ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
ಜೀವನ ಹೂಬನದೆ ವಾಸಂತಿಯು ನೀನೇ
ಶೃಂಗಾರದ ಕಾವ್ಯದಲಿ ನವ ನಾಯಕಿ ನೀನೇ
ಪ್ರಣಯದ ಬಾನಿನಲಿ ಮಧುಚಂದಿರ ನೀನೇನೇ
ಒಲಿದು ಬಂದ ದೇವತೆ ನೀ
ಹೃದಯ ಮಂದಿರ ಜ್ಯೋತಿಯು ನೀ
ನಿನ್ನ ಪಡೆದಿಹ ಧನ್ಯ ನಾ....
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
ಆಸೆಯ ಬಳ್ಳಿಯಲಿ ಹೂವಾದ ವೇಳೆ
ಈ ಮಾತೆಯ ಹಿರಿಮೆಯನು ನೀ ತಂದ ವೇಳೆ
ಕಂಡಿಹ ಕನಸುಗಳು ನನಸಾದ ಈ ವೇಳೆ
ತೊದಲು ನುಡಿಯೇ ಮುತ್ತುಗಳು
ಹೊಳೆವ ಕಂಗಳೆ ತಾರೆಗಳು
ನಿನ್ನ ಪಡೆದಿಹ ಧನ್ಯೆ ನಾ....
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
ಗೋಕುಲ ಆಡಿಸಿದ ಶ್ರೀ ಕೃಷ್ಣನು ನೀನೇ
ತುಂಟರ ಗುರುವೆನಿಸಿ ಮೆರೆವಾತನು ನೀನೇ
ವಂಶದ ದೀಪವನು ಬೆಳಗುವ ನೀನೇನೇ
ಚಿನ್ನದಂತ ಮಗುವಿರಲು
ಪ್ರೀತಿ ಮಡದಿ ಜೊತೆಯಿರಲು
ನಿಮ್ಮ ಪಡೆದಿಹ ಧನ್ಯ ನಾ....
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
ಜೀವನ ಹೂಬನದೆ ವಾಸಂತಿಯು ನೀನೇ
ಶೃಂಗಾರದ ಕಾವ್ಯದಲಿ ನವ ನಾಯಕಿ ನೀನೇ
ಪ್ರಣಯದ ಬಾನಿನಲಿ ಮಧುಚಂದಿರ ನೀನೇನೇ
ಒಲಿದು ಬಂದ ದೇವತೆ ನೀ
ಹೃದಯ ಮಂದಿರ ಜ್ಯೋತಿಯು ನೀ
ನಿನ್ನ ಪಡೆದಿಹ ಧನ್ಯ ನಾ....
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
ಆಸೆಯ ಬಳ್ಳಿಯಲಿ ಹೂವಾದ ವೇಳೆ
ಈ ಮಾತೆಯ ಹಿರಿಮೆಯನು ನೀ ತಂದ ವೇಳೆ
ಕಂಡಿಹ ಕನಸುಗಳು ನನಸಾದ ಈ ವೇಳೆ
ತೊದಲು ನುಡಿಯೇ ಮುತ್ತುಗಳು
ಹೊಳೆವ ಕಂಗಳೆ ತಾರೆಗಳು
ನಿನ್ನ ಪಡೆದಿಹ ಧನ್ಯೆ ನಾ....
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
ಗೋಕುಲ ಆಡಿಸಿದ ಶ್ರೀ ಕೃಷ್ಣನು ನೀನೇ
ತುಂಟರ ಗುರುವೆನಿಸಿ ಮೆರೆವಾತನು ನೀನೇ
ವಂಶದ ದೀಪವನು ಬೆಳಗುವ ನೀನೇನೇ
ಚಿನ್ನದಂತ ಮಗುವಿರಲು
ಪ್ರೀತಿ ಮಡದಿ ಜೊತೆಯಿರಲು
ನಿಮ್ಮ ಪಡೆದಿಹ ಧನ್ಯ ನಾ....
|| ಮಧುರ ಬಲು ಮಧುರ ಬಾಳು ಜೇನಾದಾಗ
ಮನಸು ಮನಸು ಲೀನವಾಗಿರುವಾಗಾ...||
Madhura Balu Madhura song lyrics from Kannada Movie Balu Jenu starring Aarathi, Gangadhar, Ramgopal, Lyrics penned by R N Jayagopal Sung by K J Yesudas, S Janaki, Music Composed by G K Venkatesh, film is Directed by Balan, Kunigal Nagabhushan and film is released on 1976