Chuku Bhuku Railu Banthu Lyrics

ಚುಕುಬುಕು ರೈಲು ಬಂತು Lyrics

in Balu Aparoopa Nam Jodi

in ಬಲು ಅಪರೂಪ ನಮ್ ಜೋಡಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು
 
|| ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು….||
 
ಕಾಗೆಯೊಂದು ಬೆದರಿ ಹಾರಿತು.. (ಕಾ..ಕಾ..) 
ಗೂಬೆಯೊಂದು ಬೆಚ್ಚಿ ಕೂಗಿತು (ಉಊ.. ಉಊ)
ಕತ್ತೆಯೊಂದು ರಾಗ ಹಾಡಿತು (ಹಾ..ಹಾ..ಹಾ..)
ಕೋತಿಯೊಂದು ತಾಳ ಹಾಕಿತು.. ಹಾಯ್
ಚಿಕ್ಕ ಬೆಕ್ಕು  ಮೀಸೆ ತಿರುವಿತು
ಅಕ್ಕ ಪಕ್ಕ ಏನೋ ಹುಡುಕಿತು
ಆಗ ಇಲಿಯ ಮರಿಯು ಹೆದರಿ ಓಡಿತು
 
|| ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು….||
 
ಪುಟ್ಟ ಕುರಿಯ ಮರಿಯು ಬಂದಿತು...
(ಮೇ..ಮೇ...)
ದೊಡ್ಡ ಹುಲಿಯ ಕಂಡು ಹೆದರಿತು...
ನಾಯಿಯೊಂದು ರೇಗಿ ಬೊಗಳಿತು ಹಾಯ್ 
(ಬೌ..ಬೌ.. ಬೌ.. )
ಕೋಳಿಯೊಂದು ರೆಕ್ಕೆ ಬಡಿಯಿತು ...
(ಕ್ಕೋ.ಕ್ಕೋ..ಕ್ಕೋ…)
ಆನೆಯೊಂದು ಓಡಿ ಬಂದಿತು...
ಗುಡ್ಡದಂತೆ ಅಡ್ಡ ನಿಂತಿತು
ಆಗ ಸಿಂಹ ಬರಲು ಹೆದರಿ ಓಡಿತು 
 
|| ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು….||
 
ಚುಕುಬುಕು ಚುಕುಬುಕು 
ಚುಕುಬುಕು ಚುಕುಬುಕು
ಚುಕುಬುಕು ಚುಕುಬುಕು

ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು
 
|| ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು….||
 
ಕಾಗೆಯೊಂದು ಬೆದರಿ ಹಾರಿತು.. (ಕಾ..ಕಾ..) 
ಗೂಬೆಯೊಂದು ಬೆಚ್ಚಿ ಕೂಗಿತು (ಉಊ.. ಉಊ)
ಕತ್ತೆಯೊಂದು ರಾಗ ಹಾಡಿತು (ಹಾ..ಹಾ..ಹಾ..)
ಕೋತಿಯೊಂದು ತಾಳ ಹಾಕಿತು.. ಹಾಯ್
ಚಿಕ್ಕ ಬೆಕ್ಕು  ಮೀಸೆ ತಿರುವಿತು
ಅಕ್ಕ ಪಕ್ಕ ಏನೋ ಹುಡುಕಿತು
ಆಗ ಇಲಿಯ ಮರಿಯು ಹೆದರಿ ಓಡಿತು
 
|| ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು….||
 
ಪುಟ್ಟ ಕುರಿಯ ಮರಿಯು ಬಂದಿತು...
(ಮೇ..ಮೇ...)
ದೊಡ್ಡ ಹುಲಿಯ ಕಂಡು ಹೆದರಿತು...
ನಾಯಿಯೊಂದು ರೇಗಿ ಬೊಗಳಿತು ಹಾಯ್ 
(ಬೌ..ಬೌ.. ಬೌ.. )
ಕೋಳಿಯೊಂದು ರೆಕ್ಕೆ ಬಡಿಯಿತು ...
(ಕ್ಕೋ.ಕ್ಕೋ..ಕ್ಕೋ…)
ಆನೆಯೊಂದು ಓಡಿ ಬಂದಿತು...
ಗುಡ್ಡದಂತೆ ಅಡ್ಡ ನಿಂತಿತು
ಆಗ ಸಿಂಹ ಬರಲು ಹೆದರಿ ಓಡಿತು 
 
|| ಚುಕುಬುಕು ಚುಕುಬುಕು ರೈಲು ಬಂತು 
ರೈಲು ಪುಟಾಣಿ ರೈಲು
ಚುಕುಬುಕು ಚುಕುಬುಕು ರೈಲು ಬಂತು 
ರೈಲು ಬಣ್ಣದ ರೈಲು….||
 
ಚುಕುಬುಕು ಚುಕುಬುಕು 
ಚುಕುಬುಕು ಚುಕುಬುಕು
ಚುಕುಬುಕು ಚುಕುಬುಕು

Chuku Bhuku Railu Banthu song lyrics from Kannada Movie Balu Aparoopa Nam Jodi starring Srinath, Aarathi, Dwarakish, Lyrics penned by Chi Udayashankar Sung by P B Srinivas, Ramakrishna, Ramesh, Music Composed by Ramlal Sehra, film is Directed by K Janakiram and film is released on 1978

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ