
ಅನ್ನೋ ಅಚ್ಚರಿ ಆಗಿರೊ ಯೋಗ...
ಪುಟ್ಟ ದೋಣಿ ಒಂದು ಸುಳಿಗೆ
ಸಿಕ್ಕಕೊಂಡ ಹಾಗಿದೆ ಓಓಓ
ಇಂಥದೊಂದು ದಾಳಿಯನ್ನು
ಜೀವ ತಾಳಬಲ್ಲದೆ ಓಓಓ
||ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ..||
ಆ ಬಾನೆತ್ತರ ಈ ಗೋಪುರ
ವಾಲೊತರ ಹೇ
ಹಾ ಏಳು ಸ್ವರ ಈ ಪಾಮರ
ಕೇಳೋ ತರ
ಏ ಏ
ನಾನೀಗ ಅವಳ
ಹೆಜ್ಜೇನ ನೋಡೋ ತರ
ಸಾಗಿದೆ ಈ ಪಾದ ಹೋಗೋ
ಗುರಿನೇ ಕಾಣದೆ...
ದಟ್ಟ ಬೆಳಕಲ್ಲಿ ಎಲ್ಲ ಕತ್ತಲಾಗಿದೆ
ನೀನು ಹೇಳಿದೆ ಡೊಂಕಿನ ದಾರಿ
ಹುಟ್ಟಬೇಕಿದೆ ಮತ್ತೆ ಹುಟ್ಟಬೇಕಿದೆ
ಪ್ರೀತಿ ಮಾಡಲು ಸೀಳುತ ಗೋರಿ
||ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ.||
ಈ ಗೂಡಂಗಡಿ ಚಹಾ ಪುಡಿ
ಮಾತಾಡಿದೆ
ಹೇ ಏನಾಯಿತು ಹೇಗಾಯಿತು
ಹೇಳೆಂದಿದೆ
ಹೇ..ಆ ಕಣ್ಣ ಒಳಗೆ
ನಕ್ಷತ್ರ ಮಂಡಳಿ
ಮಾತಲಿ ನಾ ಹೇಗೆ
ಅವಳ ವಿಚಾರ ಹೇಳಲಿ
ತುಂಬಾ ಜಂಗುಳಿ ಇಲ್ಲಿ ಭಸ್ಮದೋಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೆನು ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ...
||ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ..||
ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ
ನಾನೇ ಗಂಗೆಯೋ
ನನ್ನ ಒಳಗೆ ಗಂಗೆಯೋ
ಅನ್ನೋ ಸಂಶಯ ಮೂಡಿದೆ ಈಗ
ದೇವರೂರಿಗೆ ನಾನೇ ದಾರಿ ಹೋಕನ
ಅನ್ನೋ ಅಚ್ಚರಿ ಆಗಿರೊ ಯೋಗ...
ಪುಟ್ಟ ದೋಣಿ ಒಂದು ಸುಳಿಗೆ
ಸಿಕ್ಕಕೊಂಡ ಹಾಗಿದೆ ಓಓಓ
ಇಂಥದೊಂದು ದಾಳಿಯನ್ನು
ಜೀವ ತಾಳಬಲ್ಲದೆ ಓಓಓ
||ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ..||
ಆ ಬಾನೆತ್ತರ ಈ ಗೋಪುರ
ವಾಲೊತರ ಹೇ
ಹಾ ಏಳು ಸ್ವರ ಈ ಪಾಮರ
ಕೇಳೋ ತರ
ಏ ಏ
ನಾನೀಗ ಅವಳ
ಹೆಜ್ಜೇನ ನೋಡೋ ತರ
ಸಾಗಿದೆ ಈ ಪಾದ ಹೋಗೋ
ಗುರಿನೇ ಕಾಣದೆ...
ದಟ್ಟ ಬೆಳಕಲ್ಲಿ ಎಲ್ಲ ಕತ್ತಲಾಗಿದೆ
ನೀನು ಹೇಳಿದೆ ಡೊಂಕಿನ ದಾರಿ
ಹುಟ್ಟಬೇಕಿದೆ ಮತ್ತೆ ಹುಟ್ಟಬೇಕಿದೆ
ಪ್ರೀತಿ ಮಾಡಲು ಸೀಳುತ ಗೋರಿ
||ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ.||
ಈ ಗೂಡಂಗಡಿ ಚಹಾ ಪುಡಿ
ಮಾತಾಡಿದೆ
ಹೇ ಏನಾಯಿತು ಹೇಗಾಯಿತು
ಹೇಳೆಂದಿದೆ
ಹೇ..ಆ ಕಣ್ಣ ಒಳಗೆ
ನಕ್ಷತ್ರ ಮಂಡಳಿ
ಮಾತಲಿ ನಾ ಹೇಗೆ
ಅವಳ ವಿಚಾರ ಹೇಳಲಿ
ತುಂಬಾ ಜಂಗುಳಿ ಇಲ್ಲಿ ಭಸ್ಮದೋಕುಳಿ
ನಾನು ಮೈಲಿಗೆ ಆಗದ ಆತ್ಮ
ಹರಿಯುತಿರುವೆನು ಹೇಗೆ ನಿಂತುಕೊಳ್ಳಲಿ
ನನ್ನ ಮುಂದಿನ ಪೂಜೆಯೇ ಪ್ರೇಮ...
||ಮಾಯಗಂಗೆ ಮಾಯಗಂಗೆ
ಮೌನಿಯಾದಳೆ
ಭಾಷೆ ಕೂಡ ಖಾಲಿ ಖಾಲಿ
ಹೀಗೆ ಆದಾಗಲೇ..||