ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ…
ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ…
|| ಆಸೆ ಅರಳಿದೆ...ನನ್ನಾಸೆ ಅರಳಿದೆ..||
(ಲಲ್ಲಲ್ಲಾ.. ಲಲ್ಲಲ್ಲಾ..
ಲಲ್ಲಲ್ಲಾ.. ಲಲ್ಲಲ್ಲಾ.. ಲಲ್ಲಲ್ಲಾ..
ರೂರು ರೂರು ರೂರು
ರೂರು ರೂರು ರೂರು ರೂರು)
ಹೃದಯದ ವೇಗ ಮಿಡಿದಿಹ
ರಾಗ ಕೇಳಿ ಬರುತಿದೆ
ಹರೆಯದ ಯೋಗ ಮನಸಿನ
ಭಾವ ಹೀಗೇ ನುಡಿದಿದೆ
ಗೆಳೆಯನ ಕಾಡು ಒಲವನು
ನೀಡಿ ನಿಂತು ಕಾಡಿದೆ
ಅಂತರಂಗ ಪ್ರೀತಿ ಚಿಲುಮೆಯ ರೀತಿ
ತಾ ಹೊಮ್ಮಿ ಬಂದಂತಿದೆ
|| ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ…
ಆಸೆ ಅರಳಿದೆ ನನ್ನಾಸೆ ಅರಳಿದೆ…||
ರಸಿಕತೆ ಬೇಡಿ ಗೆಳೆತನ ನೀಡಿ
ಯಾರು ಬರುವನೋ
ಕನಸಿನ ಮೋಹ ತರುತಿದೆ
ದಾಹ ಮೈಯೇ ನಡುಗಿದೆ
ತಡೆಯಿದು ಏಕೆ ತಣಿಸಲು
ಬೇಕೆ ಎಂದು ಕೂಗಿದೆ
ಬೆರೆಯದ ಮಾತು ಎದೆಯಲಿ
ನಿಂತು ಏನೇನೋ ಬೇಕೆಂದಿದೆ
|| ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ….
ಆಸೆ ಅರಳಿದೆ..ನನ್ನಾಸೆ ಅರಳಿದೆ..
ಆಆಆಆ... ||
ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ…
ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ…
|| ಆಸೆ ಅರಳಿದೆ...ನನ್ನಾಸೆ ಅರಳಿದೆ..||
(ಲಲ್ಲಲ್ಲಾ.. ಲಲ್ಲಲ್ಲಾ..
ಲಲ್ಲಲ್ಲಾ.. ಲಲ್ಲಲ್ಲಾ.. ಲಲ್ಲಲ್ಲಾ..
ರೂರು ರೂರು ರೂರು
ರೂರು ರೂರು ರೂರು ರೂರು)
ಹೃದಯದ ವೇಗ ಮಿಡಿದಿಹ
ರಾಗ ಕೇಳಿ ಬರುತಿದೆ
ಹರೆಯದ ಯೋಗ ಮನಸಿನ
ಭಾವ ಹೀಗೇ ನುಡಿದಿದೆ
ಗೆಳೆಯನ ಕಾಡು ಒಲವನು
ನೀಡಿ ನಿಂತು ಕಾಡಿದೆ
ಅಂತರಂಗ ಪ್ರೀತಿ ಚಿಲುಮೆಯ ರೀತಿ
ತಾ ಹೊಮ್ಮಿ ಬಂದಂತಿದೆ
|| ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ…
ಆಸೆ ಅರಳಿದೆ ನನ್ನಾಸೆ ಅರಳಿದೆ…||
ರಸಿಕತೆ ಬೇಡಿ ಗೆಳೆತನ ನೀಡಿ
ಯಾರು ಬರುವನೋ
ಕನಸಿನ ಮೋಹ ತರುತಿದೆ
ದಾಹ ಮೈಯೇ ನಡುಗಿದೆ
ತಡೆಯಿದು ಏಕೆ ತಣಿಸಲು
ಬೇಕೆ ಎಂದು ಕೂಗಿದೆ
ಬೆರೆಯದ ಮಾತು ಎದೆಯಲಿ
ನಿಂತು ಏನೇನೋ ಬೇಕೆಂದಿದೆ
|| ಆಸೆ ಅರಳಿದೆ ನನ್ನಾಸೆ ಅರಳಿದೆ
ತನುಮನ ಹೊಸತನ ಬಯಸಿದೆ
ಸುಖವ ಕೋರಿ….
ಆಸೆ ಅರಳಿದೆ..ನನ್ನಾಸೆ ಅರಳಿದೆ..
ಆಆಆಆ... ||
Aase Aralide Nannase Aralide song lyrics from Kannada Movie Balu Jenu starring Aarathi, Gangadhar, Ramgopal, Lyrics penned by Kunigal Nagabhushan Sung by S Janaki, Music Composed by G K Venkatesh, film is Directed by Balan, Kunigal Nagabhushan and film is released on 1976