-
ನೆನಪುಗಳೆ ಸುಖ ಸುಖ
ಓಓಓಓ
ಕನಸ್ಸುಗಳೆ ಹಿತ ಹಿತ
ನನ್ನವಳೆ ನನ್ನವಳೆ ಉಸಿರಿನಲೆ ಬೆರೆತವಳೆ
ಸಾಗರ ಚಿನ್ನ ನಮ್ಮೊಲವು
ನೆನಪುಗಳೆ ಸುಖ ಸುಖ
ಓಓಓಓ
ಕನಸ್ಸುಗಳೆ ಹಿತ ಹಿತ
ನನ್ನವನೆ ನನ್ನವನೆ ಉಸಿರನಲಿ ಬೆರೆತವನೆ
ಸಾಗರ ಚಿನ್ನ ನಮ್ಮೊಲವು
ನೀನಿರು ನನ್ನ ತೋಳಲ್ಲಿ ಚಿಂತೆಯು ಇಲ್ಲ ಬಾನಲ್ಲಿ
ಆಸೆಗಳೆಲ್ಲ ನೀನೇನೆ ಉಳಿದಿದ್ದೆಲ್ಲ ಬರಿ ಸೊನ್ನೆ
ತಗೋ ನನ್ನ ಆಣೆಯಿದು ಯುಗಯುಗಕ್ಕೂ ಪ್ರೀತಿಯಿದು
ಜಗ ಮುಳುಗಿ ಹೋದರು ಜೊತೆಯಿರುವೆ ಸತ್ಯವಿದು
ಇದ್ದರೆ ನೀನು ಬಯಸೆನು ಏನು
ಆಆಆಆ
||ನೆನಪುಗಳೆ ಸುಖ ಸುಖ
ಲಲಲಲಲ
ಕನಸ್ಸುಗಳೆ ಹಿತ ಹಿತ
ನನ್ನವಳೆ ನನ್ನವಳೆ ಉಸಿರಿನಲೆ ಬೆರೆತವಳೆ
ಸಾಗರ ಚಿನ್ನ ನಮ್ಮೊಲವು||
ನಂದನವನವೆ ನೀನಮ್ಮ ನಿನ್ನ ನೆರಳಲ್ಲಿ ಸುಖವಮ್ಮ
ಮುತ್ತಿನ ನಗುವೆ ಮೂಡಣವು ಪಿಳಿಪಿಳಿ ಕಂಗಳೆ ಚಂದ್ರಮವೊ
ಪ್ರೀತಿಯೆಂಬ ಸೆರಗಿನಲಿ ನೂಲಿನಂತೆ ನಾ ಬರುವೆ
ಪ್ರೇಮಪುಷ್ಪ ಮಾಲೆಯಲಿ ನಾರಿನಂತೆ ಜೊತೆಯಿರುವೆ
ತಾವರೆ ಚೆಲುವೆ ಮಲ್ಲಿಗೆ ನಗುವೆ
ಸಾಗರ ಚಿನ್ನ ನಮ್ಮೊಲವು
||ನೆನಪುಗಳೆ ಸುಖ ಸುಖ
ಆಆಆ
ಕನಸ್ಸುಗಳೆ ಹಿತ ಹಿತ
ನನ್ನವನೆ ನನ್ನವನೆ ಉಸಿರಿನಲಿ ಬೆರೆತವನೆ
ಸಾಗರ ಚಿನ್ನ ನಮ್ಮೊಲವು||
-
ನೆನಪುಗಳೆ ಸುಖ ಸುಖ
ಓಓಓಓ
ಕನಸ್ಸುಗಳೆ ಹಿತ ಹಿತ
ನನ್ನವಳೆ ನನ್ನವಳೆ ಉಸಿರಿನಲೆ ಬೆರೆತವಳೆ
ಸಾಗರ ಚಿನ್ನ ನಮ್ಮೊಲವು
ನೆನಪುಗಳೆ ಸುಖ ಸುಖ
ಓಓಓಓ
ಕನಸ್ಸುಗಳೆ ಹಿತ ಹಿತ
ನನ್ನವನೆ ನನ್ನವನೆ ಉಸಿರನಲಿ ಬೆರೆತವನೆ
ಸಾಗರ ಚಿನ್ನ ನಮ್ಮೊಲವು
ನೀನಿರು ನನ್ನ ತೋಳಲ್ಲಿ ಚಿಂತೆಯು ಇಲ್ಲ ಬಾನಲ್ಲಿ
ಆಸೆಗಳೆಲ್ಲ ನೀನೇನೆ ಉಳಿದಿದ್ದೆಲ್ಲ ಬರಿ ಸೊನ್ನೆ
ತಗೋ ನನ್ನ ಆಣೆಯಿದು ಯುಗಯುಗಕ್ಕೂ ಪ್ರೀತಿಯಿದು
ಜಗ ಮುಳುಗಿ ಹೋದರು ಜೊತೆಯಿರುವೆ ಸತ್ಯವಿದು
ಇದ್ದರೆ ನೀನು ಬಯಸೆನು ಏನು
ಆಆಆಆ
||ನೆನಪುಗಳೆ ಸುಖ ಸುಖ
ಲಲಲಲಲ
ಕನಸ್ಸುಗಳೆ ಹಿತ ಹಿತ
ನನ್ನವಳೆ ನನ್ನವಳೆ ಉಸಿರಿನಲೆ ಬೆರೆತವಳೆ
ಸಾಗರ ಚಿನ್ನ ನಮ್ಮೊಲವು||
ನಂದನವನವೆ ನೀನಮ್ಮ ನಿನ್ನ ನೆರಳಲ್ಲಿ ಸುಖವಮ್ಮ
ಮುತ್ತಿನ ನಗುವೆ ಮೂಡಣವು ಪಿಳಿಪಿಳಿ ಕಂಗಳೆ ಚಂದ್ರಮವೊ
ಪ್ರೀತಿಯೆಂಬ ಸೆರಗಿನಲಿ ನೂಲಿನಂತೆ ನಾ ಬರುವೆ
ಪ್ರೇಮಪುಷ್ಪ ಮಾಲೆಯಲಿ ನಾರಿನಂತೆ ಜೊತೆಯಿರುವೆ
ತಾವರೆ ಚೆಲುವೆ ಮಲ್ಲಿಗೆ ನಗುವೆ
ಸಾಗರ ಚಿನ್ನ ನಮ್ಮೊಲವು
||ನೆನಪುಗಳೆ ಸುಖ ಸುಖ
ಆಆಆ
ಕನಸ್ಸುಗಳೆ ಹಿತ ಹಿತ
ನನ್ನವನೆ ನನ್ನವನೆ ಉಸಿರಿನಲಿ ಬೆರೆತವನೆ
ಸಾಗರ ಚಿನ್ನ ನಮ್ಮೊಲವು||