Samsaarada Santhoshave Lyrics

ಸಂಸಾರದ ಸಂತೋಷವೇ Lyrics

in Balu Jenu

in ಬಾಳು ಜೇನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ
ಸಪ್ತ ಸ್ವರವಾಗಿ
 
|| ಸಂಸಾರದ ಸಂತೋಷವೇ
ಸಂಗೀತವಾಗಿದೆ…||
 
ಮನಸಿನ ಉಯ್ಯಾಲೆ ಮೇಲೆ
ನಿನ್ನ ಕೂರಿಸಿ ನಾ ತೂಗುವೆ
ಅನುರಾಗದ ಹೂ ಮಳೆ ಸುರಿಸಿ
ಮನಸಿನ ಉಯ್ಯಾಲೆ ಮೇಲೆ
ನಿನ್ನ ಕೂರಿಸಿ ನಾ ತೂಗುವೆ
ಅನುರಾಗದ ಹೂ ಮಳೆ ಸುರಿಸಿ
ನಾದವು ನೀ, ತಾನವು ನೀ,
ಹೃದಯ ವೀಣೆಗೆ
 
|| ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ
ಸಪ್ತ ಸ್ವರವಾಗಿ
 
ಸಂಸಾರದ ಸಂತೋಷವೇ
ಸಂಗೀತವಾಗಿದೆ….||
 
ನಗುವಿನ ಕಾರಂಜಿ ಎಂದು
ಮನೆಯ ತುಂಬಲಿ
ನೋವೆನ್ನುವ ಬಿರುಗಾಳಿಯು
ಬೀಸದೆ ಇರಲಿ
ನಗುವಿನ ಕಾರಂಜಿ ಎಂದು
ಮನೆಯ ತುಂಬಲಿ
ನೋವೆನ್ನುವ ಬಿರುಗಾಳಿಯು
ಬೀಸದೆ ಇರಲಿ
ಯಾವ ತೆರೆ, ಮುಚ್ಚು ಮರೆ,
ಇಲ್ಲ ನಮ್ಮಲಿ….
 
|| ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ
ಸಪ್ತ ಸ್ವರವಾಗಿ
 
ಸಂಸಾರದ ಸಂತೋಷವೇ
ಸಂಗೀತವಾಗಿದೆ….||

ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ
ಸಪ್ತ ಸ್ವರವಾಗಿ
 
|| ಸಂಸಾರದ ಸಂತೋಷವೇ
ಸಂಗೀತವಾಗಿದೆ…||
 
ಮನಸಿನ ಉಯ್ಯಾಲೆ ಮೇಲೆ
ನಿನ್ನ ಕೂರಿಸಿ ನಾ ತೂಗುವೆ
ಅನುರಾಗದ ಹೂ ಮಳೆ ಸುರಿಸಿ
ಮನಸಿನ ಉಯ್ಯಾಲೆ ಮೇಲೆ
ನಿನ್ನ ಕೂರಿಸಿ ನಾ ತೂಗುವೆ
ಅನುರಾಗದ ಹೂ ಮಳೆ ಸುರಿಸಿ
ನಾದವು ನೀ, ತಾನವು ನೀ,
ಹೃದಯ ವೀಣೆಗೆ
 
|| ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ
ಸಪ್ತ ಸ್ವರವಾಗಿ
 
ಸಂಸಾರದ ಸಂತೋಷವೇ
ಸಂಗೀತವಾಗಿದೆ….||
 
ನಗುವಿನ ಕಾರಂಜಿ ಎಂದು
ಮನೆಯ ತುಂಬಲಿ
ನೋವೆನ್ನುವ ಬಿರುಗಾಳಿಯು
ಬೀಸದೆ ಇರಲಿ
ನಗುವಿನ ಕಾರಂಜಿ ಎಂದು
ಮನೆಯ ತುಂಬಲಿ
ನೋವೆನ್ನುವ ಬಿರುಗಾಳಿಯು
ಬೀಸದೆ ಇರಲಿ
ಯಾವ ತೆರೆ, ಮುಚ್ಚು ಮರೆ,
ಇಲ್ಲ ನಮ್ಮಲಿ….
 
|| ಸಂಸಾರದ ಸಂತೋಷವೇ
ಸಂಗೀತವಾಗಿದೆ
ಸಂಗಾತಿಯ ಸವಿ ಪ್ರೇಮವೇ
ಸಪ್ತ ಸ್ವರವಾಗಿ
 
ಸಂಸಾರದ ಸಂತೋಷವೇ
ಸಂಗೀತವಾಗಿದೆ….||

Samsaarada Santhoshave song lyrics from Kannada Movie Balu Jenu starring Aarathi, Gangadhar, Ramgopal, Lyrics penned by R N Jayagopal Sung by S Janaki, Music Composed by G K Venkatesh, film is Directed by Balan, Kunigal Nagabhushan and film is released on 1976

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ