ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
ಮಿಂಚನು ಚೆಲ್ಲುವ ಕಾಂತಿಯ
ಈ ಕಣ್ಣಲಿ ತುಂಬಿದನೋ
ಮಿಂಚನು ಚೆಲ್ಲುವ ಕಾಂತಿಯ
ಈ ಕಣ್ಣಲಿ ತುಂಬಿದನೋ
ದಾಳಿಂಬೆಯ ಹೂವಿನ ಎಸಳಿಂದ
ಈ ತುಟಿಗಳ ಮಾಡಿದನೋ
ಮೆತ್ತನೆ ತುಟಿಗಳು ಮುತ್ತಿಡಲೆಂದು
ಜೇನನು ಸವರಿದನೋ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
ಜನುಮ ಜನುಮದ ಪೂಜೆಯ
ಫಲ ತಂದ ವರ ನೀನೋ
ಜನುಮ ಜನುಮದ ಪೂಜೆಯ
ಫಲ ತಂದ ವರ ನೀನೋ
ಬೆಳದಿಂಗಳೆ ಹೆಣ್ಣಿನ ರೂಪಾಗಿ
ನನಗಾಗಿ ಬಂತೇನೋ
ಅನುದಿನ ಹುಣ್ಣಿಮೆ ಇರುಳಿರಲೆಂದು
ನಿನ್ನನು ಕಳಿಸಿದನೋ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
ಕಾಮನ ಬಿಲ್ಲಿನ ಬಣ್ಣಗಳ
ಬೇರಾಗಿಸಲಾಗುವುದೇ
ಕಾಮನ ಬಿಲ್ಲಿನ ಬಣ್ಣಗಳ
ಬೇರಾಗಿಸಲಾಗುವುದೇ
ಆ ಮಿನುಗುವ ತಾರೆ ಗಗನದ ಸ್ನೇಹ
ಮರೆಸಿರಲಾಗುವುದೇ
ಬಾಳಲಿ ನಾನು ನಿನ್ನನು ಬಿಟ್ಟು
ಬದುಕಿರಲಾಗುವುದೇ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
ಮಿಂಚನು ಚೆಲ್ಲುವ ಕಾಂತಿಯ
ಈ ಕಣ್ಣಲಿ ತುಂಬಿದನೋ
ಮಿಂಚನು ಚೆಲ್ಲುವ ಕಾಂತಿಯ
ಈ ಕಣ್ಣಲಿ ತುಂಬಿದನೋ
ದಾಳಿಂಬೆಯ ಹೂವಿನ ಎಸಳಿಂದ
ಈ ತುಟಿಗಳ ಮಾಡಿದನೋ
ಮೆತ್ತನೆ ತುಟಿಗಳು ಮುತ್ತಿಡಲೆಂದು
ಜೇನನು ಸವರಿದನೋ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
ಜನುಮ ಜನುಮದ ಪೂಜೆಯ
ಫಲ ತಂದ ವರ ನೀನೋ
ಜನುಮ ಜನುಮದ ಪೂಜೆಯ
ಫಲ ತಂದ ವರ ನೀನೋ
ಬೆಳದಿಂಗಳೆ ಹೆಣ್ಣಿನ ರೂಪಾಗಿ
ನನಗಾಗಿ ಬಂತೇನೋ
ಅನುದಿನ ಹುಣ್ಣಿಮೆ ಇರುಳಿರಲೆಂದು
ನಿನ್ನನು ಕಳಿಸಿದನೋ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
ಕಾಮನ ಬಿಲ್ಲಿನ ಬಣ್ಣಗಳ
ಬೇರಾಗಿಸಲಾಗುವುದೇ
ಕಾಮನ ಬಿಲ್ಲಿನ ಬಣ್ಣಗಳ
ಬೇರಾಗಿಸಲಾಗುವುದೇ
ಆ ಮಿನುಗುವ ತಾರೆ ಗಗನದ ಸ್ನೇಹ
ಮರೆಸಿರಲಾಗುವುದೇ
ಬಾಳಲಿ ನಾನು ನಿನ್ನನು ಬಿಟ್ಟು
ಬದುಕಿರಲಾಗುವುದೇ
|| ಕಮಲದ ಹೂವಿಂದ,
ಕೆನ್ನೆಯ ಮಾಡಿದನೋ
ದುಂಬಿಗಳಿಂದ,
ಈ ಮುಂಗುರುಳಂದ,
ನಿನಗೆ ತಂದನೋ…||
Kamalada Hoovinda song lyrics from Kannada Movie Balu Belagithu starring Dr Rajkumar, Jayanthi, N Bharathi, Lyrics penned by Chi Udayashankar Sung by P B Srinivas, Music Composed by Vijaya Bhaskar, film is Directed by Siddalingaiah and film is released on 1970