ದೇವರೇ ನಿನಗೆ ದಯವಿಲ್ಲದೆ
ನನ್ನೀ ನೋವಿನ ಅರಿವಿಲ್ಲವೇ
ಹೃದಯವಿದೆ ಕಲ್ಲಾದೆಯಾ
ಕಲ್ಲಾಗಿ ಕರುಣೆಯಾ ನೀಗಿದೀಯಾ
ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು
ಎಂಬ ಮಾತು ಬರಿಯ ಸುಳ್ಳೇನು
||ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು
ಎಂಬ ಮಾತು ಬರಿಯ ಸುಳ್ಳೇನು ||
ಆಳಾಗಿ ದುಡಿವಾ ಅರಸಾಗಿ ಮೆರೆವಾ
ಈ ಬಗೆ ವೇಷ ನೀ ನೀಡಿದೆ
ಕಣ್ಣೆರಡರಂತೆ ಹೆಣ್ಣೆರಡ ಪಡೆದೆ
ಈ ಎರಡು ಬಗೆ ಪಾತ್ರ ನೀ ತಂದುದೇ
ಕಣ್ಣೊಂದುನುಳಿಸೆ ಇನ್ನೊಂದು ಅಳಿಸೆ
ಈ ನಿನ್ನ ನ್ಯಾಯಕ್ಕೆ
ಕಣ್ಣೆಲ್ಲಿದೇ ಕಣ್ಣೆಲ್ಲಿದೇ ಕಣ್ಣೆಲ್ಲಿದೇ
||ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು||
ಚೆಲುವಾದ ಕಂದಾ ಚಿಗುರಾಸೆ ತಂದ
ಅದರಲ್ಲಿ ಒಲವೆಲ್ಲಾ ನಾ ತುಂಬಿದೆ
ನೀ ಕೊಟ್ಟ ವರವ ಮುದ್ದಾಡಿ ನಲಿದೆ
ಈ ಕರುಳ ಸಂಬಂಧ ನೀ ತಂದುದೇ
ಆ ಬಾಳ ನುಳಿಸಿ ಈ ಸತಿಯ ಕೊಂದೆ
ಇದರಲ್ಲಿ ನೀ ತೋರೊ
ದಯವೇನಿದೇ ದಯವೇನಿದೇ
||ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು
ಎಂಬ ಮಾತು ಬರಿಯ ಸುಳ್ಳೇನು||
-
ದೇವರೇ ನಿನಗೆ ದಯವಿಲ್ಲದೆ
ನನ್ನೀ ನೋವಿನ ಅರಿವಿಲ್ಲವೇ
ಹೃದಯವಿದೆ ಕಲ್ಲಾದೆಯಾ
ಕಲ್ಲಾಗಿ ಕರುಣೆಯಾ ನೀಗಿದೀಯಾ
ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು
ಎಂಬ ಮಾತು ಬರಿಯ ಸುಳ್ಳೇನು
||ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು
ಎಂಬ ಮಾತು ಬರಿಯ ಸುಳ್ಳೇನು ||
ಆಳಾಗಿ ದುಡಿವಾ ಅರಸಾಗಿ ಮೆರೆವಾ
ಈ ಬಗೆ ವೇಷ ನೀ ನೀಡಿದೆ
ಕಣ್ಣೆರಡರಂತೆ ಹೆಣ್ಣೆರಡ ಪಡೆದೆ
ಈ ಎರಡು ಬಗೆ ಪಾತ್ರ ನೀ ತಂದುದೇ
ಕಣ್ಣೊಂದುನುಳಿಸೆ ಇನ್ನೊಂದು ಅಳಿಸೆ
ಈ ನಿನ್ನ ನ್ಯಾಯಕ್ಕೆ
ಕಣ್ಣೆಲ್ಲಿದೇ ಕಣ್ಣೆಲ್ಲಿದೇ ಕಣ್ಣೆಲ್ಲಿದೇ
||ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು||
ಚೆಲುವಾದ ಕಂದಾ ಚಿಗುರಾಸೆ ತಂದ
ಅದರಲ್ಲಿ ಒಲವೆಲ್ಲಾ ನಾ ತುಂಬಿದೆ
ನೀ ಕೊಟ್ಟ ವರವ ಮುದ್ದಾಡಿ ನಲಿದೆ
ಈ ಕರುಳ ಸಂಬಂಧ ನೀ ತಂದುದೇ
ಆ ಬಾಳ ನುಳಿಸಿ ಈ ಸತಿಯ ಕೊಂದೆ
ಇದರಲ್ಲಿ ನೀ ತೋರೊ
ದಯವೇನಿದೇ ದಯವೇನಿದೇ
||ನೀತಿವಂತ ಬಾಳಲೇ ಬೇಕು
ಸತ್ಯವೆಂದು ಉಳಿಯಲೇಬೇಕು
ದುಡಿಯುವಾತ ಬದುಕಲೇ ಬೇಕು
ಎಂಬ ಮಾತು ಬರಿಯ ಸುಳ್ಳೇನು||
-
Neethivantha Baalale Beku song lyrics from Kannada Movie Balu Belagithu starring Dr Rajkumar, Jayanthi, N Bharathi, Lyrics penned by Vijaya Narasimha Sung by P B Srinivas, Music Composed by Vijaya Bhaskar, film is Directed by Siddalingaiah and film is released on 1970