ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ ಆಹಾ...ಆಆಆ
ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ
ಇವಳನೋ ಅವಳನೋ
ಅವಳನೋ ಇವಳನೋ
ಇವಳನೋ ಅವಳನೋ
ಅವಳನೋ ಇವಳನೋ
ಆಆಆ.... ಆಆಆ....
ಆಆ... ಆಆ ... ಆಆಆ...
ಇವಳನೋ ಅಲ್ಲದೇ ಅವಳನೋ ಅಲ್ಲದೇ
ಇವಳನೋ ಅಲ್ಲದೇ ಅವಳನೋ ಅಲ್ಲದೇ
ಇನ್ಯಾರನ್ನು ಪ್ರೀತಿಸಲಿ..ಪ್ರೀತಿಸದೆ .. ಪ್ರೀತಿಸದೆ ..
ಪ್ರೀತಿಸದೆ.. ಪ್ರೀತಿಸದೆ.. ನಾ ಸಂಸಾರಿ ಹೇಗಾಗಲಿ..
ದೊಂತನನ ದೊಂತನನ ತೊಂ ತನನ
ತೊಂ ತನನ ತೊಂ ತನನ…
ಸಸನಿನಿಪಮ ನಿನಿಪಮಗ
ಸಮಗಸ .. ಆಆಆ... ಆಆಆ...
|| ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ…ಆ ಆ ಆ…||
ಈವರೆಗೆ ನಾ ಬರಿ ಬ್ರಹ್ಮಚಾರಿ..
ಇರುವಳು ಎಲ್ಲಿ ನಲ್ಮೆಯ ನಾರಿ ..
ರೀ ರೀ ರೀ ... ರೀ ರೀ ರೀ ರೀ ರೀ ರೀ ರೀ .
ಉಹ್ಹಹ್ಹಹಹಹಹಹ..
ಹೀಗೆಯೇ ಯೌವ್ವನ ಹೋದರೆ ಜಾರಿ..
ಜೀವನದಲ್ಲಿ ನಷ್ಟವು ಭಾರಿ ..
ಕರುಣೆಯ ತೋರಿ ನಗೆಯನು
ಬೀರಿ ತೋರುವರಾರೋ ನನಗೆ ದಾರಿ..
ಸನಿಸ ಗಗಗ ದನಿಸ ಮಗಮಗಗಗ ದನಿಸ
ಪಮಪಮಪ ಗಪದ ದನಿದನಿ
ಸನಿರಸ ಸಾನಿದಾಪ ಆಆಆ..
ಆಆಆ... ಆಆಆ... ಆಆಆಆಅ....
|| ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ…||
ಇವಳು ಕುಳ್ಳಿ ಅವಳು ಮಳ್ಳಿ
ಇವಳು ಲಂಬೂ ಅವಳು ಬಾಂಬೂ
ಇವಳೋ ಡುಮ್ಮಿ ಹೈಟು ಕಮ್ಮಿ
ನೋಡುತಲಿಹಳು ನಗೆಯ ಚಿಮ್ಮಿ
ಅಪ್ಪನ ಜೊತೆಗೆ ಬಂದಿದೆ
ಜಿಮ್ಮಿ ಡಬಲ್ ಡುಮ್ಮಿ ಇವಳ ಮಮ್ಮಿ
ನೀ ದಪ ನೀ ಪದಪ ಮಮಮದಪ
ದಪ ದಪ ದಪ ದಪ ದಪ ದಪ ದಪ
ದಪ ದಪ ದಪ ದಪ ದಪ ದಪ ದಪ
ದಪ ದಪ ದಪ ದಪ ದಪ ದಪ ದಪ್
|| ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ…ಆ..ಆ…
ಯಾರನು ಪ್ರೀತಿಸಲಿ…||
ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ ಆಹಾ...ಆಆಆ
ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ
ಇವಳನೋ ಅವಳನೋ
ಅವಳನೋ ಇವಳನೋ
ಇವಳನೋ ಅವಳನೋ
ಅವಳನೋ ಇವಳನೋ
ಆಆಆ.... ಆಆಆ....
ಆಆ... ಆಆ ... ಆಆಆ...
ಇವಳನೋ ಅಲ್ಲದೇ ಅವಳನೋ ಅಲ್ಲದೇ
ಇವಳನೋ ಅಲ್ಲದೇ ಅವಳನೋ ಅಲ್ಲದೇ
ಇನ್ಯಾರನ್ನು ಪ್ರೀತಿಸಲಿ..ಪ್ರೀತಿಸದೆ .. ಪ್ರೀತಿಸದೆ ..
ಪ್ರೀತಿಸದೆ.. ಪ್ರೀತಿಸದೆ.. ನಾ ಸಂಸಾರಿ ಹೇಗಾಗಲಿ..
ದೊಂತನನ ದೊಂತನನ ತೊಂ ತನನ
ತೊಂ ತನನ ತೊಂ ತನನ…
ಸಸನಿನಿಪಮ ನಿನಿಪಮಗ
ಸಮಗಸ .. ಆಆಆ... ಆಆಆ...
|| ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ…ಆ ಆ ಆ…||
ಈವರೆಗೆ ನಾ ಬರಿ ಬ್ರಹ್ಮಚಾರಿ..
ಇರುವಳು ಎಲ್ಲಿ ನಲ್ಮೆಯ ನಾರಿ ..
ರೀ ರೀ ರೀ ... ರೀ ರೀ ರೀ ರೀ ರೀ ರೀ ರೀ .
ಉಹ್ಹಹ್ಹಹಹಹಹಹ..
ಹೀಗೆಯೇ ಯೌವ್ವನ ಹೋದರೆ ಜಾರಿ..
ಜೀವನದಲ್ಲಿ ನಷ್ಟವು ಭಾರಿ ..
ಕರುಣೆಯ ತೋರಿ ನಗೆಯನು
ಬೀರಿ ತೋರುವರಾರೋ ನನಗೆ ದಾರಿ..
ಸನಿಸ ಗಗಗ ದನಿಸ ಮಗಮಗಗಗ ದನಿಸ
ಪಮಪಮಪ ಗಪದ ದನಿದನಿ
ಸನಿರಸ ಸಾನಿದಾಪ ಆಆಆ..
ಆಆಆ... ಆಆಆ... ಆಆಆಆಅ....
|| ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ…||
ಇವಳು ಕುಳ್ಳಿ ಅವಳು ಮಳ್ಳಿ
ಇವಳು ಲಂಬೂ ಅವಳು ಬಾಂಬೂ
ಇವಳೋ ಡುಮ್ಮಿ ಹೈಟು ಕಮ್ಮಿ
ನೋಡುತಲಿಹಳು ನಗೆಯ ಚಿಮ್ಮಿ
ಅಪ್ಪನ ಜೊತೆಗೆ ಬಂದಿದೆ
ಜಿಮ್ಮಿ ಡಬಲ್ ಡುಮ್ಮಿ ಇವಳ ಮಮ್ಮಿ
ನೀ ದಪ ನೀ ಪದಪ ಮಮಮದಪ
ದಪ ದಪ ದಪ ದಪ ದಪ ದಪ ದಪ
ದಪ ದಪ ದಪ ದಪ ದಪ ದಪ ದಪ
ದಪ ದಪ ದಪ ದಪ ದಪ ದಪ ದಪ್
|| ಯಾರನು ಪ್ರೀತಿಸಲಿ ನಾ
ಯಾರನು ಪ್ರೀತಿಸಲಿ…ಆ..ಆ…
ಯಾರನು ಪ್ರೀತಿಸಲಿ…||
Yaaranu Preethisali-solo song lyrics from Kannada Movie Balu Bangara starring Ashok, Manu, Srinivasamurthy, Lyrics penned by Geethapriya Sung by S P Balasubrahmanyam, Music Composed by Vijaya Bhaskar, film is Directed by Geethapriya and film is released on 1981