Naanu Neenu Ondadaga Lyrics

ನಾನು ನೀನು ಒಂದಾದಾಗ Lyrics

in Balu Bangara

in ಬಾಳು ಬಂಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||
 
ಹೋಗೊ ವೇಗ ಹೆಚ್ಚಾದಾಗ
ಏನೋ ಆವೇಗ…
ಕಾದು ಕಾದು ಹುಚ್ಚಾದಾಗ
ಬಂತು ಸುಖಯೋಗ..
ಹೋಗೊ ವೇಗ ಹೆಚ್ಚಾದಾಗ
ಏನೋ ಆವೇಗ…
ಕಾದು ಕಾದು ಹುಚ್ಚಾದಾಗ
ಬಂತು ಸುಖಯೋಗ..
ನಿನ್ನ ಬಿಟ್ಟು ಇನ್ನು
ಇರಲಾರೆ ಎಂದೂ ನಾನು
ನನ್ನ ಎದೆಯ ತುಂಬ
ಮನೆ ಮಾಡಿ ನಿಂತೆ ನೀನು
ಬಾಳಿಂದು ಜೇನಾಗಿದೆ
ಓ ಮೈ ಡಾರ್ಲಿಂಗ್
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||
 
ಆಸೆ ಎಂಬ ಗಾಳಿ ಪಟವು
ಹಾರಿದೆ ಬಾನಲ್ಲಿ…
ನಮ್ಮ ಕಣ್ಣ ತುಂಬ ತಂದಿದೆ
ಕನಸಿನ ರಂಗೋಲಿ…
ಆಸೆ ಎಂಬ ಗಾಳಿ ಪಟವು
ಹಾರಿದೆ ಬಾನಲ್ಲಿ…
ನಮ್ಮ ಕಣ್ಣ ತುಂಬ ತಂದಿದೆ
ಕನಸಿನ ರಂಗೋಲಿ…
ಮಧುಚಂದ್ರ ತಂದ
ನಮಗಾಗೆ ಆನಂದ
ಇಂತ ಮೋಹ ದಾಹ
ಎಂದೆಂದೂ ಇರಲಿ ಎಂದ
ಒಲವಿಂದು ಹಾಡಾಗಿದೆ
ಓ ಮೈ ಡಾರ್ಲಿಂಗ್
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||

ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||
 
ಹೋಗೊ ವೇಗ ಹೆಚ್ಚಾದಾಗ
ಏನೋ ಆವೇಗ…
ಕಾದು ಕಾದು ಹುಚ್ಚಾದಾಗ
ಬಂತು ಸುಖಯೋಗ..
ಹೋಗೊ ವೇಗ ಹೆಚ್ಚಾದಾಗ
ಏನೋ ಆವೇಗ…
ಕಾದು ಕಾದು ಹುಚ್ಚಾದಾಗ
ಬಂತು ಸುಖಯೋಗ..
ನಿನ್ನ ಬಿಟ್ಟು ಇನ್ನು
ಇರಲಾರೆ ಎಂದೂ ನಾನು
ನನ್ನ ಎದೆಯ ತುಂಬ
ಮನೆ ಮಾಡಿ ನಿಂತೆ ನೀನು
ಬಾಳಿಂದು ಜೇನಾಗಿದೆ
ಓ ಮೈ ಡಾರ್ಲಿಂಗ್
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||
 
ಆಸೆ ಎಂಬ ಗಾಳಿ ಪಟವು
ಹಾರಿದೆ ಬಾನಲ್ಲಿ…
ನಮ್ಮ ಕಣ್ಣ ತುಂಬ ತಂದಿದೆ
ಕನಸಿನ ರಂಗೋಲಿ…
ಆಸೆ ಎಂಬ ಗಾಳಿ ಪಟವು
ಹಾರಿದೆ ಬಾನಲ್ಲಿ…
ನಮ್ಮ ಕಣ್ಣ ತುಂಬ ತಂದಿದೆ
ಕನಸಿನ ರಂಗೋಲಿ…
ಮಧುಚಂದ್ರ ತಂದ
ನಮಗಾಗೆ ಆನಂದ
ಇಂತ ಮೋಹ ದಾಹ
ಎಂದೆಂದೂ ಇರಲಿ ಎಂದ
ಒಲವಿಂದು ಹಾಡಾಗಿದೆ
ಓ ಮೈ ಡಾರ್ಲಿಂಗ್
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||
 
||ನಾನು ನೀನು ಒಂದಾದಾಗ
ನಮದೇ ಈ ಜಗವೆಲ್ಲ
ಹಕ್ಕಿ ಹಾಗೆ ಹಾರಾಡೋಣ
ಯಾರೂ ಕೇಳೋರಿಲ್ಲ
ಹೊಸ ಜಾಗ ಹೊಸ ರಾಗ
ಹೊಸ ಭಾವ ಹೊಸ ಜೀವ
ಇನ್ನೆಂದೂ ನಮಗಾಗಿದೆ
ಓ ಮೈ ಡಾರ್ಲಿಂಗ್||

Naanu Neenu Ondadaga song lyrics from Kannada Movie Balu Bangara starring Ashok, Manu, Srinivasamurthy, Lyrics penned by R N Jayagopal Sung by S P Balasubrahmanyam, Vani Jairam, Music Composed by Vijaya Bhaskar, film is Directed by Geethapriya and film is released on 1981

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ