ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು…?
|| ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು…ಓ….||
ಮೈಯ ನೋಡಿ ನನ್ನಾಸೆಯಾಯಿತೇನು
ಮೋಹ ಮೂಡಿ ಮೈ ಬಿಸಿಯಾಯಿತೇನು
ಕತ್ತಲಾಗಲಿ ಬಾ ಕಾಯುವೇ
ಮುತ್ತಿನಾ ಹೊಳೆ ಬಾ ತೋರುವೇ
ಕತ್ತಲಾಗಲಿ ಬಾ ಕಾಯುವೇ
ಮುತ್ತಿನಾ ಹೊಳೆ ಬಾ ತೋರುವೇ
ಕುಣಿಸಿ ನಗಿಸಿ ಸುಖವ ಪಡಿಸಿ
ನಿನ್ನಾಸೆ ಪೊರೈಸುವೇ…ಹ್ಹಾ
|| ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು…ಓ….||
ಕೆಂಪು ಕೆನ್ನೆ ನಿನ್ನನ್ನು ಕಾಡಿತೇನು
ತುಟಿಯ ಕಂಡು ಜೇನಾಸೆಯಾಯಿತೇನು
ಅತ್ತ ಏನನು ನೀ ನೋಡುವೆ
ಮತ್ತಿನಲೇ ಬಾ ಆಡುವೇ
ಅತ್ತ ಏನನು ನೀ ನೋಡುವೆ
ಮತ್ತಿನಲೇ ಬಾ ಆಡುವೇ
ಹರುಷ ಕೊಡುವೆ ಜಗವ ಮರೆವೆ
ನನ್ನಲ್ಲಿ ಒಂದಾಗುವೇ..ಓ….
|| ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು….||
ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು…?
|| ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು…ಓ….||
ಮೈಯ ನೋಡಿ ನನ್ನಾಸೆಯಾಯಿತೇನು
ಮೋಹ ಮೂಡಿ ಮೈ ಬಿಸಿಯಾಯಿತೇನು
ಕತ್ತಲಾಗಲಿ ಬಾ ಕಾಯುವೇ
ಮುತ್ತಿನಾ ಹೊಳೆ ಬಾ ತೋರುವೇ
ಕತ್ತಲಾಗಲಿ ಬಾ ಕಾಯುವೇ
ಮುತ್ತಿನಾ ಹೊಳೆ ಬಾ ತೋರುವೇ
ಕುಣಿಸಿ ನಗಿಸಿ ಸುಖವ ಪಡಿಸಿ
ನಿನ್ನಾಸೆ ಪೊರೈಸುವೇ…ಹ್ಹಾ
|| ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು…ಓ….||
ಕೆಂಪು ಕೆನ್ನೆ ನಿನ್ನನ್ನು ಕಾಡಿತೇನು
ತುಟಿಯ ಕಂಡು ಜೇನಾಸೆಯಾಯಿತೇನು
ಅತ್ತ ಏನನು ನೀ ನೋಡುವೆ
ಮತ್ತಿನಲೇ ಬಾ ಆಡುವೇ
ಅತ್ತ ಏನನು ನೀ ನೋಡುವೆ
ಮತ್ತಿನಲೇ ಬಾ ಆಡುವೇ
ಹರುಷ ಕೊಡುವೆ ಜಗವ ಮರೆವೆ
ನನ್ನಲ್ಲಿ ಒಂದಾಗುವೇ..ಓ….
|| ಹೆಣ್ಣು ಆಡಿದಾಗ ಕಣ್ಣು ಕೂಡಿದಾಗ
ನಿನ್ನಾ ಮನಸಲೇನು
ಏನು ಏನು ಆಗುವುದು ಏನು….||
Hennu Aadidaga song lyrics from Kannada Movie Balu Belagithu starring Dr Rajkumar, Jayanthi, N Bharathi, Lyrics penned by Chi Udayashankar Sung by L R Eswari, Music Composed by Vijaya Bhaskar, film is Directed by Siddalingaiah and film is released on 1970