ಸಗಮಪ….
ಪದಮಪರಿರಿಮಗ
ಸಗಮದ…
ಆ….
ಹೆಣ್ಣು ಹಡೆಯಲು ಬ್ಯಾಡ
ಹೆರವರಿಗೆ ಕೊಡಬ್ಯಾಡ
ಹೆಣ್ಹೋಗುವಾಗ ಅಳಬ್ಯಾಡ
ಹೆಣ್ಹೋಗುವಾಗ ಅಳಬ್ಯಾಡ ಹಡೆದವ್ವ
ಸಿಟ್ಟಾಗಿ ಶಿವನ ಬೈಬ್ಯಾಡ
ಬ್ಯಾಸಾಗಿ ದಿವಸಾಕೆ
ಬೇವಿನ ಮರ ತಂಪು ಆಆ..
ಬ್ಯಾಸಾಗಿ ದಿವಸಾಕೆ
ಬೇವಿನ ಮರ ತಂಪು
ಭೀಮರತಿ ಎಂಬ ಹೊಳೆ ತಂಪು
ಭೀಮರತಿ ಎಂಬ ಹೊಳೆ ತಂಪು ಹಡೆದವ್ವ
ನೀ ತಂಪು ನನ್ನ ಮನದಾಗೆ
ಸಗಮಪ….
ಪದಮಪರಿರಿಮಗ
ಸಗಮದ…
ಆ….
ಹೆಣ್ಣಾಗಿ ಹುಟ್ಟೋಕಿಂತ
ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮ್ಯಾಲೊಂದು ಮರವಾಗಿ
ಮಣ್ಣಿನ ಮ್ಯಾಲೊಂದು
ಮರವಾಗಿ ಹುಟ್ಟಿದರೆ
ಪುಣ್ಯವಂತರಿಗೆ ನೆರಳಾಗಿ
ಕಾಶಿಗೆ ಹೋಗೋಕೆ
ಏಸಂದು ದಿನಬೇಕು
ತಾಸೊತ್ತಿನ ಹಾದಿ ತವರೂರು
ತಾಸೊತ್ತಿನ ಹಾದಿ ತವರೂರು ಮನೆಯಾಗೆ
ಕಾದು ಕುಂತಾಳೆ ಹಡೆದವ್ವ
ಜಗಕ್ಕೆಲ್ಲ ಅವಳೇ ಪರದೈವ
ಆಆಆ…..ಓಓಓ…ಆಆಆ…
ಧೀರನಾನ
ಸಗಮಪ….
ಪದಮಪರಿರಿಮಗ
ಸಗಮದ…
ಆ….
ಹೆಣ್ಣು ಹಡೆಯಲು ಬ್ಯಾಡ
ಹೆರವರಿಗೆ ಕೊಡಬ್ಯಾಡ
ಹೆಣ್ಹೋಗುವಾಗ ಅಳಬ್ಯಾಡ
ಹೆಣ್ಹೋಗುವಾಗ ಅಳಬ್ಯಾಡ ಹಡೆದವ್ವ
ಸಿಟ್ಟಾಗಿ ಶಿವನ ಬೈಬ್ಯಾಡ
ಬ್ಯಾಸಾಗಿ ದಿವಸಾಕೆ
ಬೇವಿನ ಮರ ತಂಪು ಆಆ..
ಬ್ಯಾಸಾಗಿ ದಿವಸಾಕೆ
ಬೇವಿನ ಮರ ತಂಪು
ಭೀಮರತಿ ಎಂಬ ಹೊಳೆ ತಂಪು
ಭೀಮರತಿ ಎಂಬ ಹೊಳೆ ತಂಪು ಹಡೆದವ್ವ
ನೀ ತಂಪು ನನ್ನ ಮನದಾಗೆ
ಸಗಮಪ….
ಪದಮಪರಿರಿಮಗ
ಸಗಮದ…
ಆ….
ಹೆಣ್ಣಾಗಿ ಹುಟ್ಟೋಕಿಂತ
ಮಣ್ಣಾಗಿ ಹುಟ್ಟಿದರೆ
ಮಣ್ಣಿನ ಮ್ಯಾಲೊಂದು ಮರವಾಗಿ
ಮಣ್ಣಿನ ಮ್ಯಾಲೊಂದು
ಮರವಾಗಿ ಹುಟ್ಟಿದರೆ
ಪುಣ್ಯವಂತರಿಗೆ ನೆರಳಾಗಿ
ಕಾಶಿಗೆ ಹೋಗೋಕೆ
ಏಸಂದು ದಿನಬೇಕು
ತಾಸೊತ್ತಿನ ಹಾದಿ ತವರೂರು
ತಾಸೊತ್ತಿನ ಹಾದಿ ತವರೂರು ಮನೆಯಾಗೆ
ಕಾದು ಕುಂತಾಳೆ ಹಡೆದವ್ವ
ಜಗಕ್ಕೆಲ್ಲ ಅವಳೇ ಪರದೈವ
ಆಆಆ…..ಓಓಓ…ಆಆಆ…
ಧೀರನಾನ
Hennu Hadeyalu Beda song lyrics from Kannada Movie Banaras starring Zaid Khan. Sonal Monteiro. Sujay Shastry. Devaraj, Achyuth Kumar. Sapna Raj. Barkath Ali,, Lyrics penned by Janapada Sung by Harshika Devanath , Music Composed by B Ajaneesh Loknath, film is Directed by Jayathirtha and fim is released on 2022