ಒಂದೇ ಒಂದು ಕಥೆಯ ಹೇಳುವೇ
ಒಂದೇ ಒಂದು ಕಥೆಯ ಹೇಳುವೇ
ಕೊನೆಯಿಲ್ಲದ ಕಥೆ
ಸುಖವು ವ್ಯಥೆಯು ಮುಗಿವು
|| ಒಂದೇ ಒಂದು ಕಥೆಯ ಹೇಳುವೇ…||
ಕಾಡಲಿ ಒಂದು ಜಿಂಕೆಯಿರೆ
ಓಡುತ ಹರುಷದಲಿ
ಕಾಡಲಿ ಒಂದು ಜಿಂಕೆಯಿರೆ
ಓಡುತ ಹರುಷದಲಿ
ಬೇಡನು ಬಂದ ಒಂದು ಕಡೆ
ಒಂದೆಡೆ ಗಂಡು ಹುಲಿ
ಬೆದರುತಲಿ ನಡುಗುತಿದೆ
ಜಿಂಕೆ ನಡುವಿನಲಿ
|| ಒಂದೇ ಒಂದು ಕಥೆಯ ಹೇಳುವೇ…||
ಜಿಂಕೆಯ ಮೂಕ ವೇದನೆಯ
ಬಲ್ಲವರಾರುಂಟು
ಜಿಂಕೆಯ ಮೂಕ ವೇದನೆಯ
ಬಲ್ಲವರಾರುಂಟು
ಕಣ್ಣಿನ ಕಂಬನಿ ಧಾರೆಯನು
ಒರೆಸುವರಾರುಂಟು
ಪ್ರತಿ ನಿಮಿಷ ಹಲ ವರುಷ
ಶಾಂತಿ ಎಲ್ಲುಂಟು
|| ಒಂದೇ ಒಂದು ಕಥೆಯ ಹೇಳುವೇ…||
ತುಂಬಿರೆ ಗುಟ್ಟು ಹೃದಯದಲಿ
ನೆಮ್ಮದಿ ಸಿಗದಂತೆ
ತುಂಬಿರೆ ಗುಟ್ಟು ಹೃದಯದಲಿ
ನೆಮ್ಮದಿ ಸಿಗದಂತೆ
ಸತ್ಯದ ಹಿಂದೆ ಅಡಗಿರುವ
ಶೋಧನೆ ಹಲವಂತೆ
ನಿಜ ತಿಳಿಸು ದೇವರಲಿ
ಧೈರ್ಯ ಕಾಣಲ್ಲಿ
|| ಒಂದೇ ಒಂದು ಕಥೆಯ ಹೇಳುವೇ
ಕೊನೆಯಿಲ್ಲದ ಕಥೆ
ಸುಖವು ವ್ಯಥೆಯು ಮುಗಿವು….||
ಒಂದೇ ಒಂದು ಕಥೆಯ ಹೇಳುವೇ
ಒಂದೇ ಒಂದು ಕಥೆಯ ಹೇಳುವೇ
ಕೊನೆಯಿಲ್ಲದ ಕಥೆ
ಸುಖವು ವ್ಯಥೆಯು ಮುಗಿವು
|| ಒಂದೇ ಒಂದು ಕಥೆಯ ಹೇಳುವೇ…||
ಕಾಡಲಿ ಒಂದು ಜಿಂಕೆಯಿರೆ
ಓಡುತ ಹರುಷದಲಿ
ಕಾಡಲಿ ಒಂದು ಜಿಂಕೆಯಿರೆ
ಓಡುತ ಹರುಷದಲಿ
ಬೇಡನು ಬಂದ ಒಂದು ಕಡೆ
ಒಂದೆಡೆ ಗಂಡು ಹುಲಿ
ಬೆದರುತಲಿ ನಡುಗುತಿದೆ
ಜಿಂಕೆ ನಡುವಿನಲಿ
|| ಒಂದೇ ಒಂದು ಕಥೆಯ ಹೇಳುವೇ…||
ಜಿಂಕೆಯ ಮೂಕ ವೇದನೆಯ
ಬಲ್ಲವರಾರುಂಟು
ಜಿಂಕೆಯ ಮೂಕ ವೇದನೆಯ
ಬಲ್ಲವರಾರುಂಟು
ಕಣ್ಣಿನ ಕಂಬನಿ ಧಾರೆಯನು
ಒರೆಸುವರಾರುಂಟು
ಪ್ರತಿ ನಿಮಿಷ ಹಲ ವರುಷ
ಶಾಂತಿ ಎಲ್ಲುಂಟು
|| ಒಂದೇ ಒಂದು ಕಥೆಯ ಹೇಳುವೇ…||
ತುಂಬಿರೆ ಗುಟ್ಟು ಹೃದಯದಲಿ
ನೆಮ್ಮದಿ ಸಿಗದಂತೆ
ತುಂಬಿರೆ ಗುಟ್ಟು ಹೃದಯದಲಿ
ನೆಮ್ಮದಿ ಸಿಗದಂತೆ
ಸತ್ಯದ ಹಿಂದೆ ಅಡಗಿರುವ
ಶೋಧನೆ ಹಲವಂತೆ
ನಿಜ ತಿಳಿಸು ದೇವರಲಿ
ಧೈರ್ಯ ಕಾಣಲ್ಲಿ
|| ಒಂದೇ ಒಂದು ಕಥೆಯ ಹೇಳುವೇ
ಕೊನೆಯಿಲ್ಲದ ಕಥೆ
ಸುಖವು ವ್ಯಥೆಯು ಮುಗಿವು….||
Onde Ondu Katheya Heluve song lyrics from Kannada Movie Balu Jenu starring Aarathi, Gangadhar, Ramgopal, Lyrics penned by R N Jayagopal Sung by S Janaki, Music Composed by G K Venkatesh, film is Directed by Balan, Kunigal Nagabhushan and film is released on 1976