Cheluvada Muddada Lyrics

ಚೆಲುವಾದ ಮುದ್ದಾದ Lyrics

in Balu Belagithu

in ಬಾಳು ಬೆಳಗಿತು

LYRIC

Song Details Page after Lyrice

ಗಂಡು : ಚೆಲುವಾದ ಮುದ್ದಾದ
             ನಿನ್ನಂತೆ ಇರುವ ಹೆಣ್ಣಾಗಲಿ
             ಆ ಮಗುವಿಂದ
             ಮನೆಯೆಲ್ಲಾ ಬೆಳಕಾಗಲಿ
ಹೆಣ್ಣು : ಹೂಂಹ್  
             ಚೆಲುವಾದ ಮುದ್ದಾದ
             ನಿಮ್ಮಂತೆ ಇರುವ ಗಂಡಾಗಲಿ
             ಆ ಮಗುವಿಂದ
             ಆನಂದ ನಮಗಾಗಲಿ

ಗಂಡು : ಸೀತೆಯ ತಾಳ್ಮೆ, ಗಿರಿಜೆಯ ಒಲುಮೆ
             ರತಿಯ ಅಂದವು ನಿನ್ನಲ್ಲಿದೆ
             ನಿನ್ನನ್ನು ಹೋಲುವ ಚಂದದ ಹೆಣ್ಣೇ
             ಈ ಮಡಿಲಲ್ಲಿ ಮಲಗಲಿದೆ
ಹೆಣ್ಣು : ರಾಮನ ನೀತಿ ಭರತನ ಪ್ರೀತಿ
             ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
             ರಾಮನ ನೀತಿ ಭರತನ ಪ್ರೀತಿ
             ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
             ನಿಮ್ಮನು ಹೋಲುವ ಅಂದದ ಗಂಡೇ
             ಒಲವಿನ ಹೂವಾಗಿ ಅರಳಲಿದೆ

|| ಗಂಡು : ಚೆಲುವಾದ ಮುದ್ದಾದ
             ನಿನ್ನಂತೆ ಇರುವ ಹೆಣ್ಣಾಗಲಿ
             ಆ ಮಗುವಿಂದ
             ಮನೆಯೆಲ್ಲಾ ಬೆಳಕಾಗಲಿ…||

ಹೆಣ್ಣು : ಏತಕೆ ಮಾತು ವಿಷಯವು ಗೊತ್ತು
             ಈ ಸಲ ಗಂಡೇ ಆಗುವುದು
             ಎಲ್ಲರು ಕಂಡು ಆಸೆಯ ಪಡುವ
             ಭೂಪತಿ ಗಂಡೇ ಹುಟ್ಟುವುದು 
ಗಂಡು : ಏತಕೆ ವಾದ ನಮ್ಮಲ್ಲಿ ಬೇಧ
             ಹೇಳುವೆ ಬಾ ಏನಾಗುವುದು 
             ಏತಕೆ ವಾದ ನಮ್ಮಲ್ಲಿ ಬೇಧ
             ಹೇಳುವೆ ಬಾ ಏನಾಗುವುದು
             ಅವಳಿ ಜವಳಿ ಹೆಣ್ಣು ಗಂಡು
             ಎರಡೂ ಕೈಗೆ ಒಂದೊಂದು 
 
|| ಇಬ್ಬರು : ಚೆಲುವಾದ ಮುದ್ದಾದ
               ನಮ್ಮಂತೆ ಇರುವ ಮಕ್ಕಳಾಗಲಿ
               ಆ ಮಕ್ಕಳಿಂದ ಜಗವೆಲ್ಲಾ ಬೆಳಕಾಗಲಿ
               ಅಹ್ಹಹ ಅಹ್ಹಹ ಅಹ್ಹಹ…||

ಗಂಡು : ಚೆಲುವಾದ ಮುದ್ದಾದ
             ನಿನ್ನಂತೆ ಇರುವ ಹೆಣ್ಣಾಗಲಿ
             ಆ ಮಗುವಿಂದ
             ಮನೆಯೆಲ್ಲಾ ಬೆಳಕಾಗಲಿ
ಹೆಣ್ಣು : ಹೂಂಹ್  
             ಚೆಲುವಾದ ಮುದ್ದಾದ
             ನಿಮ್ಮಂತೆ ಇರುವ ಗಂಡಾಗಲಿ
             ಆ ಮಗುವಿಂದ
             ಆನಂದ ನಮಗಾಗಲಿ

ಗಂಡು : ಸೀತೆಯ ತಾಳ್ಮೆ, ಗಿರಿಜೆಯ ಒಲುಮೆ
             ರತಿಯ ಅಂದವು ನಿನ್ನಲ್ಲಿದೆ
             ನಿನ್ನನ್ನು ಹೋಲುವ ಚಂದದ ಹೆಣ್ಣೇ
             ಈ ಮಡಿಲಲ್ಲಿ ಮಲಗಲಿದೆ
ಹೆಣ್ಣು : ರಾಮನ ನೀತಿ ಭರತನ ಪ್ರೀತಿ
             ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
             ರಾಮನ ನೀತಿ ಭರತನ ಪ್ರೀತಿ
             ಕೃಷ್ಣನ ಜಾಣ್ಮೆ ನಿಮ್ಮಲ್ಲಿದೆ
             ನಿಮ್ಮನು ಹೋಲುವ ಅಂದದ ಗಂಡೇ
             ಒಲವಿನ ಹೂವಾಗಿ ಅರಳಲಿದೆ

|| ಗಂಡು : ಚೆಲುವಾದ ಮುದ್ದಾದ
             ನಿನ್ನಂತೆ ಇರುವ ಹೆಣ್ಣಾಗಲಿ
             ಆ ಮಗುವಿಂದ
             ಮನೆಯೆಲ್ಲಾ ಬೆಳಕಾಗಲಿ…||

ಹೆಣ್ಣು : ಏತಕೆ ಮಾತು ವಿಷಯವು ಗೊತ್ತು
             ಈ ಸಲ ಗಂಡೇ ಆಗುವುದು
             ಎಲ್ಲರು ಕಂಡು ಆಸೆಯ ಪಡುವ
             ಭೂಪತಿ ಗಂಡೇ ಹುಟ್ಟುವುದು 
ಗಂಡು : ಏತಕೆ ವಾದ ನಮ್ಮಲ್ಲಿ ಬೇಧ
             ಹೇಳುವೆ ಬಾ ಏನಾಗುವುದು 
             ಏತಕೆ ವಾದ ನಮ್ಮಲ್ಲಿ ಬೇಧ
             ಹೇಳುವೆ ಬಾ ಏನಾಗುವುದು
             ಅವಳಿ ಜವಳಿ ಹೆಣ್ಣು ಗಂಡು
             ಎರಡೂ ಕೈಗೆ ಒಂದೊಂದು 
 
|| ಇಬ್ಬರು : ಚೆಲುವಾದ ಮುದ್ದಾದ
               ನಮ್ಮಂತೆ ಇರುವ ಮಕ್ಕಳಾಗಲಿ
               ಆ ಮಕ್ಕಳಿಂದ ಜಗವೆಲ್ಲಾ ಬೆಳಕಾಗಲಿ
               ಅಹ್ಹಹ ಅಹ್ಹಹ ಅಹ್ಹಹ…||

Cheluvada Muddada song lyrics from Kannada Movie Balu Belagithu starring Dr Rajkumar, Jayanthi, N Bharathi, Lyrics penned by Chi Udayashankar Sung by P B Srinivas, P Susheela, Music Composed by Vijaya Bhaskar, film is Directed by Siddalingaiah and film is released on 1970
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ