-
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ ಸೋಕಿ ನಲಿಯಲೇ
ಹಣ್ಣಾದ ಕೆನ್ನೆ ನನಗೆ ತಾನೆ ಕೆಂಪಾದ ಕೆನ್ನೆ
ಕೆಂಪಾದ ಕೆನ್ನೆ ನನಗೆ ತಾನೆ
ಯಾರಿಲ್ಲ ಬಾ ಬೇಗನೆ ಚಿನ್ನ
ಯಾರಿಲ್ಲ ಬಾ ಬೇಗನೆ ಓ ಚಿನ್ನ
ನಿನಗಾಗಿ ನಾ ಬಂದೆನೆ
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ||
ಕಣ್ಣಲ್ಲಿ ಕಣ್ಣು ಬೆರೆತ ಮೇಲೆ
ನನ್ನನ್ನು ನೀನು
ನನ್ನನ್ನು ನೀನು ಅರಿತ ಮೇಲೆ
ಬರಿ ಮಾತು ಇನ್ನೇತಕೆ ಚೆನ್ನ
ಬರಿ ಮಾತು ಇನ್ನೇತಕೆ
ಓ ಚೆನ್ನ ನನ್ನಾಸೆ ಪೂರೈಸದೆ
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ ಸೋಕಿ ನಲಿಯಲೇ||
ನಿನ್ನಂಥ ಹೆಣ್ಣು ಎಲ್ಲೂ ಇಲ್ಲ
ನನ್ನಂಥ ಗಂಡು
ನಿನ್ನಂಥ ಗಂಡು ಯಾರೂ ಇಲ್ಲ
ಅದಕ್ಕಾಗಿ ನಾ ಸೋತೆನು ನಲ್ಲ
ಅದಕ್ಕಾಗಿ ನಾ ಸೋತೆನು
ಓ ನಲ್ಲ ನಿನ್ನಲ್ಲಿ ಒಂದಾದೆನು
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ||
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ ಸೋಕಿ ನಲಿಯಲೇ||
-
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ ಸೋಕಿ ನಲಿಯಲೇ
ಹಣ್ಣಾದ ಕೆನ್ನೆ ನನಗೆ ತಾನೆ ಕೆಂಪಾದ ಕೆನ್ನೆ
ಕೆಂಪಾದ ಕೆನ್ನೆ ನನಗೆ ತಾನೆ
ಯಾರಿಲ್ಲ ಬಾ ಬೇಗನೆ ಚಿನ್ನ
ಯಾರಿಲ್ಲ ಬಾ ಬೇಗನೆ ಓ ಚಿನ್ನ
ನಿನಗಾಗಿ ನಾ ಬಂದೆನೆ
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ||
ಕಣ್ಣಲ್ಲಿ ಕಣ್ಣು ಬೆರೆತ ಮೇಲೆ
ನನ್ನನ್ನು ನೀನು
ನನ್ನನ್ನು ನೀನು ಅರಿತ ಮೇಲೆ
ಬರಿ ಮಾತು ಇನ್ನೇತಕೆ ಚೆನ್ನ
ಬರಿ ಮಾತು ಇನ್ನೇತಕೆ
ಓ ಚೆನ್ನ ನನ್ನಾಸೆ ಪೂರೈಸದೆ
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ ಸೋಕಿ ನಲಿಯಲೇ||
ನಿನ್ನಂಥ ಹೆಣ್ಣು ಎಲ್ಲೂ ಇಲ್ಲ
ನನ್ನಂಥ ಗಂಡು
ನಿನ್ನಂಥ ಗಂಡು ಯಾರೂ ಇಲ್ಲ
ಅದಕ್ಕಾಗಿ ನಾ ಸೋತೆನು ನಲ್ಲ
ಅದಕ್ಕಾಗಿ ನಾ ಸೋತೆನು
ಓ ನಲ್ಲ ನಿನ್ನಲ್ಲಿ ಒಂದಾದೆನು
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚಿನ್ನ ಮೈ ಕೈ ನಾ ಸೋಕಿ ನಲಿಯಲೇ||
||ಥೈ ಥೈ ಥೈ ಎಂದು ಕುಣಿಯಲೇ
ನಿನ್ನ ಮೈ ಕೈ ನಾ ಸೋಕಿ ನಲಿಯಲೇ
ಓ ಚೆನ್ನ ಮೈ ಕೈ ನಾ ಸೋಕಿ ನಲಿಯಲೇ||
Thai Thai Endu Kuniyale song lyrics from Kannada Movie Balu Aparoopa Nam Jodi starring Srinath, Aarathi, Dwarakish, Lyrics penned by Chi Udayashankar Sung by S P Balasubrahmanyam, S Janaki, Music Composed by Ramlal Sehra, film is Directed by K Janakiram and film is released on 1978