Nanu Ninu Kudi Hadi Onde Lyrics

ನಾನು ನೀನು ಕೂಡಿ ಹಾಡಿ ಒಂದೇ Lyrics

in Balu Bangara

in ಬಾಳು ಬಂಗಾರ

LYRIC

Song Details Page after Lyrice

ಹಮ್ಮು ಬಿಮ್ಮೂ ಎಲ್ಲ ಸಾಕೂ .. (ಸಾಕೂ )
ಚಿಮ್ಮಿ ಹೊಮ್ಮೊ ರಾಗ ಬೇಕೂ .. (ಬೇಕು) 
ನಾನು ನೀನು ಕೂಡಿ ಹಾಡಿ
ಹೊಂದಿ ಸಾಗೋ ಬದುಕು  
 
||ಹಮ್ಮು ಬಿಮ್ಮೂ ಎಲ್ಲ ಸಾಕೂ .. (ಸಾಕೂ )
ಚಿಮ್ಮಿ ಹೊಮ್ಮೊ ರಾಗ ಬೇಕೂ .. (ಬೇಕು) 
ನಾನು ನೀನು ಕೂಡಿ ಹಾಡಿ
ಹೊಂದಿ ಸಾಗೋ ಬದುಕು  ||
 
ಗಂಡು : ಹಗಲಿನಲೀ ಇರುಳಿನಲೀ .. ಹೊತ್ತು ಸಾಗಿದೇ .. 
ಹೆಣ್ಣು : ಕನಸಿನಲಿ ಮನಸಿನಲಿ  ನಿನ್ನ ನೆನಪಾಗಿದೇ ... 
ಗಂಡು : ಹಗಲಿನಲಿ ಇರುಳಿನಲಿ .. ಹೊತ್ತು ಸಾಗಿದೇ .. 
ಹೆಣ್ಣು : ಕನಸಿನಲಿ ಮನಸಿನಲಿ  ನಿನ್ನ ನೆನಪಾಗಿದೇ ... 
ಗಂಡು : ಅರಸೀ ...                         
ಹೆಣ್ಣು : ಬಳಸೀ .. 
ಗಂಡು : ನಡೆಸೀ ..                         
  ಹೆಣ್ಣು : ನುಡಿಸೀ 
ಗಂಡು : ನಗಿಸಿ ಸುಖಿಸಿ ಹಾಡಿದೇ ..
 
|| ಹೆಣ್ಣು : ಹಮ್ಮು ಬಿಮ್ಮು ಎಲ್ಲ ಸಾಕೂ ..ಸಾಕೂ 
ಗಂಡು : ಚಿಮ್ಮಿ ಹೊಮ್ಮೊ ರಾಗ ಬೇಕೂ ..ಬೇಕು (ಅಹ್ಹಾ..) ||
 
ಹೆಣ್ಣು : ಹೊಸಗೆಯಲಿ ...ಬೆಸುಗೆಯಲಿ ನನ್ನ ಕೂಡಿದೆ..  
ಗಂಡು : ಚೆಲುವಿನಲಿ ಒಲವಿನಲಿ ಸುತ್ತ ತೆರವಾಗಿದೇ .. 
ಹೆಣ್ಣು : ಹೊಸಗೆಯಲಿ ...ಬೆಸುಗೆಯಲಿ ನನ್ನ ಕೂಡಿದೆ..  
ಗಂಡು : ಚೆಲುವಿನಲಿ ಒಲವಿನಲಿ ಸುತ್ತ ತೆರವಾಗಿದೇ .. 
ಹೆಣ್ಣು : ಹೊಳೆದು                       
ಗಂಡು : ಬೆಳೆದು 
ಹೆಣ್ಣು : ಸುಳಿದು                          
ಗಂಡು : ಸೆಳೆದು 
ಹೆಣ್ಣು : ಕುಣಿದು ಮಣಿದು ಮೂಡಿದೆ
  
|| ಹೆಣ್ಣು : ಹಮ್ಮು ಬಿಮ್ಮು ಎಲ್ಲ ಸಾಕೂ ..ಸಾಕೂ 
ಗಂಡು : ಚಿಮ್ಮಿ ಹೊಮ್ಮೊ ರಾಗ ಬೇಕೂ ..ಬೇಕು ||
 
ಗಂಡು : ಸರಸದಲೀ ಸಲಿಗೆಯಲೀ  ಗಲ್ಲ ಚಿವುಟಿದೆ.. 
ಹೆಣ್ಣು : ಬಯಕೆಯಲೀ ಬಳಸುತಲೀ ಎಲ್ಲ ಹಿತವಾಗಿದೆ
ಗಂಡು : ಸರಸದಲೀ ಸಲಿಗೆಯಲೀ  ಗಲ್ಲ ಚಿವುಟಿದೆ.. 
ಹೆಣ್ಣು : ಬಯಕೆಯಲೀ ಬಳಸುತಲೀ ಎಲ್ಲ ಹಿತವಾಗಿದೆ
ಗಂಡು : ಕಲೆತು                         
ಹೆಣ್ಣು : ಕಲಿತೂ 
ಗಂಡು : ಅರಿತು                       
ಹೆಣ್ಣು : ಬೆರೆತೂ 
ಗಂಡು : ನಡೆದು ನುರಿತು ಸಾಗಿದೇ 
 
||ಹೆಣ್ಣು : ಹಮ್ಮು ಬಿಮ್ಮು ಎಲ್ಲ ಸಾಕೂ ..ಸಾಕೂ 
ಗಂಡು : ಚಿಮ್ಮಿ ಹೊಮ್ಮೊ ರಾಗ ಬೇಕೂ ..ಬೇಕು
ಹೆಣ್ಣು : ನಾನು ನೀನು                 
ಗಂಡು : ಕೂಡಿ ಹಾಡಿ 
ಇಬ್ಬರು : ಹೊಂದಿ ಸಾಗೋ ಬದುಕು  ||

Nanu Ninu Kudi Hadi Onde song lyrics from Kannada Movie Balu Bangara starring Ashok, Manu, Srinivasamurthy, Lyrics penned by Doddarange Gowda Sung by S P Balasubrahmanyam, Music Composed by Vijaya Bhaskar, film is Directed by Geethapriya and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ