ಬಾಳಿನ ಕಡಲಲ್ಲಿ ತೇಲುತ್ತ ಹೊರಟಿರುವ
ಪ್ರೀತಿಯ ಪಯಣಿಗರೇ..
ನಾಳಿನ ಸುಖದಲ್ಲಿ ಅಸೆಯನಿಟ್ಟಿರುವ
ಪ್ರೇಮದ ಕನಸಿಗರೇ…
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ಸಾವಿರ ಕಡು ಕಷ್ಟ ಬರಲಿ
ಎಂದೆಂದೂ ಒಲವು ಇರಲಿ
ಸ್ನೇಹವು ಮನಸಾರೆ ಸಿಗಲಿ
ಸಂಬಂಧ ಗೆಲುವು ತರಲಿ
ಸಂಗಾತಿ ತಂಪು ಸಂಸಾರ
ಸೊಂಪು ನೆಮ್ಮದಿ ನೀಡಲಿ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ..
ಜೀವನ ಹೊಸದಾಗಿ ತೆರೆದು
ಮಾಧುರ್ಯ ರಾಗ ಮಿಡಿದು
ಭಾವನೆ ಸುಮವಾಗಿ ಬಿರಿದು
ಸಂತೋಷ ಸಿಂಧು ಹರಿದು
ಸಿಂಧೂರ ತಾಳಿ ಬಂಗಾರ ಬಾಳಿ
ನಲ್ಮೆಯು ಕಾಣಲಿ…
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ಮಂಗಳ ಶೃಂಗಾರ ಮೆರೆದು
ದಾಂಪತ್ಯ ರಂಗು ತಳೆದು
ಹಂಬಲ ಅನುರಾಗ ಬೆಳೆದು
ಸಾಮಿಪ್ಯ ಸಂಗ ಸೆಳೆದು
ಆನಂದ ತಂದು ಅಹ್ಲಾದ ಉಂಡು
ಸಮ್ಮೋಹ ಮೂಡಲಿ..
|| ಬಾಳಿನ ಕಡಲಲ್ಲಿ ತೇಲುತ್ತ ಹೊರಟಿರುವ
ಪ್ರೀತಿಯ ಪಯಣಿಗರೇ..
ನಾಳಿನ ಸುಖದಲ್ಲಿ ಅಸೆಯನಿಟ್ಟಿರುವ
ಪ್ರೇಮದ ಕನಸಿಗರೇ…
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ…||
ಬಾಳಿನ ಕಡಲಲ್ಲಿ ತೇಲುತ್ತ ಹೊರಟಿರುವ
ಪ್ರೀತಿಯ ಪಯಣಿಗರೇ..
ನಾಳಿನ ಸುಖದಲ್ಲಿ ಅಸೆಯನಿಟ್ಟಿರುವ
ಪ್ರೇಮದ ಕನಸಿಗರೇ…
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ಸಾವಿರ ಕಡು ಕಷ್ಟ ಬರಲಿ
ಎಂದೆಂದೂ ಒಲವು ಇರಲಿ
ಸ್ನೇಹವು ಮನಸಾರೆ ಸಿಗಲಿ
ಸಂಬಂಧ ಗೆಲುವು ತರಲಿ
ಸಂಗಾತಿ ತಂಪು ಸಂಸಾರ
ಸೊಂಪು ನೆಮ್ಮದಿ ನೀಡಲಿ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ..
ಜೀವನ ಹೊಸದಾಗಿ ತೆರೆದು
ಮಾಧುರ್ಯ ರಾಗ ಮಿಡಿದು
ಭಾವನೆ ಸುಮವಾಗಿ ಬಿರಿದು
ಸಂತೋಷ ಸಿಂಧು ಹರಿದು
ಸಿಂಧೂರ ತಾಳಿ ಬಂಗಾರ ಬಾಳಿ
ನಲ್ಮೆಯು ಕಾಣಲಿ…
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ಮಂಗಳ ಶೃಂಗಾರ ಮೆರೆದು
ದಾಂಪತ್ಯ ರಂಗು ತಳೆದು
ಹಂಬಲ ಅನುರಾಗ ಬೆಳೆದು
ಸಾಮಿಪ್ಯ ಸಂಗ ಸೆಳೆದು
ಆನಂದ ತಂದು ಅಹ್ಲಾದ ಉಂಡು
ಸಮ್ಮೋಹ ಮೂಡಲಿ..
|| ಬಾಳಿನ ಕಡಲಲ್ಲಿ ತೇಲುತ್ತ ಹೊರಟಿರುವ
ಪ್ರೀತಿಯ ಪಯಣಿಗರೇ..
ನಾಳಿನ ಸುಖದಲ್ಲಿ ಅಸೆಯನಿಟ್ಟಿರುವ
ಪ್ರೇಮದ ಕನಸಿಗರೇ…
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ
ನೂರಾರು ಹಾರೈಕೆ ನಿಮಗೆ…||
Baalina Kadalalli song lyrics from Kannada Movie Balu Bangara starring Ashok, Manu, Srinivasamurthy, Lyrics penned by Doddarange Gowda Sung by Jayachandran, Music Composed by Vijaya Bhaskar, film is Directed by Geethapriya and film is released on 1981