Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹಬ್ಬದೂಟ ಬೇಕೇ
ಓ.. ಅಬ್ಬ ಎನ್ನಬೇಕೇ
ಒಮ್ಮೆ ತಿಂದು ರುಚಿಯ ಹೇಳಿರಿ
ಹೊಟ್ಟೆ ತುಂಬಾ ಬೇಕೇ
ನೀವು ತಿಂದು ತೇಗಬೇಕೇ
ನಮ್ಮ ಅಡಿಗೆ ಬಾಯಿಗೆ ಹಾಕಿರಿ
 
ಹಬ್ಬದೂಟ ಬೇಕೇ
ಓ.. ಅಬ್ಬ ಎನ್ನಬೇಕೇ
ಒಮ್ಮೆ ತಿಂದು ರುಚಿಯ ಹೇಳಿರಿ
ಹೊಟ್ಟೆ ತುಂಬಾ ಬೇಕೇ
ನೀವು ತಿಂದು ತೇಗಬೇಕೇ
ನಮ್ಮ ಅಡಿಗೆ ಬಾಯಿಗೆ ಹಾಕಿರಿ
 
|| ಹಬ್ಬದೂಟ ಬೇಕೇ….||
 
ಆಆ.. ಆಅ .. ಓಓ.. ಓಓ..
 
ಬಿಸಿ ಬೇಳೆ ಅನ್ನವಿದೆ... 
ಚಿತ್ರಾನ್ನ ಕೂಡ ಇದೆ...
ಆಹಾ... ಆಹಾ..ಆಹಾ...
ಆಹಾ..ಆಹಾ... ಆಹಾ..
ಬಿಸಿ ಬೇಳೆ ಅನ್ನವಿದೆ... 
ಚಿತ್ರಾನ್ನ ಕೂಡ ಇದೆ...
ಮಜ್ಜಿಗೆ ಹುಳಿ ಬೇಕೇ
ಅರೇ.. ಗೊಜ್ಜು ತಿನ್ನಬೇಕೇ
ಭಜ್ಜಿ ಚಟ್ನಿ ಎಲ್ಲಾ ಮಾಡಿದೆ...
ಒಳ್ಳೆ ಹಾಲು ಖೀರು ಆಹ್ಹ್..
ರುಚಿಯು ಏನು ಜೋರು
ಮೈಸೂರು ಪಾಕು ಕೂಡಾ ಇಲ್ಲಿದೇ
ಒಬ್ಬಟ್ಟು ಬೇಕೇ ಕೇಳೀ
ಒಹ್ ತಂಬಿಟ್ಟು ಬೇಕೇ ಕೇಳಿ
ಏನು ಬೇಕು ಬೇಗ ಕೇಳಿರಿ
 
|| ಹಬ್ಬದೂಟ ಬೇಕೇ...||
 
ಆಆ.. ಆಅ .. ಓಓ.. ಓಓ..  
 
ಕುಡಿಯೋಕೆ ಜಾಗವಿದೆ..
ತಿನ್ನೋಕೆ ಖಾರವಿದೆ..
ಆಹಾ... ಆಹಾ..ಆಹಾ...
ಆಹಾ..ಆಹಾ... ಆಹಾ..
ಕುಡಿಯೋಕೆ ಜಾಗವಿದೆ..
ತಿನ್ನೋಕೆ ಖಾರವಿದೆ..
ಬೀರು ಕುಡಿಯಬೇಕೇ
ಅಹ್ ಬ್ರಾಂದಿ ಹೀರಬೇಕೆ
ರಮ್ಮು ಜಿನ್ನ್ ಎಲ್ಲಾ ಇಲ್ಲಿದೆ
ಹೊಟ್ಟೆ ಭಾರವಿಲ್ಲಾ..
ಅಜೀರ್ಣ ಬರುವುದಿಲ್ಲಾ
ತಿಂದ ಮೇಲೆ ಅರಿವು ಬರುವುದು
ಯಾವ ಊರಿನಲ್ಲೂ
ಇಂಥ ಹೋಟೆಲ್ ಇಲ್ಲಾ
ಬಿಲ್ಲು ನೋಡಿ ಆಗ ತಿಳಿವುದು
 
|| ಹಬ್ಬದೂಟ ಬೇಕೇ
ಓ.. ಅಬ್ಬ ಎನ್ನಬೇಕೇ
ಒಮ್ಮೆ ತಿಂದು ರುಚಿಯ ಹೇಳಿರಿ
ಹೊಟ್ಟೆ ತುಂಬಾ ಬೇಕೇ
ನೀವು ತಿಂದು ತೇಗಬೇಕೇ
ನಮ್ಮ ಅಡಿಗೆ ಬಾಯಿಗೆ ಹಾಕಿರಿ
ಹಬ್ಬದೂಟ ಬೇಕೇ …ಹೇ ಹೇ ಹೇ….||

ಹಬ್ಬದೂಟ ಬೇಕೇ
ಓ.. ಅಬ್ಬ ಎನ್ನಬೇಕೇ
ಒಮ್ಮೆ ತಿಂದು ರುಚಿಯ ಹೇಳಿರಿ
ಹೊಟ್ಟೆ ತುಂಬಾ ಬೇಕೇ
ನೀವು ತಿಂದು ತೇಗಬೇಕೇ
ನಮ್ಮ ಅಡಿಗೆ ಬಾಯಿಗೆ ಹಾಕಿರಿ
 
ಹಬ್ಬದೂಟ ಬೇಕೇ
ಓ.. ಅಬ್ಬ ಎನ್ನಬೇಕೇ
ಒಮ್ಮೆ ತಿಂದು ರುಚಿಯ ಹೇಳಿರಿ
ಹೊಟ್ಟೆ ತುಂಬಾ ಬೇಕೇ
ನೀವು ತಿಂದು ತೇಗಬೇಕೇ
ನಮ್ಮ ಅಡಿಗೆ ಬಾಯಿಗೆ ಹಾಕಿರಿ
 
|| ಹಬ್ಬದೂಟ ಬೇಕೇ….||
 
ಆಆ.. ಆಅ .. ಓಓ.. ಓಓ..
 
ಬಿಸಿ ಬೇಳೆ ಅನ್ನವಿದೆ... 
ಚಿತ್ರಾನ್ನ ಕೂಡ ಇದೆ...
ಆಹಾ... ಆಹಾ..ಆಹಾ...
ಆಹಾ..ಆಹಾ... ಆಹಾ..
ಬಿಸಿ ಬೇಳೆ ಅನ್ನವಿದೆ... 
ಚಿತ್ರಾನ್ನ ಕೂಡ ಇದೆ...
ಮಜ್ಜಿಗೆ ಹುಳಿ ಬೇಕೇ
ಅರೇ.. ಗೊಜ್ಜು ತಿನ್ನಬೇಕೇ
ಭಜ್ಜಿ ಚಟ್ನಿ ಎಲ್ಲಾ ಮಾಡಿದೆ...
ಒಳ್ಳೆ ಹಾಲು ಖೀರು ಆಹ್ಹ್..
ರುಚಿಯು ಏನು ಜೋರು
ಮೈಸೂರು ಪಾಕು ಕೂಡಾ ಇಲ್ಲಿದೇ
ಒಬ್ಬಟ್ಟು ಬೇಕೇ ಕೇಳೀ
ಒಹ್ ತಂಬಿಟ್ಟು ಬೇಕೇ ಕೇಳಿ
ಏನು ಬೇಕು ಬೇಗ ಕೇಳಿರಿ
 
|| ಹಬ್ಬದೂಟ ಬೇಕೇ...||
 
ಆಆ.. ಆಅ .. ಓಓ.. ಓಓ..  
 
ಕುಡಿಯೋಕೆ ಜಾಗವಿದೆ..
ತಿನ್ನೋಕೆ ಖಾರವಿದೆ..
ಆಹಾ... ಆಹಾ..ಆಹಾ...
ಆಹಾ..ಆಹಾ... ಆಹಾ..
ಕುಡಿಯೋಕೆ ಜಾಗವಿದೆ..
ತಿನ್ನೋಕೆ ಖಾರವಿದೆ..
ಬೀರು ಕುಡಿಯಬೇಕೇ
ಅಹ್ ಬ್ರಾಂದಿ ಹೀರಬೇಕೆ
ರಮ್ಮು ಜಿನ್ನ್ ಎಲ್ಲಾ ಇಲ್ಲಿದೆ
ಹೊಟ್ಟೆ ಭಾರವಿಲ್ಲಾ..
ಅಜೀರ್ಣ ಬರುವುದಿಲ್ಲಾ
ತಿಂದ ಮೇಲೆ ಅರಿವು ಬರುವುದು
ಯಾವ ಊರಿನಲ್ಲೂ
ಇಂಥ ಹೋಟೆಲ್ ಇಲ್ಲಾ
ಬಿಲ್ಲು ನೋಡಿ ಆಗ ತಿಳಿವುದು
 
|| ಹಬ್ಬದೂಟ ಬೇಕೇ
ಓ.. ಅಬ್ಬ ಎನ್ನಬೇಕೇ
ಒಮ್ಮೆ ತಿಂದು ರುಚಿಯ ಹೇಳಿರಿ
ಹೊಟ್ಟೆ ತುಂಬಾ ಬೇಕೇ
ನೀವು ತಿಂದು ತೇಗಬೇಕೇ
ನಮ್ಮ ಅಡಿಗೆ ಬಾಯಿಗೆ ಹಾಕಿರಿ
ಹಬ್ಬದೂಟ ಬೇಕೇ …ಹೇ ಹೇ ಹೇ….||

Habbadoota Beke song lyrics from Kannada Movie Balu Aparoopa Nam Jodi starring Srinath, Aarathi, Dwarakish, Lyrics penned by Chi Udayashankar Sung by P B Srinivas, Ramakrishna, Ramesh, Music Composed by Ramlal Sehra, film is Directed by K Janakiram and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ